ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ
ಬಾ ರಾಣಿ ಬಾರೇ
ಎಂದೂ ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು
ಒಲಿಸಿ ಕೆನ್ನೇ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ
ಏನ ಹೇಳಲಿ ಅದೇನ ಹೇಳಲಿ
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲಾ ನಿನ್ನಾದಾಗೆ..
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲಾ ನಿನ್ನಾದಾಗೆ..
ಸಂದೇಹವೇಕೆ ನಿನಗೆ
ತಿಳಿಯದು ನನಗೆ..
ತಿಳಿಯದು ನನಗೆ
ಎಂದೆನ್ನ ಕಾಡಿ ಕೈಯ
ನೀಡಿ ಮುಂದೆ ಬಂದು
ಗಲ್ಲ ಹಿಡಿದು
ಮಾಡಿದ ಮೋಸ
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ
ಬಾ ರಾಣಿ ಬಾರೇ
ಎಂದೂ ಬಳಿಗೋಡಿ ಬಂದು
ಹಾರಾತುರಾಯಿ ತೊಡಿಸಿ ಆಳಂಗಿಸಿ
ಬಾ ನನ್ನ ಚಿನ್ನ ಎಂದು
ಒಲಿಸಿ ಕೆನ್ನೇ ಮೇಲೆ ಕೆನ್ನೆ ಇರಿಸಿ
ಮಾಡಿದ ಮೋಸ
ಏನ ಹೇಳಲಿ ಅದೇನ ಹೇಳಲಿ
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲಾ ನಿನ್ನಾದಾಗೆ..
ಈ ದೇಹ ಪ್ರಾಣ ಪ್ರೇಮ
ಎಲ್ಲಾ ನಿನ್ನಾದಾಗೆ..
ಎಲ್ಲಾ ನಿನ್ನಾದಾಗೆ..
ಸಂದೇಹವೇಕೆ ನಿನಗೆ
ತಿಳಿಯದು ನನಗೆ..
ತಿಳಿಯದು ನನಗೆ
ಎಂದೆನ್ನ ಕಾಡಿ ಕೈಯ
ನೀಡಿ ಮುಂದೆ ಬಂದು
ಗಲ್ಲ ಹಿಡಿದು
ಮಾಡಿದ ಮೋಸ
ಏನ ಹೇಳಲಿ ಅದೇನ ಹೇಳಲಿ
ಕನಸಲ್ಲಿ ಒಬ್ಬ ಕಳ್ಳ ಬಂದ
ಏನೇನೋ ಕಥೆಯಾ ಹೇಳಿ ಹೋದ
ನಾನವನ ಒಲ್ಮೆ
ಏನ ಹೇಳಲಿ ಅದೇನ ಹೇಳಲಿ