ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚೆಂದ
ಮಣ್ಣು ಚಿನ್ನ ಮಾತು ಚೆನ್ನ
(ಮಣ್ಣು ಚಿನ್ನ ಮಾತು ಚೆನ್ನ)
ಮಂದಿ ಒಂದಾಗೇ ಆನಂದ...
ಮಂದಿ ಒಂದಾಗೇ ಆನಂದ
|| ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ಜಗ ಜಗಸಿ ಬಂದವ್ಳೆ
ನಗು ನಗುತಾ ನಿಂತವ್ಳೆ
ಮಹಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಜಗ ಜಗಸಿ ಬಂದವ್ಳೆ
ನಗು ನಗುತಾ ನಿಂತವ್ಳೆ
ಮಹಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಕೆರೆ ಕಟ್ಟೆ ತುಂಬೈತೆ
ಬಡ ಹೊಟ್ಟೆ ಬಿರಿದೈತೆ
ಕೆರೆ ಕಟ್ಟೆ ತುಂಬೈತೆ
ಬಡ ಹೊಟ್ಟೆ ಬಿರಿದೈತೆ
ಕೆಸರಿನ ಕೈ ಕಡಗ ಕಟ್ಟೈತೆ
ಕೆಸರಿನ ಕೈ ಕಡಗ ಕಟ್ಟೈತೆ
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ಸಾಲದ ಬಲೆಯ ಬೀಸಿ
ಜೀತಕೆ ಜೀವ ತೇಯ್ಸೊ
ಸಾಲದ ಬಲೆಯ ಬೀಸಿ
ಜೀತಕೆ ಜೀವ ತೇಯ್ಸೊ
ಸ್ವಾಕಾರಕೆ ಹಮ್ಮು ಇನ್ನಿಲ್ಲ...
ಹ್ಹಹ್ಹಾ
ಜವರಾಯನ ಹಂಗೆ
ಜಬರದಸ್ತು ಮಾಡೋ
ಜಮೀನ್ದಾರ ಜೋರು ಉಸಿರಿಲ್ಲ...
ಜಮೀನ್ದಾರ ಜೋರು ಉಸಿರಿಲ್ಲ...
ಉಳೋನ್ಗೆ ಭೂಮಿ
ಬೆಳೆಯೋನ್ಗೆ ಭೂವ...
ಹುಳುವೋನ್ಗೆ ಭೂಮಿ
ಬೆಳೆಯೋನ್ಗೆ ಭೂವ...
ಭೂತಾಯಿ ನಮ್ಮ ಹೆತ್ತವ್ವ…
ಭೂತಾಯಿ ನಮ್ಮ ಹೆತ್ತವ್ವ…
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ದಿಲ್ಲಿಗೆ ತೌರು ಮನೆ ಹಳ್ಳಿಯಂತೆ...
ದಿಲ್ಲಿಗೆ ತೌರು ಮನೆ ಹಳ್ಳಿಯಂತೆ.. ಅಹ
ನೇಗಿಲಯೋಗಿ ತೌರ ಒಡೆಯನಂತೆ
ಆಳಿಲ್ಲವಂತೆ... ಅರಸಿಲ್ಲವಂತೆ...
ಮೇಲಿಲ್ಲವಂತೆ... ಕೀಳಿಲ್ಲವಂತೆ...
ರಾಮರಾಜ್ಯ ಮರಳಿ ಹುಟ್ಟಿ ಬಂದೈತಂತೆ
ಅನ್ನಪೂರ್ಣೆ ಕರುಣೆ ನಮಗೆ ಸಿಕೈತಂತೆ ..ಆಹ..
ಅನ್ನಪೂರ್ಣೆ ಕರುಣೆ ನಮಗೆ ಸಿಕೈತಂತೆ
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚೆಂದ
ಮಣ್ಣು ಚಿನ್ನ ಮಾತು ಚೆನ್ನ
(ಮಣ್ಣು ಚಿನ್ನ ಮಾತು ಚೆನ್ನ)
ಮಂದಿ ಒಂದಾಗೇ ಆನಂದ...
ಮಂದಿ ಒಂದಾಗೇ ಆನಂದ
|| ದೇಶ ದೇಶದೊಳಗೆ ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ಜಗ ಜಗಸಿ ಬಂದವ್ಳೆ
ನಗು ನಗುತಾ ನಿಂತವ್ಳೆ
ಮಹಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಜಗ ಜಗಸಿ ಬಂದವ್ಳೆ
ನಗು ನಗುತಾ ನಿಂತವ್ಳೆ
ಮಹಾಲಕ್ಷ್ಮಿ ನಮ್ಮ ಹಳ್ಳಿಯಾಗೆ
ಕೆರೆ ಕಟ್ಟೆ ತುಂಬೈತೆ
ಬಡ ಹೊಟ್ಟೆ ಬಿರಿದೈತೆ
ಕೆರೆ ಕಟ್ಟೆ ತುಂಬೈತೆ
ಬಡ ಹೊಟ್ಟೆ ಬಿರಿದೈತೆ
ಕೆಸರಿನ ಕೈ ಕಡಗ ಕಟ್ಟೈತೆ
ಕೆಸರಿನ ಕೈ ಕಡಗ ಕಟ್ಟೈತೆ
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ಸಾಲದ ಬಲೆಯ ಬೀಸಿ
ಜೀತಕೆ ಜೀವ ತೇಯ್ಸೊ
ಸಾಲದ ಬಲೆಯ ಬೀಸಿ
ಜೀತಕೆ ಜೀವ ತೇಯ್ಸೊ
ಸ್ವಾಕಾರಕೆ ಹಮ್ಮು ಇನ್ನಿಲ್ಲ...
ಹ್ಹಹ್ಹಾ
ಜವರಾಯನ ಹಂಗೆ
ಜಬರದಸ್ತು ಮಾಡೋ
ಜಮೀನ್ದಾರ ಜೋರು ಉಸಿರಿಲ್ಲ...
ಜಮೀನ್ದಾರ ಜೋರು ಉಸಿರಿಲ್ಲ...
ಉಳೋನ್ಗೆ ಭೂಮಿ
ಬೆಳೆಯೋನ್ಗೆ ಭೂವ...
ಹುಳುವೋನ್ಗೆ ಭೂಮಿ
ಬೆಳೆಯೋನ್ಗೆ ಭೂವ...
ಭೂತಾಯಿ ನಮ್ಮ ಹೆತ್ತವ್ವ…
ಭೂತಾಯಿ ನಮ್ಮ ಹೆತ್ತವ್ವ…
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
ದಿಲ್ಲಿಗೆ ತೌರು ಮನೆ ಹಳ್ಳಿಯಂತೆ...
ದಿಲ್ಲಿಗೆ ತೌರು ಮನೆ ಹಳ್ಳಿಯಂತೆ.. ಅಹ
ನೇಗಿಲಯೋಗಿ ತೌರ ಒಡೆಯನಂತೆ
ಆಳಿಲ್ಲವಂತೆ... ಅರಸಿಲ್ಲವಂತೆ...
ಮೇಲಿಲ್ಲವಂತೆ... ಕೀಳಿಲ್ಲವಂತೆ...
ರಾಮರಾಜ್ಯ ಮರಳಿ ಹುಟ್ಟಿ ಬಂದೈತಂತೆ
ಅನ್ನಪೂರ್ಣೆ ಕರುಣೆ ನಮಗೆ ಸಿಕೈತಂತೆ ..ಆಹ..
ಅನ್ನಪೂರ್ಣೆ ಕರುಣೆ ನಮಗೆ ಸಿಕೈತಂತೆ
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
|| ದೇಶ ದೇಶದೊಳಗೆ
ನಮ್ಮ ದೇಶ ಚೆಂದ
ದೇಶ ಭಾಷೆಯೊಳಗೆ
ನಮ್ಮ ಕನ್ನಡ ಚಂದ
ಮಣ್ಣು ಚಿನ್ನ ಮಾತು ಚೆನ್ನ
ಮಂದಿ ಒಂದಾಗೇ ಆನಂದ..||
Dhesha Dheshadolage song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by Vijaya Narasimha Sung by S P Balasubrahmanyam, S Janaki, Music Composed by G K Venkatesh, film is Directed by A V Sheshagiri Rao and film is released on 1977