-
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಮಾನ ಮರ್ವಾದೆ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಮಾನ ಮರ್ವಾದೆ ಭಜ ಗೋವಿಂದ
ಉಪ್ಪು ತಿಂದು ನೀರು ಕುಡಿ
ತಪ್ಪು ಮಾಡಿ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಮೀಸೆ ಸೈಜು ಬಲು ಜೋರು ಅಟ್ಟಹಾಸ ಬಲು ದರ್ಬಾರು
ನಿಮ್ಮ ಆಟ ಇನ್ನು ಸಾಗೊಲ್ಲ
ನಿಮ್ಮ ಆಟ ಇನ್ನು ಸಾಗೊಲ್ಲ
ರೈತರನ್ನ ಹೊಡೆಯೋದು ಬಡವರನ್ನ ಬಡಿಯೋದು
ನಿಮ್ಮ ಬೇಳೆ ಇನ್ನು ಬೇಯಲ್ಲ
ನಿಮ್ಮ ಬೇಳೆ ಇನ್ನು ಬೇಯಲ್ಲ
ಹೇಳೋರ್ ಕೇಳೋರಿಲ್ಲ ಅಂತ ಇದ್ರೆ ಎಲ್ಲ
ಬಂದ ಒಬ್ಬ ಶೂರ ಮೂಗಿಗ್ ಹಾಕೊ ದಾರ
ಅಯ್ಯೊ ಪಾಪ ಗತಿ ಹಿಂಗಾಯ್ತೆ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಶುಕ್ರದೆಸೆ ಮುಗಿದೋಯ್ತು ಶನಿಯ ಕಾಟ ಶುರುವಾಯ್ತು
ನಿಮ್ಮ ರಾಹು ನಾನೆ ನೋಡಪ್ಪ…
ನಿಮ್ಮ ರಾಹು ನಾನೆ ನೋಡಪ್ಪ…
ಸಾಗದಿನ್ನು ವಂಚನೆ ಊರಿಗಿನ್ನು ಮೋಚನೆ
ನಿಮ್ಮ ಕೋಟೆ ಉರುಳಿ ಹೋಯ್ತಪ್ಪ…..
ನಿಮ್ಮ ಕೋಟೆ ಉರುಳಿ ಹೋಯ್ತಪ್ಪ…..
ಗೋವು ಕೋಪ ತಾಳಿ ಸಿಂಹ ಆಯ್ತು ಕೆರಳಿ
ನಿಮ್ಮ ಜಂಭ ಮುರಿಯೊ ಭೂಪ ಬಂದ ಕೇಳಿ
ಕಂಬಿ ಎಣಿಸೊ ಕಾಲ ಬಂತು ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಉಪ್ಪು ತಿಂದು ನೀರು ಕುಡಿ
ತಪ್ಪು ಮಾಡಿ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ||
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಬೊಂ ಬೊಂ ಬೊಂ ಬೊಂ ಭಜ ಗೋವಿಂದ
ಬೊಂ ಬೊಂ ಬೊಂ ಬೊಂ ಬೊಂ ಭಜ ಗೋವಿಂದ
ಬೊಂ ಬೊಂ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಆಹಹ ಭಜ ಗೋವಿಂದ
ಆಹಹ ಭಜ ಗೋವಿಂದ
ಬೊಂ ಬೊಂ ಬೊಂ ಬೊಂ ಬೊಂ
ಬೊಂ ಬೊಂ ಬೊಂ ಬೊಂ ಬೊಂ ಬೊಂ ಬೊಂ ಬೊಂ
-
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಮಾನ ಮರ್ವಾದೆ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಮಾನ ಮರ್ವಾದೆ ಭಜ ಗೋವಿಂದ
ಉಪ್ಪು ತಿಂದು ನೀರು ಕುಡಿ
ತಪ್ಪು ಮಾಡಿ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಮೀಸೆ ಸೈಜು ಬಲು ಜೋರು ಅಟ್ಟಹಾಸ ಬಲು ದರ್ಬಾರು
ನಿಮ್ಮ ಆಟ ಇನ್ನು ಸಾಗೊಲ್ಲ
ನಿಮ್ಮ ಆಟ ಇನ್ನು ಸಾಗೊಲ್ಲ
ರೈತರನ್ನ ಹೊಡೆಯೋದು ಬಡವರನ್ನ ಬಡಿಯೋದು
ನಿಮ್ಮ ಬೇಳೆ ಇನ್ನು ಬೇಯಲ್ಲ
ನಿಮ್ಮ ಬೇಳೆ ಇನ್ನು ಬೇಯಲ್ಲ
ಹೇಳೋರ್ ಕೇಳೋರಿಲ್ಲ ಅಂತ ಇದ್ರೆ ಎಲ್ಲ
ಬಂದ ಒಬ್ಬ ಶೂರ ಮೂಗಿಗ್ ಹಾಕೊ ದಾರ
ಅಯ್ಯೊ ಪಾಪ ಗತಿ ಹಿಂಗಾಯ್ತೆ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಶುಕ್ರದೆಸೆ ಮುಗಿದೋಯ್ತು ಶನಿಯ ಕಾಟ ಶುರುವಾಯ್ತು
ನಿಮ್ಮ ರಾಹು ನಾನೆ ನೋಡಪ್ಪ…
ನಿಮ್ಮ ರಾಹು ನಾನೆ ನೋಡಪ್ಪ…
ಸಾಗದಿನ್ನು ವಂಚನೆ ಊರಿಗಿನ್ನು ಮೋಚನೆ
ನಿಮ್ಮ ಕೋಟೆ ಉರುಳಿ ಹೋಯ್ತಪ್ಪ…..
ನಿಮ್ಮ ಕೋಟೆ ಉರುಳಿ ಹೋಯ್ತಪ್ಪ…..
ಗೋವು ಕೋಪ ತಾಳಿ ಸಿಂಹ ಆಯ್ತು ಕೆರಳಿ
ನಿಮ್ಮ ಜಂಭ ಮುರಿಯೊ ಭೂಪ ಬಂದ ಕೇಳಿ
ಕಂಬಿ ಎಣಿಸೊ ಕಾಲ ಬಂತು ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಉಪ್ಪು ತಿಂದು ನೀರು ಕುಡಿ
ತಪ್ಪು ಮಾಡಿ ಬೊಂ ಬೊಂ ಬೊಂ ಬೊಂ
ಬೊಮ್ಮಡಿ ಶಂಖ ಹೊಡಿ||
||ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ
ಭಜ ಗೋವಿಂದ ಭಜ ಗೋವಿಂದ
ಬಂಗಾರು ಮಾವ ಭಜ ಗೋವಿಂದ||
ಬೊಂ ಬೊಂ ಬೊಂ ಬೊಂ ಭಜ ಗೋವಿಂದ
ಬೊಂ ಬೊಂ ಬೊಂ ಬೊಂ ಬೊಂ ಭಜ ಗೋವಿಂದ
ಬೊಂ ಬೊಂ ಭಜ ಗೋವಿಂದ
ಭಂಡರ ರಾಜ ಭಜ ಗೋವಿಂದ
ಆಹಹ ಭಜ ಗೋವಿಂದ
ಆಹಹ ಭಜ ಗೋವಿಂದ
ಬೊಂ ಬೊಂ ಬೊಂ ಬೊಂ ಬೊಂ
ಬೊಂ ಬೊಂ ಬೊಂ ಬೊಂ ಬೊಂ ಬೊಂ ಬೊಂ ಬೊಂ
Hai Bhaja Govinda song lyrics from Kannada Movie Soori starring Shashikumar, Padmini, Vajramuni, Lyrics penned by R N Jayagopal Sung by S P Balasubrahmanyam, Manjula Gururaj, Chorus, Music Composed by Raj-Koti, film is Directed by L Raja and film is released on 1992