ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
|| ಏಕೆ ಅವಸರವು ಹೇಳು…||
ಹಣ್ಣೊಂದಿರೇ ರೆಂಬೆಗೇ
ನೋಡಲೂ ಚಂದಾ
ಹೆಣ್ಣೊಂದಿರೇ ಪ್ರೀತಿಸೇ
ಬಾಳಿಗೇ ಅಂದಾ
ಹಣ್ಣೊಂದಿರೆ ರೆಂಬೆಗೆ
ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ
ಬಾಳಿಗೆ ಅಂದ
ಹಣ್ಣೊಂದಿರೆ ರೆಂಬೆಗೆ
ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ
ಬಾಳಿಗೆ ಅಂದ
ನಿನಗೊಂದು ಗುರಿಯಿರಬೇಕು
ಸಾಧಿಸೋ ಛಲವಿರಬೇಕು
ನಿನಗೊಂದು ಗುರಿಯಿರಬೇಕು
ಸಾಧಿಸೋ ಛಲವಿರಬೇಕು
ಸಿರಿತನ ಪಡೆಯುವ ಆಸೆಯು ಬೇಕು....
|| ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು…||
ಮಣ್ಣಲ್ಲಿಯೇ ಕಾಣದಾ ಹಾಗಿದ ಚಿನ್ನ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯಾ ಚೆನ್ನ
ಮಣ್ಣಲ್ಲಿಯೇ ಕಾಣದಾ ಹಾಗಿದ ಚಿನ್ನ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯಾ ಚೆನ್ನ
ನೀನಾಗೆ ಬಯಸದೆ ಒಂದು
ತಾನಾಗೆ ದೊರಕದು ಬಂದು
ನೀನಾಗೆ ಬಯಸದೆ ಒಂದು
ತಾನಾಗೆ ದೊರಕದು ಬಂದು
ಶ್ರಮವನು ಪಡದೆ ಎಂದಿಗು ಸಿಗದು
|| ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು…||
ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
|| ಏಕೆ ಅವಸರವು ಹೇಳು…||
ಹಣ್ಣೊಂದಿರೇ ರೆಂಬೆಗೇ
ನೋಡಲೂ ಚಂದಾ
ಹೆಣ್ಣೊಂದಿರೇ ಪ್ರೀತಿಸೇ
ಬಾಳಿಗೇ ಅಂದಾ
ಹಣ್ಣೊಂದಿರೆ ರೆಂಬೆಗೆ
ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ
ಬಾಳಿಗೆ ಅಂದ
ಹಣ್ಣೊಂದಿರೆ ರೆಂಬೆಗೆ
ನೋಡಲು ಚಂದ
ಹೆಣ್ಣೊಂದಿರೆ ಪ್ರೀತಿಸೆ
ಬಾಳಿಗೆ ಅಂದ
ನಿನಗೊಂದು ಗುರಿಯಿರಬೇಕು
ಸಾಧಿಸೋ ಛಲವಿರಬೇಕು
ನಿನಗೊಂದು ಗುರಿಯಿರಬೇಕು
ಸಾಧಿಸೋ ಛಲವಿರಬೇಕು
ಸಿರಿತನ ಪಡೆಯುವ ಆಸೆಯು ಬೇಕು....
|| ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು…||
ಮಣ್ಣಲ್ಲಿಯೇ ಕಾಣದಾ ಹಾಗಿದ ಚಿನ್ನ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯಾ ಚೆನ್ನ
ಮಣ್ಣಲ್ಲಿಯೇ ಕಾಣದಾ ಹಾಗಿದ ಚಿನ್ನ
ಕಡಲಲ್ಲಿಯೇ ಮುತ್ತಿದೆ ಬಲ್ಲೆಯಾ ಚೆನ್ನ
ನೀನಾಗೆ ಬಯಸದೆ ಒಂದು
ತಾನಾಗೆ ದೊರಕದು ಬಂದು
ನೀನಾಗೆ ಬಯಸದೆ ಒಂದು
ತಾನಾಗೆ ದೊರಕದು ಬಂದು
ಶ್ರಮವನು ಪಡದೆ ಎಂದಿಗು ಸಿಗದು
|| ಏಕೆ ಅವಸರವು ಹೇಳು
ಕರವನು ಹಿಡಿಯದೆ
ಸರಸಕೆ ಕರೆಯದೆ ನೀನು
ಹೇಳಿದ ಮಾತನು ಕೇಳಿದೆಯಾದರೆ
ಬಾಳು ಸೊಗಸು ಕನಸು ನನಸು
ಏಕೆ ಅವಸರವು ಹೇಳು…||
Eke Avasaravu Helu song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by Chi Udayashankar Sung by S Janaki, Music Composed by G K Venkatesh, film is Directed by A V Sheshagiri Rao and film is released on 1977