Hrudayada Mathu Lyrics

ಹೃದಯದ ಮಾತು Lyrics

in Soundarya

in ಸೌಂದರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
 
ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
ಕುರುಡರಾದರೆ  ಎಲ್ಲ ಗಂಡಸರು ಎಷ್ಟು ಚೆನ್ನ
ನನ್ನ ಹೊರತು ನೋಡಕೂಡದು ಯಾರು ನಿನ್ನ…
ಬಿಸಿಲಲ್ಲು ನಿನ್ನ ಹೆಸರ ನೆನೆಯುವುದೇ
ತಪ್ಪೆಂದು ಬಯ್ಯುತ್ತಿದೆ ನನ್ನ ಹೃದಯ……
 
||ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ||
 
ನಿನ್ನ ಚಿವುಟು ಎನ್ನುತಿದೆ ನನ್ನ ಬುದ್ದಿ
ಅಯ್ಯೋ ಹೂವು ಬೇಡೆಂದಿದೆ ಈ ಹೃದಯ
ಕಚ್ಚಿ ತಿನ್ನು ಎನ್ನುತಿದೆ ನನ್ನ ಹಸಿವು
ಬೇಡ ಮುಚ್ಚಿ ಬಚ್ಚಿಡು ಎಂದಿದೆ ಹೃದಯ
ಏಳು ಉಪ್ಪರಿಗೆಯ ಗಾಜಿನ ಮಹಲಲಿ
ನಾನು ನೀನು ಇಬ್ಬರೇ ಹಗಲು ರಾತ್ರಿಗಳಲಿ
ಕೂಡುತ ಇರಬೇಕು ಅನಿಸಿ
ಮರುಕ್ಷಣ ಬೇಡ ತಪ್ಪೆನ್ನಿಸಿ
ನನ್ನದು ಸ್ವಾರ್ಥ ಏನಿಸುತಿದೆ….
ತಿರುಗೊ ಭೂಮಿಯು ಕದಲದಿದ್ದರೆ ಎಷ್ಟು ಚೆನ್ನ
ರೆಪ್ಪೆ ಅಲುಗದೆ ನೋಡಬೇಕಿದೆ ನಾನು ನಿನ್ನ
ರವಿ ಮುಳುಗಿ ಕತ್ತಲೆಯೂ ಕವಿಯುವುದೇ
ತಪ್ಪೆಂದು ಬಯ್ಯುತ್ತಿದೆ ನನ್ನ ಹೃದಯ…….
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
 
ಸೂರ್ಯ ಚಂದ್ರ ತಂದಿಡಲೇ ನಿನ ಮುಂದೆ
ಇಂತ  ಹಳೆಯ ಸುಳ್ಳಲ್ಲಿ ರುಚಿ ಇಲ್ಲ…
ಸತ್ಯ ಬಿಟ್ಟು ನಿನ್ನೆದುರು ಹೊರಡಲ್ಲ
ನೀನು ಯಾಕೆ ಸುಳ್ಳನ್ನೆ ಕಲಿತಿಲ್ಲ
ನಿನ್ನ ಒಲವೆನ್ನುವ ಚಕ್ರವ್ಯೂಹದಲಿ
ನುಗ್ಗಿ ಬಂದಿರುವೆನೆ ಪ್ರಾಣ ಕೊಡೊ ಛಲದಲಿ
ಹಿಂತಿರುಗಿ ಹೋಗೊ ಮಾತಿಲ್ಲ
ಹೋಗುವ ವಿದ್ಯೆ ಕಲಿತಿಲ್ಲ
ಕಲಿತರು ಹೃದಯ ಕಲಿಸಿಲ್ಲ
ಶಿವನು ಪಾರ್ವತಿ ಬೇರೆ ಆದರೆ ಎಷ್ಟು ಚೆನ್ನ
ಅವರ ಹಾಗೆ ನನ್ನ ಅರ್ಧ ಭಾಗ ನೀನಾಗು ಚಿನ್ನ
ಓಹೋಹೋ  ಸುಳ್ಳಾಡೋ ಕವಿಯಾದೆ
ಸಾಕೆಂದು ಮುನಿಯುತಿದೆ ನನ ಹೃದಯ
 
||ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ||

ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
 
ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
ಕುರುಡರಾದರೆ  ಎಲ್ಲ ಗಂಡಸರು ಎಷ್ಟು ಚೆನ್ನ
ನನ್ನ ಹೊರತು ನೋಡಕೂಡದು ಯಾರು ನಿನ್ನ…
ಬಿಸಿಲಲ್ಲು ನಿನ್ನ ಹೆಸರ ನೆನೆಯುವುದೇ
ತಪ್ಪೆಂದು ಬಯ್ಯುತ್ತಿದೆ ನನ್ನ ಹೃದಯ……
 
||ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ||
 
ನಿನ್ನ ಚಿವುಟು ಎನ್ನುತಿದೆ ನನ್ನ ಬುದ್ದಿ
ಅಯ್ಯೋ ಹೂವು ಬೇಡೆಂದಿದೆ ಈ ಹೃದಯ
ಕಚ್ಚಿ ತಿನ್ನು ಎನ್ನುತಿದೆ ನನ್ನ ಹಸಿವು
ಬೇಡ ಮುಚ್ಚಿ ಬಚ್ಚಿಡು ಎಂದಿದೆ ಹೃದಯ
ಏಳು ಉಪ್ಪರಿಗೆಯ ಗಾಜಿನ ಮಹಲಲಿ
ನಾನು ನೀನು ಇಬ್ಬರೇ ಹಗಲು ರಾತ್ರಿಗಳಲಿ
ಕೂಡುತ ಇರಬೇಕು ಅನಿಸಿ
ಮರುಕ್ಷಣ ಬೇಡ ತಪ್ಪೆನ್ನಿಸಿ
ನನ್ನದು ಸ್ವಾರ್ಥ ಏನಿಸುತಿದೆ….
ತಿರುಗೊ ಭೂಮಿಯು ಕದಲದಿದ್ದರೆ ಎಷ್ಟು ಚೆನ್ನ
ರೆಪ್ಪೆ ಅಲುಗದೆ ನೋಡಬೇಕಿದೆ ನಾನು ನಿನ್ನ
ರವಿ ಮುಳುಗಿ ಕತ್ತಲೆಯೂ ಕವಿಯುವುದೇ
ತಪ್ಪೆಂದು ಬಯ್ಯುತ್ತಿದೆ ನನ್ನ ಹೃದಯ…….
ಮನಸ್ಸಿನ ನೂರು ಸ್ವಾರ್ಥ ಕೇಳು ನನ್ನ ಚೆಲುವೇ
ಹೇಳಿದರೆ ಹೌದು ಎನುವೇ
 
ಸೂರ್ಯ ಚಂದ್ರ ತಂದಿಡಲೇ ನಿನ ಮುಂದೆ
ಇಂತ  ಹಳೆಯ ಸುಳ್ಳಲ್ಲಿ ರುಚಿ ಇಲ್ಲ…
ಸತ್ಯ ಬಿಟ್ಟು ನಿನ್ನೆದುರು ಹೊರಡಲ್ಲ
ನೀನು ಯಾಕೆ ಸುಳ್ಳನ್ನೆ ಕಲಿತಿಲ್ಲ
ನಿನ್ನ ಒಲವೆನ್ನುವ ಚಕ್ರವ್ಯೂಹದಲಿ
ನುಗ್ಗಿ ಬಂದಿರುವೆನೆ ಪ್ರಾಣ ಕೊಡೊ ಛಲದಲಿ
ಹಿಂತಿರುಗಿ ಹೋಗೊ ಮಾತಿಲ್ಲ
ಹೋಗುವ ವಿದ್ಯೆ ಕಲಿತಿಲ್ಲ
ಕಲಿತರು ಹೃದಯ ಕಲಿಸಿಲ್ಲ
ಶಿವನು ಪಾರ್ವತಿ ಬೇರೆ ಆದರೆ ಎಷ್ಟು ಚೆನ್ನ
ಅವರ ಹಾಗೆ ನನ್ನ ಅರ್ಧ ಭಾಗ ನೀನಾಗು ಚಿನ್ನ
ಓಹೋಹೋ  ಸುಳ್ಳಾಡೋ ಕವಿಯಾದೆ
ಸಾಕೆಂದು ಮುನಿಯುತಿದೆ ನನ ಹೃದಯ
 
||ಹೃದಯದ ಮಾತು ಕೇಳು ಕೇಳು ನನ್ನ ಒಲವೇ
ಕೇಳಿದರೆ ನೀನೆ ನಗುವೇ||

Hrudayada Mathu song lyrics from Kannada Movie Soundarya starring Ramesh Aravind, Sakshi Shivanand, Baby Shreya, Lyrics penned by Hamsalekha Sung by Kunal Ganjawala, Anuradha Bhat, Music Composed by Hamsalekha, film is Directed by E Channagangappa and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ