ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಹಹ ಸಂಪಂಗಿ ಮರದಲ್ಲಿ ಹಕ್ಕಿ ಗೂಡು
ರೆಕ್ಕೆಯನ್ನ ಸಾಲಕೇಳಿ
ದನಿಯನ್ನ ದಾನಕೇಳಿ
ಹಾಡುವ ಹಾಡುವ
ಹಾರುವ ಹಾರುವ ಧೋ…..ಒಒಒ
ಬೆಳ್ಮುಗಿಲೇ ನಮಗಾಗಿ
ತಂಬೆಲರೇ ನಮಗಾಗಿ
ಒಲವಿರುವ… ಚೆಲುವಿರುವ….
ಜಗವೆಲ್ಲಾ ….ನಮಗಾಗಿ…ಈಈಈಈ
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ಅಲ್ಲಿ ನೋಡಿದರೆ ತೇಲುತಾವೆ ಮೋಡ…ಆಆಆ
ತುಂಬಿಕೊಂಡು ನೀರ
ಹೊತ್ತುಕೊಂಡು ಭಾರ
ನಮಗಾಗಿ…ನಮ್ಮ ಮಳೆಗಾಗಿ….
ಬ್ಯೂಟಿಫುಲ್ ಬ್ಯೂಟಿಫುಲ್
ಇರಲೆ ಅಲ್ಲಿ ಆ ಸ್ವರ್ಗ
ವಂಡರ್ಫುಲ್ ವಂಡರ್ಫುಲ್
ನಮಗೆ ಸಾಕು ಈ ನಿಸರ್ಗ
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ಹೋ ಹೋಒಒ ಹೋಒಒ
ಹೋ ಹೋಒಒ ಹೋಒಒ
ಹೋ ಹೋಒಒ ಹೋಒಒ
ಅಮ್ಮ ಅಂದರೆ ಅಪ್ಪಿಕೊಳ್ಳೆ ಚೆಂದ….
ತಾಯಿ ಮಕ್ಕಳಂತೆ ಅಪ್ಪಿಕೊಂಡರಂತೆ
ಈ ಭೂಮಿ…ಈ ಹಸಿರು..
ಲವ್ಲಿ ವರ್ಲ್ಡ್ ಲವ್ಲಿ ವರ್ಲ್ಡ್
ಆ ದೇವರ ಲವ್ಲಿ ಚೈಲ್ಡ್
ಲವ್ಲಿ ಚೈಲ್ಡ್ ಲವ್ಲಿ ಚೈಲ್ಡ್
ನಮ್ಮ ಪಾಲಿನ ಲವ್ಲಿ ವರ್ಲ್ಡ್
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಹಹ ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ರೆಕ್ಕೆಯನ್ನ ಸಾಲಕೇಳಿ
ದನಿಯನ್ನ ದಾನಕೇಳಿ
ಹಾಡುವ ಹಾಡುವ
ಹಾರುವ ಹಾರುವ ಧೋ…..ಒಒಒ
ಬೆಳ್ಮುಗಿಲೇ ನಮಗಾಗಿ
ತಂಬೆಲರೇ ನಮಗಾಗಿ
ಒಲವಿರುವ… ಚೆಲುವಿರುವ….
ಜಗವೆಲ್ಲಾ ….ನಮಗಾಗಿ…ಈಈಈಈ-
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು
ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಹಹ ಸಂಪಂಗಿ ಮರದಲ್ಲಿ ಹಕ್ಕಿ ಗೂಡು
ರೆಕ್ಕೆಯನ್ನ ಸಾಲಕೇಳಿ
ದನಿಯನ್ನ ದಾನಕೇಳಿ
ಹಾಡುವ ಹಾಡುವ
ಹಾರುವ ಹಾರುವ ಧೋ…..ಒಒಒ
ಬೆಳ್ಮುಗಿಲೇ ನಮಗಾಗಿ
ತಂಬೆಲರೇ ನಮಗಾಗಿ
ಒಲವಿರುವ… ಚೆಲುವಿರುವ….
ಜಗವೆಲ್ಲಾ ….ನಮಗಾಗಿ…ಈಈಈಈ
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ಅಲ್ಲಿ ನೋಡಿದರೆ ತೇಲುತಾವೆ ಮೋಡ…ಆಆಆ
ತುಂಬಿಕೊಂಡು ನೀರ
ಹೊತ್ತುಕೊಂಡು ಭಾರ
ನಮಗಾಗಿ…ನಮ್ಮ ಮಳೆಗಾಗಿ….
ಬ್ಯೂಟಿಫುಲ್ ಬ್ಯೂಟಿಫುಲ್
ಇರಲೆ ಅಲ್ಲಿ ಆ ಸ್ವರ್ಗ
ವಂಡರ್ಫುಲ್ ವಂಡರ್ಫುಲ್
ನಮಗೆ ಸಾಕು ಈ ನಿಸರ್ಗ
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ಹೋ ಹೋಒಒ ಹೋಒಒ
ಹೋ ಹೋಒಒ ಹೋಒಒ
ಹೋ ಹೋಒಒ ಹೋಒಒ
ಅಮ್ಮ ಅಂದರೆ ಅಪ್ಪಿಕೊಳ್ಳೆ ಚೆಂದ….
ತಾಯಿ ಮಕ್ಕಳಂತೆ ಅಪ್ಪಿಕೊಂಡರಂತೆ
ಈ ಭೂಮಿ…ಈ ಹಸಿರು..
ಲವ್ಲಿ ವರ್ಲ್ಡ್ ಲವ್ಲಿ ವರ್ಲ್ಡ್
ಆ ದೇವರ ಲವ್ಲಿ ಚೈಲ್ಡ್
ಲವ್ಲಿ ಚೈಲ್ಡ್ ಲವ್ಲಿ ಚೈಲ್ಡ್
ನಮ್ಮ ಪಾಲಿನ ಲವ್ಲಿ ವರ್ಲ್ಡ್
||ಅಲ್ಲಿ ನೋಡು ಅಲ್ಲಿ ನೋಡು ಅಲ್ಲಿ ನೋಡು
ಹಹ ಸಂಪಂಗಿ ಮರದಲ್ಲಿ ಹಕ್ಕಿ ಗೂಡು||
ರೆಕ್ಕೆಯನ್ನ ಸಾಲಕೇಳಿ
ದನಿಯನ್ನ ದಾನಕೇಳಿ
ಹಾಡುವ ಹಾಡುವ
ಹಾರುವ ಹಾರುವ ಧೋ…..ಒಒಒ
ಬೆಳ್ಮುಗಿಲೇ ನಮಗಾಗಿ
ತಂಬೆಲರೇ ನಮಗಾಗಿ
ಒಲವಿರುವ… ಚೆಲುವಿರುವ….
ಜಗವೆಲ್ಲಾ ….ನಮಗಾಗಿ…ಈಈಈಈ-
Alli Nodu Alli Nodu song lyrics from Kannada Movie Soundarya starring Ramesh Aravind, Sakshi Shivanand, Baby Shreya, Lyrics penned by Hamsalekha Sung by Sonu Nigam, Shreya Ghoshal, Nandini Hamsalekha, Music Composed by Hamsalekha, film is Directed by E Channagangappa and film is released on 2007