ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ
ಚೆಲುವಿನಾ ಜಾಲವೋ
|| ಗಂಡು : ರವಿವರ್ಮನ
ಹೆಣ್ಣು : ಅ ಅ
ಗಂಡು : ಕುಂಚದ
ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ….||
ಹೆಣ್ಣು : ಅ ಅ ಅ ಅ
ಗಂಡು : ಉಯ್ಯಾಲೆಯಾ ಆಡಿ ನಲಿವಾ ರೂಪಸಿ...
ಉಯ್ಯಾಲೆಯಾ ಆಡಿ ನಲಿವಾ ರೂಪಸಿ
ಸುರಲೋಕದಿಂದ ಇಳಿದು ಬಂದ
ನಿಜ ಊರ್ವಶಿ...
ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ನನ್ನೊಲವಿನ ಪ್ರೇಯಸಿ
|| ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ…||
ಗಂಡು : ಹೂರಾಶಿಯ ನಡುವೆ ನಗುವ ಕೋಮಲೇ...
ಹೂರಾಶಿಯ ನಡುವೆ ನಗುವ ಕೋಮಲೇ..
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ಚಿರ ಯೌವ್ವನ ನಿನ್ನಲೇ..
|| ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ
ಚೆಲುವಿನಾ ಜಾಲವೋ
ಗಂಡು : ರವಿವರ್ಮನ
ಹೆಣ್ಣು : ಅ ಅ
ಗಂಡು : ಕುಂಚದ
ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ…..||
ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ
ಚೆಲುವಿನಾ ಜಾಲವೋ
|| ಗಂಡು : ರವಿವರ್ಮನ
ಹೆಣ್ಣು : ಅ ಅ
ಗಂಡು : ಕುಂಚದ
ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ….||
ಹೆಣ್ಣು : ಅ ಅ ಅ ಅ
ಗಂಡು : ಉಯ್ಯಾಲೆಯಾ ಆಡಿ ನಲಿವಾ ರೂಪಸಿ...
ಉಯ್ಯಾಲೆಯಾ ಆಡಿ ನಲಿವಾ ರೂಪಸಿ
ಸುರಲೋಕದಿಂದ ಇಳಿದು ಬಂದ
ನಿಜ ಊರ್ವಶಿ...
ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ನನ್ನೊಲವಿನ ಪ್ರೇಯಸಿ
|| ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ…||
ಗಂಡು : ಹೂರಾಶಿಯ ನಡುವೆ ನಗುವ ಕೋಮಲೇ...
ಹೂರಾಶಿಯ ನಡುವೆ ನಗುವ ಕೋಮಲೇ..
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಹೆಣ್ಣು : ಆ..ಆಆ.. ಆ..ಆಆಆ..
ಆಆ….ಆಆ…..
ಗಂಡು : ಚಿರ ಯೌವ್ವನ ನಿನ್ನಲೇ..
|| ಗಂಡು : ರವಿವರ್ಮನ ಕುಂಚದ
ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ.. ಅ ಅ ಆ
ಗಂಡು : ಕವಿಕಲ್ಪನೆ ಕಾಣುವಾ
ಚೆಲುವಿನಾ ಜಾಲವೋ
ಗಂಡು : ರವಿವರ್ಮನ
ಹೆಣ್ಣು : ಅ ಅ
ಗಂಡು : ಕುಂಚದ
ಹೆಣ್ಣು : ಅ ಅ
ಗಂಡು : ಕಲೆ ಬಲೆ ಸಾಕಾರವೋ
ಹೆಣ್ಣು : ಅ ಅ…..||
Ravivarmana Kunchada Kale song lyrics from Kannada Movie Sose Thanda Sowbhagya starring Rajesh, Vishnuvardhan, Manjula, Lyrics penned by R N Jayagopal Sung by P B Srinivas, S Janaki, Music Composed by G K Venkatesh, film is Directed by A V Sheshagiri Rao and film is released on 1977