-
ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ
ಕೈ ಕೋಳ ಬಂತಯ್ಯ ಹೊಯ್ ರಾಮ
ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈ ಕೋಳ ಬಂತಯ್ಯ ಹೊಯ್ ರಾಮ(ಹೊಯ್ ರಾಮ)
ಮಾಡ್ತೀನಿ ಅರೆಸ್ಟು ನಾನು ನಿನ್ನ
ಬೇಕಿಲ್ಲ ವಾರೆಂಟು ಕೇಳೊ ಚೆನ್ನ
ಕದ್ದಿದ್ದಕ್ಕೆ ಶಿಕ್ಷೆ ಉಂಟು ನಿನ್ನನ್ನು ಕಾಯೊ ಜೇಲರ್ ಉಂಟು….
ನಕಲಿಯ ಪೊಲೀಸು ಹೊಯ್ ರಾಮ (ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)
ಕದ್ದೋಳು ನೀನೆ ನನ್ ಮನ್ಸನ್ನ ಕಳ್ಳಿ ಇಲ್ದೆ ಜೇಲರ್ ಏನು ಚೆನ್ನ
ಸಂಕೋಲೆಯೊ ಸಂಬಂಧವೊ ಏನಾದ್ರು ಅನ್ನು ಬಿಡಿಸದ ನಂಟು…….
ಕೆನ್ನೆ ಮೇಲ ಮಾಡಿದೆ ಗಾಯ ಹಿತವಾಗಿದೆ ಏನಿದು ಮಾಯ
ಕನ್ನ ಹಾಕೊ ಕಳ್ಳನ ರೀತಿ ಅಲ್ಲ ಕಣೆ ಪ್ರೇಮಿಯ ಪ್ರೀತಿ
ಆಸೆಯಲ್ಲಿ ಆಯ್ತು ಎಲ್ಲ ಕೆಂಡ….
ಆರ್ಸೋಕೆ ಅಪ್ಪಿಕೊಂಡ ಪುಂಡ…
ನಾಜೂಕು ಸೊಂಟ ಮೆಲ್ಲಗೆ ತುಂಟ
ಆಗಲೆ ನೋಡು ಭರ್ಜರಿ ಆಟ
ನೆನ್ನೆ ಮೊನ್ನೆ ಬಂದೆ ನೀನು ಅದರಲ್ಲೆ ನಿನ್ನ ಮೋಡಿ ಇದೇನು……..
ಹೊಯ್ ರಾಮ ಹೊಯ್ ರಾಮ
||ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)||
ಮೊದಲನೆ ರಾತ್ರಿ ಸಂಭ್ರಮ ಅಂದ
ಅಭ್ಯಾಸವ ಇಂದೆ ಮಾಡಲು ಚೆಂದ
ಅಭ್ಯಾಸದೆ ಮರೆತರೆ ಮೈಯ್ಯಿ ತಾಳಿ ನೀಡೆ ಬರುವನು ಕಂದ
ನನ್ನನ್ನು ನಂಬು ಇನ್ನು ಚಿನ್ನ
ತಾಳಿನ ಕೊಂಡು ಬಾರೊ ಚೆನ್ನ
ಮುಹೂರ್ತ ಬೇಕು ಮಂಟಪ ಬೇಕು
ದೇವರು ಒಬ್ಬ ಸಾಕ್ಷಿಯ ಸಾಕು
ಅನುರಾಗದೆ ಅನುಮಾನವೆ ಈ ಬಂಧನ ಬಿಡಿಸದ ಗಂಟು………
ಹೊಯ್ ರಾಮ ಹೊಯ್ ರಾಮ
||ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈ ಕೋಳ ಬಂತಯ್ಯ ಹೊಯ್ ರಾಮ(ಹೊಯ್ ರಾಮ)
ನಕಲಿಯ ಪೊಲೀಸು ಹೊಯ್ ರಾಮ (ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)||
-
ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ
ಕೈ ಕೋಳ ಬಂತಯ್ಯ ಹೊಯ್ ರಾಮ
ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈ ಕೋಳ ಬಂತಯ್ಯ ಹೊಯ್ ರಾಮ(ಹೊಯ್ ರಾಮ)
ಮಾಡ್ತೀನಿ ಅರೆಸ್ಟು ನಾನು ನಿನ್ನ
ಬೇಕಿಲ್ಲ ವಾರೆಂಟು ಕೇಳೊ ಚೆನ್ನ
ಕದ್ದಿದ್ದಕ್ಕೆ ಶಿಕ್ಷೆ ಉಂಟು ನಿನ್ನನ್ನು ಕಾಯೊ ಜೇಲರ್ ಉಂಟು….
ನಕಲಿಯ ಪೊಲೀಸು ಹೊಯ್ ರಾಮ (ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)
ಕದ್ದೋಳು ನೀನೆ ನನ್ ಮನ್ಸನ್ನ ಕಳ್ಳಿ ಇಲ್ದೆ ಜೇಲರ್ ಏನು ಚೆನ್ನ
ಸಂಕೋಲೆಯೊ ಸಂಬಂಧವೊ ಏನಾದ್ರು ಅನ್ನು ಬಿಡಿಸದ ನಂಟು…….
ಕೆನ್ನೆ ಮೇಲ ಮಾಡಿದೆ ಗಾಯ ಹಿತವಾಗಿದೆ ಏನಿದು ಮಾಯ
ಕನ್ನ ಹಾಕೊ ಕಳ್ಳನ ರೀತಿ ಅಲ್ಲ ಕಣೆ ಪ್ರೇಮಿಯ ಪ್ರೀತಿ
ಆಸೆಯಲ್ಲಿ ಆಯ್ತು ಎಲ್ಲ ಕೆಂಡ….
ಆರ್ಸೋಕೆ ಅಪ್ಪಿಕೊಂಡ ಪುಂಡ…
ನಾಜೂಕು ಸೊಂಟ ಮೆಲ್ಲಗೆ ತುಂಟ
ಆಗಲೆ ನೋಡು ಭರ್ಜರಿ ಆಟ
ನೆನ್ನೆ ಮೊನ್ನೆ ಬಂದೆ ನೀನು ಅದರಲ್ಲೆ ನಿನ್ನ ಮೋಡಿ ಇದೇನು……..
ಹೊಯ್ ರಾಮ ಹೊಯ್ ರಾಮ
||ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)||
ಮೊದಲನೆ ರಾತ್ರಿ ಸಂಭ್ರಮ ಅಂದ
ಅಭ್ಯಾಸವ ಇಂದೆ ಮಾಡಲು ಚೆಂದ
ಅಭ್ಯಾಸದೆ ಮರೆತರೆ ಮೈಯ್ಯಿ ತಾಳಿ ನೀಡೆ ಬರುವನು ಕಂದ
ನನ್ನನ್ನು ನಂಬು ಇನ್ನು ಚಿನ್ನ
ತಾಳಿನ ಕೊಂಡು ಬಾರೊ ಚೆನ್ನ
ಮುಹೂರ್ತ ಬೇಕು ಮಂಟಪ ಬೇಕು
ದೇವರು ಒಬ್ಬ ಸಾಕ್ಷಿಯ ಸಾಕು
ಅನುರಾಗದೆ ಅನುಮಾನವೆ ಈ ಬಂಧನ ಬಿಡಿಸದ ಗಂಟು………
ಹೊಯ್ ರಾಮ ಹೊಯ್ ರಾಮ
||ಖಾಕಿ ಬಟ್ಟೆ ಮಾವಯ್ಯ ಹೊಯ್ ರಾಮ(ಹೊಯ್ ರಾಮ)
ಕೈ ಕೋಳ ಬಂತಯ್ಯ ಹೊಯ್ ರಾಮ(ಹೊಯ್ ರಾಮ)
ನಕಲಿಯ ಪೊಲೀಸು ಹೊಯ್ ರಾಮ (ಹೊಯ್ ರಾಮ)
ಕೈಕೋಳ ಯಾಕಮ್ಮ ಹೊಯ್ ರಾಮ(ಹೊಯ್ ರಾಮ)||
Kaki Batte Mavayya song lyrics from Kannada Movie Soori starring Shashikumar, Padmini, Vajramuni, Lyrics penned by R N Jayagopal Sung by S P Balasubrahmanyam, Manjula Gururaj, Chorus, Music Composed by Raj-Koti, film is Directed by L Raja and film is released on 1992