Sanjeyu Mohana Kempidu Mohana Lyrics

ಸಂಜೆಯು ಮೋಹನ ಕೆಂಪಿದು ಮೋಹನ Lyrics

in Snehithara Saval

in ಸ್ನೇಹಿತರ ಸವಾಲ್

LYRIC

Song Details Page after Lyrice

ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
               ಹೃದಯವು ಮಿಡಿದ ರಾಗವೇ ಮೋಹನ...ಆ…
ಹೆಣ್ಣು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
               ಹೃದಯವು ಮಿಡಿದ ರಾಗವೇ ಮೋಹನ...ಆ…

 
|| ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ….||

ಕೋರಸ್ : ಸರಿಗಪ ರಿಗಸದ ಗಮಗದ ಪದರಿಸ

ಗಂಡು : ಹೊನ್ನಾರೆ ಆ ಮಿಂಚು ಬಾನಿನ ನಯನ
                ಈ ಕಣ್ಣ ಸಂಚಲ್ಲಿ ಒಲವಿನ ಗಾನ
ಕೋರಸ್ : ಆ ಆ ಆ ಅ ಅ ಅ ಆ ಆ  ಆ  ಆ ಆ ಆ
ಹೆಣ್ಣು : ಆಕಾಶ ಭೂಮಿಯ ದೂರದ ಮಿಲನ
                ನನ್ನಲ್ಲೂ ನಿನ್ನಲ್ಲೂ ಮಿಂಚಿನ ಚಲನ
ಗಂಡು : ರಸಮಯ ಕಾವ್ಯವು ಪ್ರೀತಿಯ ಮೌನ ..
                ರಸಮಯ ಕಾವ್ಯವು ಪ್ರೀತಿಯ ಮೌನ ..
ಹೆಣ್ಣು : ಪ್ರೇಮವು ತಂದ ಸಂಭ್ರಮದಿಂದ
                ಸಂತಸ ಪೂರ್ಣ ಜೀವನ…

|| ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ….||

ಹೆಣ್ಣು : ಹೊಸದಾದ ಈ ಸ್ಪರ್ಷ ಹರುಷದ ಕಂಪನ
                ಇನಿದಾದ ಈ ಸ್ನೇಹ ತಂದಿದೆ ತಲ್ಲಣ
ಕೋರಸ್ : ಆ ಆ ಆ ಅ ಅ ಅ ಆ ಆ  ಆ  ಆ ಆ ಆ
ಗಂಡು : ಕರೆಯೋಲೆ ತಂದಂಥ ಅಧರದ ಚುಂಬನ
                ಎದೆಯಲ್ಲಿ ಅನುರಾಗ ಪಲ್ಲವಿ ಲೇಖನ 
ಹೆಣ್ಣು : ತೋಳಿನ ಸೆರೆಯಲ್ಲಿ ಭಾವನೆ ನೂತನ   
                ತೋಳಿನ ಸೆರೆಯಲ್ಲಿ ಭಾವನೇ ನೂತನ   
ಗಂಡು : ಜೀವನ ಎರಡ ಸಂಗಮ ತಂದ
                ಈ ಅನುಬಂಧ ಮೋಹನ 
 
|| ಹೆಣ್ಣು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
ಗಂಡು :  ಹೃದಯವು ಮಿಡಿದ ರಾಗವೆ ಮೋಹನ ...  
ಇಬ್ಬರು : ಸಂಜೆಯು ಮೋಹನ ಕೆಂಪಿದು ಮೋಹನ
                  ಹರಿಯುವ ನದಿಯ ಕಲರವ ಮೋಹನ…..|| 
 

ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
               ಹೃದಯವು ಮಿಡಿದ ರಾಗವೇ ಮೋಹನ...ಆ…
ಹೆಣ್ಣು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
               ಹೃದಯವು ಮಿಡಿದ ರಾಗವೇ ಮೋಹನ...ಆ…

 
|| ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ….||

ಕೋರಸ್ : ಸರಿಗಪ ರಿಗಸದ ಗಮಗದ ಪದರಿಸ

ಗಂಡು : ಹೊನ್ನಾರೆ ಆ ಮಿಂಚು ಬಾನಿನ ನಯನ
                ಈ ಕಣ್ಣ ಸಂಚಲ್ಲಿ ಒಲವಿನ ಗಾನ
ಕೋರಸ್ : ಆ ಆ ಆ ಅ ಅ ಅ ಆ ಆ  ಆ  ಆ ಆ ಆ
ಹೆಣ್ಣು : ಆಕಾಶ ಭೂಮಿಯ ದೂರದ ಮಿಲನ
                ನನ್ನಲ್ಲೂ ನಿನ್ನಲ್ಲೂ ಮಿಂಚಿನ ಚಲನ
ಗಂಡು : ರಸಮಯ ಕಾವ್ಯವು ಪ್ರೀತಿಯ ಮೌನ ..
                ರಸಮಯ ಕಾವ್ಯವು ಪ್ರೀತಿಯ ಮೌನ ..
ಹೆಣ್ಣು : ಪ್ರೇಮವು ತಂದ ಸಂಭ್ರಮದಿಂದ
                ಸಂತಸ ಪೂರ್ಣ ಜೀವನ…

|| ಗಂಡು : ಸಂಜೆಯು ಮೋಹನ ಕೆಂಪಿದು ಮೋಹನ
ಹೆಣ್ಣು : ಹರಿಯುವ ನದಿಯ ಕಲರವ ಮೋಹನ….||

ಹೆಣ್ಣು : ಹೊಸದಾದ ಈ ಸ್ಪರ್ಷ ಹರುಷದ ಕಂಪನ
                ಇನಿದಾದ ಈ ಸ್ನೇಹ ತಂದಿದೆ ತಲ್ಲಣ
ಕೋರಸ್ : ಆ ಆ ಆ ಅ ಅ ಅ ಆ ಆ  ಆ  ಆ ಆ ಆ
ಗಂಡು : ಕರೆಯೋಲೆ ತಂದಂಥ ಅಧರದ ಚುಂಬನ
                ಎದೆಯಲ್ಲಿ ಅನುರಾಗ ಪಲ್ಲವಿ ಲೇಖನ 
ಹೆಣ್ಣು : ತೋಳಿನ ಸೆರೆಯಲ್ಲಿ ಭಾವನೆ ನೂತನ   
                ತೋಳಿನ ಸೆರೆಯಲ್ಲಿ ಭಾವನೇ ನೂತನ   
ಗಂಡು : ಜೀವನ ಎರಡ ಸಂಗಮ ತಂದ
                ಈ ಅನುಬಂಧ ಮೋಹನ 
 
|| ಹೆಣ್ಣು : ಸಂಜೆಯು ಮೋಹನ ಕೆಂಪಿದು ಮೋಹನ
               ಹರಿಯುವ ನದಿಯ ಕಲರವಮೋಹನ
ಗಂಡು :  ಹೃದಯವು ಮಿಡಿದ ರಾಗವೆ ಮೋಹನ ...  
ಇಬ್ಬರು : ಸಂಜೆಯು ಮೋಹನ ಕೆಂಪಿದು ಮೋಹನ
                  ಹರಿಯುವ ನದಿಯ ಕಲರವ ಮೋಹನ…..|| 
 

Sanjeyu Mohana Kempidu Mohana song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by K S R Das and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ