-
ಮಹರಾಯ ಬಂದೆ ನೀನು ಎಲ್ಲಿಂದ
ನನ್ನ ಜೀವ ಥ್ರಿಲ್ಲಾಗೋಯ್ತು ನಿನ್ನಿಂದ
ಮುಟ್ಟಿದೆ ನನ್ನ ನೀನು ಮೈ ನಾಚಿ ನೀರಾಯ್ತು
ಅಬ್ಬಬ್ಬ ಎಲ್ಲ ಕಡೆ ಬೆಂಕಿ ಸಾಲಾಯ್ತು
ಬಾ ಬಾ ಹೇಳು ಯಾಕೆ ಹೀಗಾಯ್ತು
ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ಬಂದೆ ನೀನು ಎದೆ ತಾಳ ಗೋವಿಂದ
ಮುಟ್ಟಿದೆ ನಿನ್ನ ನಾನು ನೂರು ಮಿಂಚು ಬಂದೋಯ್ತು
ಅಬ್ಬಬ್ಬ ಏನೊ ದಾಹ ತಂಪು ಬೇಕಾಯ್ತು
ಕೇಳೆ ಪ್ರೀತಿ ಮೊಗ್ಗು ಹೂವಾಯ್ತು
ಮಹರಾಯ ಬಂದೆ ನೀನು ಎಲ್ಲಿಂದ
ಬಂದೆ ನೀನು ಎದೆ ತಾಳ ಗೋವಿಂದ
ನೀರಿನಲ್ಲಿ ಈಜೊವಾಗ ತುಂಟು ಮೀನು ಜಡಿದಂಗಾಯ್ತು
ಚಳಿ ರಾತ್ರಿ ಹೊತ್ತಿನಲಿ ಕಚಂಗುಳಿ ಇಟ್ಟಂಗಾಯ್ತು
ಸೂಜಿ ಹಿಂದೆ ದಾರದ ಹಂಗೆ ಹೋಯ್ತು ಮನಸ್ಸು ನಿನ್ನಯ ಹಿಂದೆ
ಜಾಜಿ ಮಳೆ ಸುರಿದ ಹಾಂಗೆ ನಕ್ಕು ನೀನು ನನ್ನ ಕೊಂದೆ
ಹಾವಾಡಿಗ ಪುಂಗಿ ಕೇಳಿ ಹಾವಾಡದೆ
ಚೆನ್ನ ನಿನ್ನ ಮಾತು ಕೇಳಿ ನಾನಾಡಿದೆ
ನನ್ನನ್ನು ನಿನ್ನನ್ನು ಸೇರಿಸೊ ಹಿಮಗೂಡಿ ರಾಗ ಪ್ರೀತಿ ಇದೆ
||ಮಹರಾಯ ಬಂದೆ ನೀನು ಎಲ್ಲಿಂದ
ಬಂದೆ ನೀನು ಎದೆ ತಾಳ ಗೋವಿಂದ||
ನಾನು ನೀನು ಆಡೊವಾಗ ಯಾರ ಕಣ್ಣು ಬೀಳಬಾರದು
ಗುಟ್ಟಿನಲ್ಲಿ ಕೊಟ್ಟಿದೆಲ್ಲ ಲೆಕ್ಕ ಹಾಕಿ ಹೇಳಬಾರದು
ಕರು ಬೋರು ಕರುಬಲಂಗೆ ನಂಗೆ ನಿಂಗೆ ಯಾತಕೆಚಿಂತೆ
ನಡೆಯಲಿ ಊರಿನ ಸಂತೆ ಅಲ್ಲೆ ತಾಳಿ ಕಟ್ತೀನಂತೆ
ಹಣ್ಣುಗಾಯಿ ಕೊಂಡುಹೋದ ಹೆಣ್ಣಂತಾರೆ
ಹೊಟ್ಟೆ ಉರಿ ಹುಳಿಯಾದ ಹಣ್ಣಂತಾರೆ
ಊರೋರು ಏನಾರ ಅನ್ನಲಿ ನಂಗೇನು ನೀ ನನ್ನ ಜೊತೆ ಇರೆ
||ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ಬಂದೆ ನೀನು ಎದೆ ತಾಳ ಗೋವಿಂದ
ಮುಟ್ಟಿದೆ ನನ್ನ ನೀನು ಮೈ ನಾಚಿ ನೀರಾಯ್ತು
ಅಬ್ಬಬ್ಬ ಎಲ್ಲ ಕಡೆ ಬೆಂಕಿ ಸಾಲಾಯ್ತು
ಬಾ ಬಾ ಹೇಳು ಯಾಕೆ ಹೀಗಾಯ್ತು||
||ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ನನ್ನ ಜೀವ ಸುಮ್ನಾಗೋಯ್ತು ನಿನ್ನಿಂದ||
-
ಮಹರಾಯ ಬಂದೆ ನೀನು ಎಲ್ಲಿಂದ
ನನ್ನ ಜೀವ ಥ್ರಿಲ್ಲಾಗೋಯ್ತು ನಿನ್ನಿಂದ
ಮುಟ್ಟಿದೆ ನನ್ನ ನೀನು ಮೈ ನಾಚಿ ನೀರಾಯ್ತು
ಅಬ್ಬಬ್ಬ ಎಲ್ಲ ಕಡೆ ಬೆಂಕಿ ಸಾಲಾಯ್ತು
ಬಾ ಬಾ ಹೇಳು ಯಾಕೆ ಹೀಗಾಯ್ತು
ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ಬಂದೆ ನೀನು ಎದೆ ತಾಳ ಗೋವಿಂದ
ಮುಟ್ಟಿದೆ ನಿನ್ನ ನಾನು ನೂರು ಮಿಂಚು ಬಂದೋಯ್ತು
ಅಬ್ಬಬ್ಬ ಏನೊ ದಾಹ ತಂಪು ಬೇಕಾಯ್ತು
ಕೇಳೆ ಪ್ರೀತಿ ಮೊಗ್ಗು ಹೂವಾಯ್ತು
ಮಹರಾಯ ಬಂದೆ ನೀನು ಎಲ್ಲಿಂದ
ಬಂದೆ ನೀನು ಎದೆ ತಾಳ ಗೋವಿಂದ
ನೀರಿನಲ್ಲಿ ಈಜೊವಾಗ ತುಂಟು ಮೀನು ಜಡಿದಂಗಾಯ್ತು
ಚಳಿ ರಾತ್ರಿ ಹೊತ್ತಿನಲಿ ಕಚಂಗುಳಿ ಇಟ್ಟಂಗಾಯ್ತು
ಸೂಜಿ ಹಿಂದೆ ದಾರದ ಹಂಗೆ ಹೋಯ್ತು ಮನಸ್ಸು ನಿನ್ನಯ ಹಿಂದೆ
ಜಾಜಿ ಮಳೆ ಸುರಿದ ಹಾಂಗೆ ನಕ್ಕು ನೀನು ನನ್ನ ಕೊಂದೆ
ಹಾವಾಡಿಗ ಪುಂಗಿ ಕೇಳಿ ಹಾವಾಡದೆ
ಚೆನ್ನ ನಿನ್ನ ಮಾತು ಕೇಳಿ ನಾನಾಡಿದೆ
ನನ್ನನ್ನು ನಿನ್ನನ್ನು ಸೇರಿಸೊ ಹಿಮಗೂಡಿ ರಾಗ ಪ್ರೀತಿ ಇದೆ
||ಮಹರಾಯ ಬಂದೆ ನೀನು ಎಲ್ಲಿಂದ
ಬಂದೆ ನೀನು ಎದೆ ತಾಳ ಗೋವಿಂದ||
ನಾನು ನೀನು ಆಡೊವಾಗ ಯಾರ ಕಣ್ಣು ಬೀಳಬಾರದು
ಗುಟ್ಟಿನಲ್ಲಿ ಕೊಟ್ಟಿದೆಲ್ಲ ಲೆಕ್ಕ ಹಾಕಿ ಹೇಳಬಾರದು
ಕರು ಬೋರು ಕರುಬಲಂಗೆ ನಂಗೆ ನಿಂಗೆ ಯಾತಕೆಚಿಂತೆ
ನಡೆಯಲಿ ಊರಿನ ಸಂತೆ ಅಲ್ಲೆ ತಾಳಿ ಕಟ್ತೀನಂತೆ
ಹಣ್ಣುಗಾಯಿ ಕೊಂಡುಹೋದ ಹೆಣ್ಣಂತಾರೆ
ಹೊಟ್ಟೆ ಉರಿ ಹುಳಿಯಾದ ಹಣ್ಣಂತಾರೆ
ಊರೋರು ಏನಾರ ಅನ್ನಲಿ ನಂಗೇನು ನೀ ನನ್ನ ಜೊತೆ ಇರೆ
||ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ಬಂದೆ ನೀನು ಎದೆ ತಾಳ ಗೋವಿಂದ
ಮುಟ್ಟಿದೆ ನನ್ನ ನೀನು ಮೈ ನಾಚಿ ನೀರಾಯ್ತು
ಅಬ್ಬಬ್ಬ ಎಲ್ಲ ಕಡೆ ಬೆಂಕಿ ಸಾಲಾಯ್ತು
ಬಾ ಬಾ ಹೇಳು ಯಾಕೆ ಹೀಗಾಯ್ತು||
||ಮಹರಾಯ್ತಿ ನೂರು ತೊಂದ್ರೆ ನಿನ್ನಿಂದ
ನನ್ನ ಜೀವ ಸುಮ್ನಾಗೋಯ್ತು ನಿನ್ನಿಂದ||