ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಕಾಮಿನಿ ಕಾಂಚಾನನ ಒಲ್ಲದವರಾರು
ಭೂಮಿಯ ಸಾಕು ಅನ್ನೊ ಭೂಪತಿಗಳಾರು
ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಓ ಯಾರಿಲ್ಲ ಕೇಳೋರೆ ಯಾರಿಲ್ಲ
ಜೀವದ ಜೀವನದ ಬೆಲೆ ಎಷ್ಟದು
ಮಣ್ಣಿಗೆ ಬೆಲೆ ಇಲ್ಲಿ ಮಣ್ಣಿಗೆ ಕೊನೆ ಇಲ್ಲಿ
ಮಣ್ಣಿಗೆ ಬೆಲೆ ಇಲ್ಲಿ ಮಣ್ಣಿಗೆ ಕೊನೆ ಇಲ್ಲಿ
ಮಣ್ಣಿಗೆ ಮಾನವರು ಮೃಗವಾದರು
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ||
ಈ ವ್ಯಾಮೋಹ ವ್ಯಾಪಾರ ವ್ಯಾಮೋಹ
ಸರ್ವಕ್ಕೂ ಸಂದೇಹ ಸಂಧಾನವು
ಮುಕ್ಕಾಲು ನೀರಲ್ಲಿ ಸ್ವಲ್ಪನೆ ನಿಲುವಿಲ್ಲಿ
ಮುಕ್ಕಾಲು ನೀರಲ್ಲಿ ಸ್ವಲ್ಪನೆ ನಿಲುವಿಲ್ಲಿ
ಮಣ್ಣಲ್ಲಿ ಮಣ್ಣಾಗೊ ಉತ್ಸಾಹವೊ
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಕಾಮಿನಿ ಕಾಂಚಾನನ ಒಲ್ಲದವರಾರು
ಭೂಮಿಯ ಸಾಕು ಅನ್ನೊ ಭೂಪತಿಗಳಾರು||
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ||
-
ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಕಾಮಿನಿ ಕಾಂಚಾನನ ಒಲ್ಲದವರಾರು
ಭೂಮಿಯ ಸಾಕು ಅನ್ನೊ ಭೂಪತಿಗಳಾರು
ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಓ ಯಾರಿಲ್ಲ ಕೇಳೋರೆ ಯಾರಿಲ್ಲ
ಜೀವದ ಜೀವನದ ಬೆಲೆ ಎಷ್ಟದು
ಮಣ್ಣಿಗೆ ಬೆಲೆ ಇಲ್ಲಿ ಮಣ್ಣಿಗೆ ಕೊನೆ ಇಲ್ಲಿ
ಮಣ್ಣಿಗೆ ಬೆಲೆ ಇಲ್ಲಿ ಮಣ್ಣಿಗೆ ಕೊನೆ ಇಲ್ಲಿ
ಮಣ್ಣಿಗೆ ಮಾನವರು ಮೃಗವಾದರು
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ||
ಈ ವ್ಯಾಮೋಹ ವ್ಯಾಪಾರ ವ್ಯಾಮೋಹ
ಸರ್ವಕ್ಕೂ ಸಂದೇಹ ಸಂಧಾನವು
ಮುಕ್ಕಾಲು ನೀರಲ್ಲಿ ಸ್ವಲ್ಪನೆ ನಿಲುವಿಲ್ಲಿ
ಮುಕ್ಕಾಲು ನೀರಲ್ಲಿ ಸ್ವಲ್ಪನೆ ನಿಲುವಿಲ್ಲಿ
ಮಣ್ಣಲ್ಲಿ ಮಣ್ಣಾಗೊ ಉತ್ಸಾಹವೊ
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ
ಕಾಮಿನಿ ಕಾಂಚಾನನ ಒಲ್ಲದವರಾರು
ಭೂಮಿಯ ಸಾಕು ಅನ್ನೊ ಭೂಪತಿಗಳಾರು||
||ಎಲ್ಲ ಈ ಹೆಣ್ಣಿಗೆ ಎಲ್ಲ ಈ ಹೊನ್ನಿಗೆ
ಹೆಣ್ಣ ಹೊನ್ನ ಚೆಲ್ಲುವರೊ ಆಹ ಈ ಮಣ್ಣಿಗೆ||
-