-
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಬಾಳು ಹೂವಾಯಿತು…. ಚಿಂತೆ ದೂರಾಯಿತು…
ಎಂದ ಮಾತೆಲ್ಲ ಇಂದೇಕೆ ಸುಳ್ಳಾಯಿತು
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಆ ತಾಯಿ ತಂದೆ ದೂರಾಗಲಂತೆ ನನಗಾರು ಜೊತೆಯಿಲ್ಲವೂ..
ಆ ಪ್ರೀತಿಮಾತು ಇಂದಿಲ್ಲವಾಯ್ತು ಕಣ್ಣೀರು ಬಾಳೆಲ್ಲವೂ…
ಏಕಾಂಗಿಯಾಗಿರುವೆ ನಾ ಕಾದು ನೊಂದಿರುವೆ
ಓ ತಂದೆ ಎಲ್ಲಿರುವೆ ನೀನೆಂದು ಬರುವೆ
ಒಮ್ಮೆ ನೀ ನಕ್ಕರೆ ಬಾಳು ಸಿಹಿ ಸಕ್ಕರೆ
ನಿನ್ನ ಹುಡುಕಾಡಿ ಈ ಜೀವ ಮರುಗಾಡಿತು
||ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ||
ನೀನಿಲ್ಲದೇನೆ ಈ ಬಾಳಿನಲ್ಲಿ ಸುಖ ಶಾಂತಿ ನನಗಿಲ್ಲವೂ..
ನಿನ್ನಿಂದ ದೂರ ಕ್ಷಣಕಾಲ ಕೂಡ ಈ ಜೀವ ತಾ ನಿಲ್ಲದೂ…
ನೀನಿರುವೆ ಎದುರಿನಲಿ ಮನಸ್ಸೆಲ್ಲೊ ದೂರದಲಿ
ಆ ನಿನ್ನ ಪ್ರೀತಿಗೆ ನಾ ಕಾದಿರುವೆ ಬಳಲಿ
ಇರುಳು ದೂರಾಗಲಿ ದಾರಿ ಬೆಳಕಾಗಲಿ
ನಿನ್ನ ಒಲವಲ್ಲಿಯೆ ಈ ಕಂದ ತೇಲಾಡಲಿ
-
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಬಾಳು ಹೂವಾಯಿತು…. ಚಿಂತೆ ದೂರಾಯಿತು…
ಎಂದ ಮಾತೆಲ್ಲ ಇಂದೇಕೆ ಸುಳ್ಳಾಯಿತು
ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ
ಆ ತಾಯಿ ತಂದೆ ದೂರಾಗಲಂತೆ ನನಗಾರು ಜೊತೆಯಿಲ್ಲವೂ..
ಆ ಪ್ರೀತಿಮಾತು ಇಂದಿಲ್ಲವಾಯ್ತು ಕಣ್ಣೀರು ಬಾಳೆಲ್ಲವೂ…
ಏಕಾಂಗಿಯಾಗಿರುವೆ ನಾ ಕಾದು ನೊಂದಿರುವೆ
ಓ ತಂದೆ ಎಲ್ಲಿರುವೆ ನೀನೆಂದು ಬರುವೆ
ಒಮ್ಮೆ ನೀ ನಕ್ಕರೆ ಬಾಳು ಸಿಹಿ ಸಕ್ಕರೆ
ನಿನ್ನ ಹುಡುಕಾಡಿ ಈ ಜೀವ ಮರುಗಾಡಿತು
||ಚಿನ್ನ ಈ ನಿನ್ನ ಕಣ್ಣಲ್ಲಿ ನೂರು ತಾರೆ
ಮುತ್ತು ಮಳೆಯಂತ ಮಾತಲ್ಲಿ ಜೇನಧಾರೆ||
ನೀನಿಲ್ಲದೇನೆ ಈ ಬಾಳಿನಲ್ಲಿ ಸುಖ ಶಾಂತಿ ನನಗಿಲ್ಲವೂ..
ನಿನ್ನಿಂದ ದೂರ ಕ್ಷಣಕಾಲ ಕೂಡ ಈ ಜೀವ ತಾ ನಿಲ್ಲದೂ…
ನೀನಿರುವೆ ಎದುರಿನಲಿ ಮನಸ್ಸೆಲ್ಲೊ ದೂರದಲಿ
ಆ ನಿನ್ನ ಪ್ರೀತಿಗೆ ನಾ ಕಾದಿರುವೆ ಬಳಲಿ
ಇರುಳು ದೂರಾಗಲಿ ದಾರಿ ಬೆಳಕಾಗಲಿ
ನಿನ್ನ ಒಲವಲ್ಲಿಯೆ ಈ ಕಂದ ತೇಲಾಡಲಿ
Chinna Ninna Ee Kannali-sad song lyrics from Kannada Movie Soori starring Shashikumar, Padmini, Vajramuni, Lyrics penned by R N Jayagopal Sung by Lalitha Sagari, Music Composed by Raj-Koti, film is Directed by L Raja and film is released on 1992