ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಬಿರುಗಾಳಿ ಬಂದಂತೆ ಬಂದೆ ಏಕಿಲ್ಲಿ..
ಬಿರುಸಾದ ಮಾತೇಕೆ ಇಂದು ನನ್ನಲ್ಲಿ
ಭಾವನ ತಮ್ಮ... (ಹಾಂ)
ಭಾವನ ತಮ್ಮ ನಿನ್ನ ಆಟ
ನಡೆಯೋದಿಲ್ಲ ನಿನ್ನ ಕಾಣೆನೇ (ಹೇ)
ಮಾವನ ಮಗನ ಬೇಳೆ ಇಲ್ಲಿ
ಬೇಯೋದಿಲ್ಲ ಬಾರೊ ಸುಮ್ಮನೆ
ನೂರೆಂಟು ಮಾತಾಡೋ ಆಸೆ ನಿನ್ನಲ್ಲಿ
ಅದಕ್ಕಾಗಿ ನಾ ಬಂದೆ ಬೇಗ ಬಾ ಇಲ್ಲಿ...
ಭಾವನ ತಮ್ಮ..ಅತ್ತಿಗೆ ತಂಗಿ..
ಭಾವನ ತಮ್ಮ..ಅತ್ತಿಗೆ ತಂಗಿ..
ಭಾವನ ತಮ್ಮ..ಅತ್ತಿಗೆ ತಂಗಿ..
ನಿನಗಾಗಿ ಎಲ್ಲೋ ಇರುವ
ನಲ್ಲನೊಬ್ಬನು ಅವನು
ನಿನ್ನ ಮಾತು ಕೇಳಲೆಂದೆ
ಬಳಿಗೆ ಬರುವನು
ಹಾಗೆ ಹೀಗೆ ಆಡಬೇಡ
ಪಾಪ ಅವನ ಕಾಡಬೇಡ
ಹಾಗೆ ಹೀಗೆ ಆಡಬೇಡ
ಪಾಪ ಅವನ ಕಾಡಬೇಡ
ಗಂಡುಬೀರಿಯಂತೆ ಆಡಿ ಹೆದರಿಸಬೇಡ
|| ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..||
ಹಳ್ಳಿ ಹುಂಬನಂತೆ ಏಕೆ
ಮಾತನಾಡುವೆ ಗಂಡೇ
ರಸಿಕತನವು ಕೊಂಚ
ಕೂಡ ನಿನ್ನಲಿಲ್ಲವೇ
ನಾಳೆ ಬರುವ ಆಕೆಯನ್ನು
ಕಂಡು ಹೀಗೆ ಓಡಿ ನೀನು
ನಾಳೆ ಬರುವ ಆಕೆಯನ್ನು
ಕಂಡು ಹೀಗೆ ಓಡಿ ನೀನು
ಚಿಗರು ಮೀಸೆಯ ಮಾನ ಕಳೆಯುವೆ ಏನು
|| ಭಾವನ ತಮ್ಮ (ಓಯ್)
ಭಾವನ ತಮ್ಮ ನಿನ್ನ ಆಟ
ನಡೆಯೋದಿಲ್ಲ ನಿನ್ನ ಕಾಣೆನೇ (ಹೇ)
ಮಾವನ ಮಗನ ಬೇಳೆ ಇಲ್ಲಿ
ಬೇಯೋದಿಲ್ಲ ಬಾರೊ ಸುಮ್ಮನೆ||
|| ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..||
ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಬಿರುಗಾಳಿ ಬಂದಂತೆ ಬಂದೆ ಏಕಿಲ್ಲಿ..
ಬಿರುಸಾದ ಮಾತೇಕೆ ಇಂದು ನನ್ನಲ್ಲಿ
ಭಾವನ ತಮ್ಮ... (ಹಾಂ)
ಭಾವನ ತಮ್ಮ ನಿನ್ನ ಆಟ
ನಡೆಯೋದಿಲ್ಲ ನಿನ್ನ ಕಾಣೆನೇ (ಹೇ)
ಮಾವನ ಮಗನ ಬೇಳೆ ಇಲ್ಲಿ
ಬೇಯೋದಿಲ್ಲ ಬಾರೊ ಸುಮ್ಮನೆ
ನೂರೆಂಟು ಮಾತಾಡೋ ಆಸೆ ನಿನ್ನಲ್ಲಿ
ಅದಕ್ಕಾಗಿ ನಾ ಬಂದೆ ಬೇಗ ಬಾ ಇಲ್ಲಿ...
ಭಾವನ ತಮ್ಮ..ಅತ್ತಿಗೆ ತಂಗಿ..
ಭಾವನ ತಮ್ಮ..ಅತ್ತಿಗೆ ತಂಗಿ..
ಭಾವನ ತಮ್ಮ..ಅತ್ತಿಗೆ ತಂಗಿ..
ನಿನಗಾಗಿ ಎಲ್ಲೋ ಇರುವ
ನಲ್ಲನೊಬ್ಬನು ಅವನು
ನಿನ್ನ ಮಾತು ಕೇಳಲೆಂದೆ
ಬಳಿಗೆ ಬರುವನು
ಹಾಗೆ ಹೀಗೆ ಆಡಬೇಡ
ಪಾಪ ಅವನ ಕಾಡಬೇಡ
ಹಾಗೆ ಹೀಗೆ ಆಡಬೇಡ
ಪಾಪ ಅವನ ಕಾಡಬೇಡ
ಗಂಡುಬೀರಿಯಂತೆ ಆಡಿ ಹೆದರಿಸಬೇಡ
|| ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..||
ಹಳ್ಳಿ ಹುಂಬನಂತೆ ಏಕೆ
ಮಾತನಾಡುವೆ ಗಂಡೇ
ರಸಿಕತನವು ಕೊಂಚ
ಕೂಡ ನಿನ್ನಲಿಲ್ಲವೇ
ನಾಳೆ ಬರುವ ಆಕೆಯನ್ನು
ಕಂಡು ಹೀಗೆ ಓಡಿ ನೀನು
ನಾಳೆ ಬರುವ ಆಕೆಯನ್ನು
ಕಂಡು ಹೀಗೆ ಓಡಿ ನೀನು
ಚಿಗರು ಮೀಸೆಯ ಮಾನ ಕಳೆಯುವೆ ಏನು
|| ಭಾವನ ತಮ್ಮ (ಓಯ್)
ಭಾವನ ತಮ್ಮ ನಿನ್ನ ಆಟ
ನಡೆಯೋದಿಲ್ಲ ನಿನ್ನ ಕಾಣೆನೇ (ಹೇ)
ಮಾವನ ಮಗನ ಬೇಳೆ ಇಲ್ಲಿ
ಬೇಯೋದಿಲ್ಲ ಬಾರೊ ಸುಮ್ಮನೆ||
|| ಅತ್ತಿಗೆ ತಂಗಿ (ಹ್ಹಾಂ )
ಅತ್ತಿಗೆ ತಂಗಿ ನಿನ್ನ ಆಟ
ನಡೆಯೋದಿಲ್ಲ...
ಓಡು ಬೇಗನೆ..(ಹೂಂಹುಂ )
ಅತ್ತೆಯ ಮಗಳ ಬೇಳೆ ಇಲ್ಲಿ
ಬೇಯೋದಿಲ್ಲ..
ಹೋಗೆ ಸುಮ್ಮನೆ..ಹಾಂ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..
ಅತ್ತಿಗೆ ತಂಗಿ..ಭಾವನ ತಮ್ಮ..||
Atthige Thangi Ninna Aata song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by Chi Udayashankar Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1977