O Henne Nillu Nillu Lyrics

ಓ ಹೆಣ್ಣೇ ನಿಲ್ಲು ನಿಲ್ಲು.... Lyrics

in Sose Thanda Sowbhagya

in ಸೊಸೆ ತಂದ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..
 
|| ಓ ಹೆಣ್ಣೇ...  ಓ ಹೆಣ್ಣೇ
ನಿಲ್ಲು ನಿಲ್ಲು  ಏಳು ಸುತ್ತಿನ
ದುಂಡು ಮಲ್ಲಿಗೆ ಹ್ಹಾಂ…||
 
ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ... 
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ... 
ಹಠವನ್ನು ಬಿಡು ಕೆರಳದೆ ಇರು
ಕೆಣಕದೆ ಇರು ನನ್ನನ್ನು
 
|| ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..
 
ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಟ್ರೂಬ್ಯಾ....||
 
ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ... 
ಒಂದನೊಂದು ಸೇರದೆಂದು ಬಂಗಾರಿ
ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ... 
ಒಂದನೊಂದು ಸೇರದೆಂದು  ಬಂಗಾರಿ
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ... 
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ... 
ಕರ ಮುಗಿಯುವೆ ಶರಣೆನ್ನುವೆ
ದಯಮಾಡಿಸು ವೈಯ್ಯಾರಿ
 
|| ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ, ಮಲ್ಲಿಗೆ
ಹೇ... ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..ಹೇ..
 
ಓ ಹೆಣ್ಣೇ...ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ, ಮಲ್ಲಿಗೆ.. ಹ್ಹಾಂ..||

ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..
 
|| ಓ ಹೆಣ್ಣೇ...  ಓ ಹೆಣ್ಣೇ
ನಿಲ್ಲು ನಿಲ್ಲು  ಏಳು ಸುತ್ತಿನ
ದುಂಡು ಮಲ್ಲಿಗೆ ಹ್ಹಾಂ…||
 
ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ನನಗು ನಿನಗೂ ಮದುವೆ ಎಂಬ ಮಾತೇನು
ಬೆಂಕಿ ನೀರು ಸೇರಿದಾಗ ಗತಿಯೇನು...
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ... 
ಕಲಿತಿಹ ಹೆಣ್ಣೆಲ್ಲಿ ಕಲಿಯದ ಗಂಡೆಲ್ಲಿ... 
ಹಠವನ್ನು ಬಿಡು ಕೆರಳದೆ ಇರು
ಕೆಣಕದೆ ಇರು ನನ್ನನ್ನು
 
|| ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಮಲ್ಲಿಗೆ
ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..
 
ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ ಟ್ರೂಬ್ಯಾ....||
 
ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ... 
ಒಂದನೊಂದು ಸೇರದೆಂದು ಬಂಗಾರಿ
ಗಗನವಲ್ಲಿ ನೆಲವು  ಇಲ್ಲಿ ಸಿಂಗಾರಿ... 
ಒಂದನೊಂದು ಸೇರದೆಂದು  ಬಂಗಾರಿ
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ... 
ಮಣ್ಣಿನ ಬೊಂಬೆಗೆ ಚಿನ್ನದ ಹಂಗೇಕೆ... 
ಕರ ಮುಗಿಯುವೆ ಶರಣೆನ್ನುವೆ
ದಯಮಾಡಿಸು ವೈಯ್ಯಾರಿ
 
|| ಓ ಹೆಣ್ಣೇ... ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ, ಮಲ್ಲಿಗೆ
ಹೇ... ಕೋಪಕೆ ... ತಾಪಕೆ..
ನಾಚಿದೆ ನೋಡು ಕೆಂಡ ಸಂಪಿಗೆ..ಹೇ..
 
ಓ ಹೆಣ್ಣೇ...ಓ ಹೆಣ್ಣೇ
ನಿಲ್ಲು ನಿಲ್ಲು ಏಳು ಸುತ್ತಿನ
ದುಂಡು ಮಲ್ಲಿಗೆ, ಮಲ್ಲಿಗೆ.. ಹ್ಹಾಂ..||

O Henne Nillu Nillu song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by A V Sheshagiri Rao and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ