LYRIC
ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ
ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ
ಹಿಂದುಳಿದು ಸೋಲಬೇಡ
ಹಿಂದುಳಿದು ಸೋಲಬೇಡ
ಸೋತು ಹಾಳಾಗಬೇಡ
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
ಬಿರುಗಾಳಿ ಬೀಸಬಹುದು
ಬರಸಿಡಿಲು ಬೀಳಬಹುದು
ಸ್ಥಿತಿಜಾಲ ಹೂಡಿ ನಿನ್ನ
ಸೆರೆಗೊಯ್ದು ಕಾಡಬಹುದು
ಎದೆಗುಂದಿ ನಿಲ್ಲಬೇಡ..
ಎದೆಗುಂದಿ ನಿಲ್ಲಬೇಡ…
ನಿನ್ನ ಕರ್ಮ ತೊರೆಯಬೇಡ
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
ಅತಿಖ್ಯಾತಿವಂತರಾದ
ಸತಿ ಸಾವಿತ್ರಿಯರಂಥ
ಪತಿ ಸೇವಕಿಯರೆಲ್ಲ
ಮೆರೆದಂತ ಭೂಮಿಯಲ್ಲಿ
ಅವರಂತೆ ಬಾಳಬೇಕು
ಅವರಂತೆ ಬಾಳಬೇಕು
ನಿನ್ನ ಕೀರ್ತಿ ಬೆಳಗಬೇಕು
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
Please log in to see the full lyrics of this song.
ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ
ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ
ಹಿಂದುಳಿದು ಸೋಲಬೇಡ
ಹಿಂದುಳಿದು ಸೋಲಬೇಡ
ಸೋತು ಹಾಳಾಗಬೇಡ
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
ಬಿರುಗಾಳಿ ಬೀಸಬಹುದು
ಬರಸಿಡಿಲು ಬೀಳಬಹುದು
ಸ್ಥಿತಿಜಾಲ ಹೂಡಿ ನಿನ್ನ
ಸೆರೆಗೊಯ್ದು ಕಾಡಬಹುದು
ಎದೆಗುಂದಿ ನಿಲ್ಲಬೇಡ..
ಎದೆಗುಂದಿ ನಿಲ್ಲಬೇಡ…
ನಿನ್ನ ಕರ್ಮ ತೊರೆಯಬೇಡ
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
ಅತಿಖ್ಯಾತಿವಂತರಾದ
ಸತಿ ಸಾವಿತ್ರಿಯರಂಥ
ಪತಿ ಸೇವಕಿಯರೆಲ್ಲ
ಮೆರೆದಂತ ಭೂಮಿಯಲ್ಲಿ
ಅವರಂತೆ ಬಾಳಬೇಕು
ಅವರಂತೆ ಬಾಳಬೇಕು
ನಿನ್ನ ಕೀರ್ತಿ ಬೆಳಗಬೇಕು
|| ಓ ಮನವೇ ಕಲಿಸಬೇಡ
ಕಲಿಸಿ ಹಿಂದುಳಿಯಬೇಡ...
ಓ ಮನವೇ…..||
O Manave Kalisabeda Kalisi song lyrics from Kannada Movie Sowbhagya Lakshmi starring Harini, Indu Shekar,, Lyrics penned by Hunasuru Krishna Murthy Sung by P Leela, Music Composed by Rajan-Nagendra, film is Directed by B Vittalacharya and film is released on 1953