Hero Mari Bannor Lyrics

ಹೀರೊ ಮರಿ ಬನ್ನೂರ್‌ Lyrics

in Soori

in ಸೂರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೀರೊ ಮರಿ ಬನ್ನೂರ್‌ ಕುರಿ ಅಯ್ಯೊ ಪಾಪ ಹೀಗಾಯಿತೆ
ಸೂರಿ ಸೂರಿ ಸಾರಿ ಸಾರಿ ಬೇಸ್ತು ಬಿದ್ದು ಸುಸ್ತಾಯಿತೆ
ನಮ್ಮೂರ ಮನ್ಮಥ ಕೋಪ ಏಕೆ
ಮುಸುಡಿನ ಕನ್ನಡಿಲಿ ನೋಡ್ಕೋಬೇಕೆ
ನಮ್ಮ ಗೆಂಡೆತಿಮ್ಮ ಕೆಂಡವಾಗಿ ಬಂದನಮ್ಮ
ಹೀರೊ ಮರಿ ಬನ್ನೂರ್‌ ಕುರಿ ಅಯ್ಯೊ ಪಾಪ ಹೀಗಾಯಿತೆ
ಸೂರಿ ಸೂರಿ ಸಾರಿ ಸಾರಿ ಬೇಸ್ತು ಬಿದ್ದು ಸುಸ್ತಾಯಿತೆ
 
ಬಾ ರೋಷದೆ ಹಿಡಿಯಲು ಮುಂದಕೆ
ಈ ಪೌರುಷ ಹೊರಗಿನ ನೋಟಕೆ
ಜಟ್ಟಿ ಜಾರಿ ಬಿದ್ದರೂನು ಆ ಭಾರಿ ಮೀಸೆ ಮಣ್ಣಾಗದು
ಗಟ್ಟಿ ಮೈಯಿದ್ದರೇನು ನಿನ್‌ ಬಾಲ ಇಲ್ಲಿ ಅಲ್ಲಾಡದು
ಹೆಣ್ಣಿನ ಶಕ್ತಿಯು ನಿಂಗೇನ್‌ ಗೊತ್ತು
ಜಗಳಕೆ ಬಂದರೆ ಆಗ್ತೀನ್‌ ಚಿತ್ತು
ಕಣ್ಣಿನ ಸನ್ನೆಗೆ ಏರತ್ ಮತ್ತು
ಆಗುವೆ ದಾಸನೆ ನಂಗ್‌ ಆ ಹೊತ್ತು
ಜಂಭ ಮೂಟೆ ಕಟ್ಟು ಓಡು ಕೆಟ್ಟು ಜಾಗ ಬಿಟ್ಟು
 
ಏ ಗಂಡುಬೀರಿ ಹೆಣ್ಣುಗಳ ಗಂಡನ್ನೆ ಬೀದಿಲಿ ಮಾರಾಕೊ ಚಿಟ್ಟೆಗಳ
ಲಜ್ಜೆಕೆಟ್ಟ ಚಂಡಿಯರ ಮಾನಗೆಟ್ಟ ಮಾರಿಯರ
ಬಂದ ಕಣೆ ನಿಮ್ಮನಡಗಿಸೊ ಶೂರ
 
ಕ್ಯಾತನೂರು ಸುಂದ್ರಿ ಬನ್ನೂರು ಬಂದ್ರಿ ನಿಮ್ಮಾಟಕ್ ಬಿತ್ತು ಕತ್ರಿ
ಹೀರೊ ಸೂರಿ ಕೇಳೆ ನಾರಿ ಹಿಡಿಯೊಲ್ಲ ನಿಂಗೆ ಛತ್ರಿ
ಬುಸುಗುಟ್ಟೊ ಮೋಹಿನಿ ಕೋಪ ಏಕೆ
ಮರ್ವಾದೆ ಕಲಿಸುವ ಮೇಷ್ಟ್ರು ಬೇಕೆ
ಬಂದ ಗೆಂಡೆತಿಮ್ಮ ಇಳಿಸೆ ನಿಮ್ಮ ಕೊಬ್ಬನಮ್ಮ
ಕ್ಯಾತನೂರು ಸುಂದ್ರಿ ಬನ್ನೂರು ಬಂದ್ರಿ ನಿಮ್ಮಾಟಕ್ ಬಿತ್ತು ಕತ್ರಿ
ಹೀರೊ ಸೂರಿ ಕೇಳೆ ನಾರಿ ಹಿಡಿಯೊಲ್ಲ ನಿಂಗೆ ಛತ್ರಿ
 
ಈ ಮನ್ಮಥ ಬಾಣವ ಬಿಟ್ಟರೆ ಆ ನಿಮಿಷವೆ ಆರಂಭ ತೊಂದರೆ
ಬೇಲಿ ದಾಟ್ವಲ್ಲೆ ಗೋವು ನೋಡ್ತಾನೆ ಮಾಲಿ ನಿಲ್ಲೊದಿಲ್ಲ
ತಾಳಿ ಕಟ್ದಿದ್ರೆ ಏನು ಹಾಗೇನೆ ಜಾಲಿ ಮಾಡ್ಬೊದಲ್ಲ
ಗಂಡಿಗೆ ಚಾಲೆಂಜ್‌ ಮಾಡಿದ ಹೊತ್ತು
ಹೆಣ್ಣಿಗೆ ಬಂದಿತು ನೋಡ್‌ ಆಪತ್ತು
ಹಾಕಿದ ಪಟ್ಟಿಗೆ ಆಗ್ಬೇಕ್‌ ಚಿತ್ತು
ಹೀರುವೆ ಇಷ್ಟಕೆ ಬೇಕಾದ್‌ ಮುತ್ತು
ಜಂಭ ಮೂಟೆ ಕಟ್ಟು ಓಡು ಕೆಟ್ಟು ಜಾಗ ಬಿಟ್ಟು
 
||ಕ್ಯಾತನೂರು ಸುಂದ್ರಿ ಬನ್ನೂರು ಬಂದ್ರಿ ನಿಮ್ಮಾಟಕ್ ಬಿತ್ತು ಕತ್ರಿ
ಹೀರೊ ಸೂರಿ ಕೇಳೆ ನಾರಿ ಹಿಡಿಯೊಲ್ಲ ನಿಂಗೆ ಛತ್ರಿ||
 
Hero Mari Bannor song lyrics from Kannada Movie Soori starring Shashikumar, Padmini, Vajramuni, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by L Raja and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ