-
ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು
ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಕಣ್ಣಿಗು ಕನಸ್ಸಿಗು ಕಾಣದ ಪ್ರೀತಿಯೆ
ಹೃದಯಕ್ಕು ಹೃದಯಕ್ಕು ಸೇತುವೆ
ಬಾಳಿನ ಬಿಲ್ಲಿನ ಬಣ್ಣವ ತೋರಿಸೊ
ಹೃದಯವ ಮರೆಯಲು ಸಾಧ್ಯವೆ
ಮಗುವಿನ ನಗುವಿದೆ ನಗುವಿನ ಜಗವಿದೆ
ನ್ಯಾಯದ ಬಗಲಿಗೆ ಸ್ನೇಹ ಪ್ರೀತಿ ಕಾಣದು
|| ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು||
ಬೆಳೆಸಿದ ಮರವನು ಕಡಿಯುವ ಕೈಗೆ
ಕನಿಕರ ಕಂಬನಿ ಎಲ್ಲಿದೆ
ಕಟ್ಟಿದ ಮನೆಯನೆ ಒಡೆಯುವ ಮನಸ್ಸಿಗೆ
ಮರುಕವೊ ಮಮತೆಯೊ ಎಲ್ಲಿದೆ
ಕತೆಗಳ ಕತೆಗಳು ಎಲ್ಲೆಡೆ ಹೀಗೆಯೆ
ಕರುಣೆಯೆ ಕೂಡದೆಂದು ನ್ಯಾಯದ ಕಣ್ಣು ಕಟ್ಟಿದೆ
|| ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು||
-
ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು
ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಕಣ್ಣಿಗು ಕನಸ್ಸಿಗು ಕಾಣದ ಪ್ರೀತಿಯೆ
ಹೃದಯಕ್ಕು ಹೃದಯಕ್ಕು ಸೇತುವೆ
ಬಾಳಿನ ಬಿಲ್ಲಿನ ಬಣ್ಣವ ತೋರಿಸೊ
ಹೃದಯವ ಮರೆಯಲು ಸಾಧ್ಯವೆ
ಮಗುವಿನ ನಗುವಿದೆ ನಗುವಿನ ಜಗವಿದೆ
ನ್ಯಾಯದ ಬಗಲಿಗೆ ಸ್ನೇಹ ಪ್ರೀತಿ ಕಾಣದು
|| ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು||
ಬೆಳೆಸಿದ ಮರವನು ಕಡಿಯುವ ಕೈಗೆ
ಕನಿಕರ ಕಂಬನಿ ಎಲ್ಲಿದೆ
ಕಟ್ಟಿದ ಮನೆಯನೆ ಒಡೆಯುವ ಮನಸ್ಸಿಗೆ
ಮರುಕವೊ ಮಮತೆಯೊ ಎಲ್ಲಿದೆ
ಕತೆಗಳ ಕತೆಗಳು ಎಲ್ಲೆಡೆ ಹೀಗೆಯೆ
ಕರುಣೆಯೆ ಕೂಡದೆಂದು ನ್ಯಾಯದ ಕಣ್ಣು ಕಟ್ಟಿದೆ
|| ಹ್ಮ್ ಹ್ಮ್ ಸ್ನೇಹ ಹ್ಮ್
ಹ್ಮ್ ಹ್ಮ್ ಪ್ರೀತಿ ಹ್ಮ್
ಒಂದು ತ್ಯಾಗ ಒಂದು ಸ್ವಾರ್ಥ
ಒಂದು ಮೌನ ಒಂದು ಕೂಗು
ಮುಗಿಯದಿದು ಮುಗಿಯದಿದು ಬಗೆಹರಿಯದಿದು||
Sneha Preethi song lyrics from Kannada Movie Soundarya starring Ramesh Aravind, Sakshi Shivanand, Baby Shreya, Lyrics penned by Hamsalekha Sung by Adnan Sami, Music Composed by Hamsalekha, film is Directed by E Channagangappa and film is released on 2007