Belakininda Baanella Banna Lyrics

ಬೆಳಕಿನಿಂದ ಬಾನೆಲ್ಲ ಬಣ್ಣ Lyrics

in Soundarya

in ಸೌಂದರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ ….ಆ ಆ……
ಬೆಳಕಿನಿಂದ ಬಾನೆಲ್ಲಾ ಬಣ್ಣ
ಬಳುಕಿನಿಂದ ಮನವೆಲ್ಲಾ ಬಣ್ಣ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ…. ಲಾವಣ್ಯವ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವೂ….
ಧನ್ಯವಾಯಿತೆನ್ನ ತನುವೂ….
ಹೃದಯ ಅರಿಯಿತು ಹೃದಯದ ಆಂತರ್ಯಾ
ಜೀವ ಸವಿಯಿತು ಪ್ರಣಯದ ಕೈಂಕರೆಯಾ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಬಿಟ್ಟ ಕಣ್ಣಿನಲ್ಲೇ ಬೆಳಕ ನೋಡುತಿರುವ
ರೆಪ್ಪೆ ಅಳುಗದ ಈ ಪುಷ್ಪ ಲೋಕದಲ್ಲಿ
ಕಣ್ಣಿನಲ್ಲೆ ಕಾಡೋ ಪುಷ್ಪ ನೀ…
ಕಾಣದಾ ಪ್ರೀತಿಯ ಭಾಷೆ ನೀ…
ಪ್ರೀತಿ ತುಂಬಿದೆ ನಿನ್ನಾ ಕಣ್ಣಿನಲಿ….
ಜೀವ ಮಿಂದಿದೆ ನಿನ್ನಾ ಪ್ರೀತಿಯಲಿ
 
|| ಬೆಳಕಿನಿಂದ ಬಾನೆಲ್ಲಾ ಬಣ್ಣ
ಹೂಂ ಹೂಂ ಹೂಂ ಹೂಂ
ಬಳುಕಿನಿಂದ ಮನವೆಲ್ಲಾ ಬಣ್ಣ
ಹೂಂ ಹೂಂ ಹೂಂ ಹೂಂ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ…. ಲಾವಣ್ಯವ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…||

ಆ….ಆ ….ಆ ಆ……
ಬೆಳಕಿನಿಂದ ಬಾನೆಲ್ಲಾ ಬಣ್ಣ
ಬಳುಕಿನಿಂದ ಮನವೆಲ್ಲಾ ಬಣ್ಣ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ…. ಲಾವಣ್ಯವ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಅಂತರಂಗದಿಂದ ನನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವೂ….
ಧನ್ಯವಾಯಿತೆನ್ನ ತನುವೂ….
ಹೃದಯ ಅರಿಯಿತು ಹೃದಯದ ಆಂತರ್ಯಾ
ಜೀವ ಸವಿಯಿತು ಪ್ರಣಯದ ಕೈಂಕರೆಯಾ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಬಿಟ್ಟ ಕಣ್ಣಿನಲ್ಲೇ ಬೆಳಕ ನೋಡುತಿರುವ
ರೆಪ್ಪೆ ಅಳುಗದ ಈ ಪುಷ್ಪ ಲೋಕದಲ್ಲಿ
ಕಣ್ಣಿನಲ್ಲೆ ಕಾಡೋ ಪುಷ್ಪ ನೀ…
ಕಾಣದಾ ಪ್ರೀತಿಯ ಭಾಷೆ ನೀ…
ಪ್ರೀತಿ ತುಂಬಿದೆ ನಿನ್ನಾ ಕಣ್ಣಿನಲಿ….
ಜೀವ ಮಿಂದಿದೆ ನಿನ್ನಾ ಪ್ರೀತಿಯಲಿ
 
|| ಬೆಳಕಿನಿಂದ ಬಾನೆಲ್ಲಾ ಬಣ್ಣ
ಹೂಂ ಹೂಂ ಹೂಂ ಹೂಂ
ಬಳುಕಿನಿಂದ ಮನವೆಲ್ಲಾ ಬಣ್ಣ
ಹೂಂ ಹೂಂ ಹೂಂ ಹೂಂ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ…. ಲಾವಣ್ಯವ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
 
ಇದೇ ರಸಕಾವ್ಯ ಇದೇ ರಸಮೈತ್ರಿ
ಇದೇ ರಸಗಾಯನ ಇದೇ ರಸಚಂದನ
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…
ಸೌಂದರ್ಯ… ಸೌಂದರ್ಯ…
ನಾ ಸವಿಯೋ ಸೌಂದರ್ಯ…||

Belakininda Baanella Banna song lyrics from Kannada Movie Soundarya starring Ramesh Aravind, Sakshi Shivanand, Baby Shreya, Lyrics penned by Hamsalekha Sung by Sonu Nigam, Music Composed by Hamsalekha, film is Directed by E Channagangappa and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ