ಟ್ರೂಅಅಅ... ಹೇ... ಹೇ.... ಹೇ...
ಸಾಕು ಎನ್ನುವನೇ ಸಾಹುಕಾರನು
ಇನ್ನೂ ಬೇಕು ಇನ್ನೂ ಎಂದು
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು
ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು
ಬಿಕ್ಷುಕನೇ ತಾನೆ..
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ಅಷ್ಟಿದ್ದರೇ ಇಷ್ಟು ಬೇಕು
ಅಂತಾನೆ ನೊಂದು ಬೆಂದು
ಇಷ್ಟಾದರೇ ಇನ್ನೆಷ್ಟೆಂದು
ಅಳುತಾನೆ ಸಾಲದೆಂದು
ಊರನ್ನೇ ನುಂಗೋನಂತೆ
ಹಗಲಿರುಳು ಒಂದೇ ಚಿಂತೆ
ಶಾಂತಿಯೆ ಇಲ್ಲದೇ ದಿನವು ಅಲೆವ
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ...
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ತಿನ್ನೋಕೆ ಅನ್ನವು ಬೇಕು
ನೆರಳೊಂದು ಇರಲೇಬೇಕು
ಒರಗಲ್ಲೇ ಕರಗಿಸುವಂತ
ಅತಿ ಆಸೆ ಯಾಕಿರಬೇಕು
ಮೈಯಲ್ಲಿ ಬಲವಿರುವಾಗ
ಶ್ರಮದಿಂದ ಬಾಳಬೇಕು ....
ಮೈಯಲ್ಲಿ ಬಲವಿರುವಾಗ
ಶ್ರಮದಿಂದ ಬಾಳಬೇಕು
ದುಡಿಯದೆ ಮೋಸದಿ ಮುಳುಗಿರುವಾತ
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೆ
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ಊರೆಲ್ಲಾ ದೋಚಿ ದೋಚಿ
ಎಲ್ಲಿಡುವೆ ಎಲ್ಲವನ್ನು
ಹಸಿದಾಗ ಅನ್ನದಂತೆ
ತಿನ್ನುವೆಯಾ ಚಿನ್ನವನ್ನು
ಹುಲಿಯಂತೆ ಬಾಳದೇನೆ
ನರಿಯಂತೆ ಆದರೆ ನೀನು
ಹುಲಿಯಂತೆ ಬಾಳದೇನೆ
ನರಿಯಂತೆ ಆದರೆ ನೀನು
ಎಲ್ಲರ ಶಾಪ ಸುಮ್ಮನೆ ಬಿಡದು
ಹಣ ನಿನ್ನ ಬಂದು ಕಾಪಾಡದೆಂದು
ಶ್ರೀಮಂತನಾದರೇನು ಬಿಕ್ಷುಕನೇ ನೀನು ..ಆಹಾ...
ಶ್ರೀಮಂತನಾದರೇನು ಬಿಕ್ಷುಕನೇ ನೀನು ..
|| ಸಾಕು ಎನ್ನುವನೇ ಸಾಹುಕಾರನು
ಇನ್ನೂ ಬೇಕು ಇನ್ನೂ ಎಂದು
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೆ..
ಆ... ಆ... ಆ... ಹೇ... ಹೇ... ಹೇ... ಟ್ರುಆಅ…||
ಟ್ರೂಅಅಅ... ಹೇ... ಹೇ.... ಹೇ...
ಸಾಕು ಎನ್ನುವನೇ ಸಾಹುಕಾರನು
ಇನ್ನೂ ಬೇಕು ಇನ್ನೂ ಎಂದು
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು
ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು
ಬಿಕ್ಷುಕನೇ ತಾನೆ..
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ಅಷ್ಟಿದ್ದರೇ ಇಷ್ಟು ಬೇಕು
ಅಂತಾನೆ ನೊಂದು ಬೆಂದು
ಇಷ್ಟಾದರೇ ಇನ್ನೆಷ್ಟೆಂದು
ಅಳುತಾನೆ ಸಾಲದೆಂದು
ಊರನ್ನೇ ನುಂಗೋನಂತೆ
ಹಗಲಿರುಳು ಒಂದೇ ಚಿಂತೆ
ಶಾಂತಿಯೆ ಇಲ್ಲದೇ ದಿನವು ಅಲೆವ
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ...
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ತಿನ್ನೋಕೆ ಅನ್ನವು ಬೇಕು
ನೆರಳೊಂದು ಇರಲೇಬೇಕು
ಒರಗಲ್ಲೇ ಕರಗಿಸುವಂತ
ಅತಿ ಆಸೆ ಯಾಕಿರಬೇಕು
ಮೈಯಲ್ಲಿ ಬಲವಿರುವಾಗ
ಶ್ರಮದಿಂದ ಬಾಳಬೇಕು ....
ಮೈಯಲ್ಲಿ ಬಲವಿರುವಾಗ
ಶ್ರಮದಿಂದ ಬಾಳಬೇಕು
ದುಡಿಯದೆ ಮೋಸದಿ ಮುಳುಗಿರುವಾತ
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೆ
|| ಸಾಕು ಎನ್ನುವನೇ ಸಾಹುಕಾರನು....||
ಆ... ಆ... ಆ... ಹೇ...
ಹೇ... ಹೇ... ಆ...
ಊರೆಲ್ಲಾ ದೋಚಿ ದೋಚಿ
ಎಲ್ಲಿಡುವೆ ಎಲ್ಲವನ್ನು
ಹಸಿದಾಗ ಅನ್ನದಂತೆ
ತಿನ್ನುವೆಯಾ ಚಿನ್ನವನ್ನು
ಹುಲಿಯಂತೆ ಬಾಳದೇನೆ
ನರಿಯಂತೆ ಆದರೆ ನೀನು
ಹುಲಿಯಂತೆ ಬಾಳದೇನೆ
ನರಿಯಂತೆ ಆದರೆ ನೀನು
ಎಲ್ಲರ ಶಾಪ ಸುಮ್ಮನೆ ಬಿಡದು
ಹಣ ನಿನ್ನ ಬಂದು ಕಾಪಾಡದೆಂದು
ಶ್ರೀಮಂತನಾದರೇನು ಬಿಕ್ಷುಕನೇ ನೀನು ..ಆಹಾ...
ಶ್ರೀಮಂತನಾದರೇನು ಬಿಕ್ಷುಕನೇ ನೀನು ..
|| ಸಾಕು ಎನ್ನುವನೇ ಸಾಹುಕಾರನು
ಇನ್ನೂ ಬೇಕು ಇನ್ನೂ ಎಂದು
ಬಡವ ಭಿಕಾರಿ ತನಗೆ ಅಪಕಾರಿ
ಶ್ರೀಮಂತನಾದರೇನು ಬಿಕ್ಷುಕನೇ ತಾನೆ.. ಹಾಆ...
ಶ್ರೀಮಂತನಾದರೇನು ಬಿಕ್ಷುಕನೇ ತಾನೆ..
ಆ... ಆ... ಆ... ಹೇ... ಹೇ... ಹೇ... ಟ್ರುಆಅ…||
Saaku Ennuvane song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by Vijaya Narasimha Sung by S P Balasubrahmanyam, Music Composed by G K Venkatesh, film is Directed by A V Sheshagiri Rao and film is released on 1977