-
ಬೆಳಕಿನಿಂದ ಬಾನೆಲ್ಲ ಬಣ್ಣ
ಒಲವಿನಿಂದ ಒಣಪೆಲ್ಲ ಬಣ್ಣ
ಮರೆಸಲಾರೆ ಮರೆಸಲಾರೆ ನನ್ನಿ ಲಾವಣ್ಯವ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ ಇದೇ ರಸಗಾಯನ
ಇದೇ ರಸ ಚಂದನ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವು
ಧನ್ಯವಾಯಿತೆನ್ನ ತನುವು
ಹೃದಯ ಅರಿತು ಹೃದಯದ ಆಂತರ್ಯ
ಜೀವ ಸವಿಯಿತು ಪ್ರಣಯದ ಕೈಂಕರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಬಿಟ್ಟ ಕಣ್ಣಿನಲ್ಲೆ ಬೆಳಕ ನೋಡುತಿರುವ
ರೆಪ್ಪೆ ಅಲುಗದ ಈ ಪುಷ್ಪಲೋಕದಲ್ಲಿ
ಕಣ್ಣಿನಲ್ಲೆ ಕಾಣೊ ಪುಷ್ಪ ನೀ
ಕಾಣದ ಪ್ರೀತಿಯ ಭಾಷೆ ನೀ
ಪ್ರೀತಿ ತುಂಬಿದೆ ನಿನ್ನ ಕಣ್ಣಿನಲಿ
ಜೀವ ಮಿಂದಿದೆ ನಿನ್ನ ಪ್ರೀತಿಯಲಿ
||ಬೆಳಕಿನಿಂದ ಬಾನೆಲ್ಲ ಬಣ್ಣ
ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೆ ಮುಟ್ಟಲಾರೆ
ನಿನ್ನಿ ಲಾವಣ್ಯವ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ ಇದೇ ರಸಗಾಯನ
ಇದೇ ರಸ ಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ||
-
ಬೆಳಕಿನಿಂದ ಬಾನೆಲ್ಲ ಬಣ್ಣ
ಒಲವಿನಿಂದ ಒಣಪೆಲ್ಲ ಬಣ್ಣ
ಮರೆಸಲಾರೆ ಮರೆಸಲಾರೆ ನನ್ನಿ ಲಾವಣ್ಯವ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ ಇದೇ ರಸಗಾಯನ
ಇದೇ ರಸ ಚಂದನ
ಸೌಂದರ್ಯ ಸೌಂದರ್ಯ ನೀ ಸವಿಯೊ ಸೌಂದರ್ಯ
ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವು
ಧನ್ಯವಾಯಿತೆನ್ನ ತನುವು
ಹೃದಯ ಅರಿತು ಹೃದಯದ ಆಂತರ್ಯ
ಜೀವ ಸವಿಯಿತು ಪ್ರಣಯದ ಕೈಂಕರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಬಿಟ್ಟ ಕಣ್ಣಿನಲ್ಲೆ ಬೆಳಕ ನೋಡುತಿರುವ
ರೆಪ್ಪೆ ಅಲುಗದ ಈ ಪುಷ್ಪಲೋಕದಲ್ಲಿ
ಕಣ್ಣಿನಲ್ಲೆ ಕಾಣೊ ಪುಷ್ಪ ನೀ
ಕಾಣದ ಪ್ರೀತಿಯ ಭಾಷೆ ನೀ
ಪ್ರೀತಿ ತುಂಬಿದೆ ನಿನ್ನ ಕಣ್ಣಿನಲಿ
ಜೀವ ಮಿಂದಿದೆ ನಿನ್ನ ಪ್ರೀತಿಯಲಿ
||ಬೆಳಕಿನಿಂದ ಬಾನೆಲ್ಲ ಬಣ್ಣ
ಬಳುಕಿನಿಂದ ಮನವೆಲ್ಲ ಬಣ್ಣ
ಮುಟ್ಟಲಾರೆ ಮುಟ್ಟಲಾರೆ
ನಿನ್ನಿ ಲಾವಣ್ಯವ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಇದೇ ರಸಕಾವ್ಯ ಇದೇ ರಸಮೈತ್ರಿ ಇದೇ ರಸಗಾಯನ
ಇದೇ ರಸ ಚಂದನ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ
ಸೌಂದರ್ಯ ಸೌಂದರ್ಯ ನಾ ಸವಿಯೊ ಸೌಂದರ್ಯ||
Soundarya Soundarya song lyrics from Kannada Movie Soundarya starring Ramesh Aravind, Sakshi Shivanand, Baby Shreya, Lyrics penned by Hamsalekha Sung by Sonu Nigam, Chithra, Music Composed by Hamsalekha, film is Directed by E Channagangappa and film is released on 2007