ನನ್ನ ಮಾತ ಕೇಳ್ತಿರ
ನನ್ನ ಕಷ್ಟ ತಿಳುಕೊತೀರ
ನಂಗೆ ಸಹಾಯ ಮಾಡ್ತೀರ
ನಂಗೆ ಸಹಾಯ ಮಾಡ್ತೀರ
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ
ಓ.. ಗಂಗಾರಾಮ್.. ಆಹ್ಹಾ..
ನಮ್ಮ ಮೊದಲನೆ ರಾತ್ರಿ ಏನಾಯ್ತು ಗೊತ್ತಾ ..
ತಲೆಗೆ ಸ್ನಾನ ಮಾಡಿ ನಿಂತಿದ್ದೆ..
ತೆಳ್ಳನೆ ಸೀರೆ ಉಡುಕೊಂಡಿದ್ದೆ
ಮಲ್ಲಿಗೆ ಹೂವ ಮುಡುಕೊಂಡಿದ್ದೆ..
ಮೈ ತುಂಬ ಗಂಧವ ಹಾಕೊಂಡಿದ್ದೆ
ಹಾಸಿಗೆ ಹಾಸಿ ಕಾದಕೊಂಡಿದ್ದೆ..
ಏನೇನೊ ಆಸೆ ಇಟ್ಟುಕೊಂಡಿದ್ದೆ
ಗೊರಕೆಯ ಶಬ್ದ ಕೇಳಿ ನಾ ಎದ್ದೆ
ನನ್ನೋರಿಗಾಗಲೇ ಭಾರಿ ನಿದ್ದೆ..
ಎಬ್ಬಿಸಿ ನೋಡದೆ ಅವರಿಗೆ ಕೋಪ
ಎರಡೇಟ್ ಹಾಕಿ ಹೋದರು ಭೂಪ..
ನನ್ ತಪ್ಪಾ... ನನ್ ತಪ್ಪಾ... ನನ್ ತಪ್ಪಾ
ಪೂಜೆಗೆ ಆಗದ ಹೂವಾದೆ ನಾನು
ಮೋಡವೇ ಇಲ್ಲದ ನೀಲಿಯ ಬಾನು
ಪೂಜೆಗೆ ಆಗದ ಹೂವಾದೆ ನಾನು
ಮೋಡವೇ ಇಲ್ಲದ ನೀಲಿಯ ಬಾನು
ನೀನಾಗು ಬಾರೋ ಈ ನನ್ನ ನಂಟು
ನೀನಾಗು ಬಾರೋ ಈ ನನ್ನ ನಂಟು
ಈ ತರ ಅಂದವು ಇನ್ನೆಲ್ಲಿ ಉಂಟು..
|| ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..||
ಗಂಡ ಬಿಟ್ಟ ಅಂತ ತವರಿಗೆ ಹೋದೆ
ಅಲ್ಲೇನಾಯ್ತು ಗೊತ್ತಾ..
ಒಂದ್ ದಿನ ಪಕ್ಕದಮನೆಯಾತ ಸಿಕ್ಕ..
ನನ್ನ ಕಡೆ ನೋಡಿ ಮೆಲ್ಲಗೆ ನಕ್ಕ
ಮರುದಿನ ಧೈರ್ಯದಿ ಕಣ್ಣನ್ನು ಹೊಡೆದ
ಮ್ಯಾಟ್ನಿ ಸಿನಿಮಾಗೆ ನನ್ನನ್ನು ಕರೆದ
ಗುಸುಗುಸು ಮಾತಾಡಿ ಹ್ಹ..ಕುಚುಗುಳಿ ಕೊಟ್ಟ
ಪಾರ್ಕಲ್ಲಿ ಐಸ್ ಕ್ಯಾಂಡಿ ಬಾಯಲ್ಲಿಟ್ಟ
ಇರುಳಲ್ಲಿ ನನ್ನ ಬಿಗಿದಪ್ಪಿಕೊಂಡ
ಏನಾಯ್ತು ಗೊತ್ತಿಲ್ಲ ಮೈಯೆಲ್ಲ ಕೆಂಡ
ಅಷ್ಟೊತ್ತಿಗೆ ನಮ್ಮಪ್ಪ ಅಮ್ಮಂಗೆ ಕೋಪ
ನನ್ನನ್ನು ಹೊರಗಟ್ಟಿ ಹಾಕಿದ್ರು ಶಾಪ
ನನ್ ತಪ್ಪಾ... ನನ್ ತಪ್ಪಾ... ನನ್ ತಪ್ಪಾ
ಹೃದಯದ ಪುಸ್ತಕ ಇನ್ನೂ ಖಾಲಿ
ಬರೆಯುವ ಕವಿಯು ಯಾವನು ಇಲ್ಲಿ ..
ಹೃದಯದ ಪುಸ್ತಕ ಇನ್ನೂ ಖಾಲಿ
ಬರೆಯುವ ಕವಿಯು ಯಾವನು ಇಲ್ಲಿ ..
ಆಧಾರವಿಲ್ಲ.. ಈ ಹೂವಿನ ಬಳ್ಳಿ,
ಆಧಾರವಿಲ್ಲ.. ಈ ಹೂವಿನ ಬಳ್ಳಿ
ನೀ ತೋಳಿನಾಧಾರ ನೀಡಲು ಬಾರಾ
|| ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..||
ನನ್ನ ಮಾತ ಕೇಳ್ತಿರ
ನನ್ನ ಕಷ್ಟ ತಿಳುಕೊತೀರ
ನಂಗೆ ಸಹಾಯ ಮಾಡ್ತೀರ
ನಂಗೆ ಸಹಾಯ ಮಾಡ್ತೀರ
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ
ಓ.. ಗಂಗಾರಾಮ್.. ಆಹ್ಹಾ..
ನಮ್ಮ ಮೊದಲನೆ ರಾತ್ರಿ ಏನಾಯ್ತು ಗೊತ್ತಾ ..
ತಲೆಗೆ ಸ್ನಾನ ಮಾಡಿ ನಿಂತಿದ್ದೆ..
ತೆಳ್ಳನೆ ಸೀರೆ ಉಡುಕೊಂಡಿದ್ದೆ
ಮಲ್ಲಿಗೆ ಹೂವ ಮುಡುಕೊಂಡಿದ್ದೆ..
ಮೈ ತುಂಬ ಗಂಧವ ಹಾಕೊಂಡಿದ್ದೆ
ಹಾಸಿಗೆ ಹಾಸಿ ಕಾದಕೊಂಡಿದ್ದೆ..
ಏನೇನೊ ಆಸೆ ಇಟ್ಟುಕೊಂಡಿದ್ದೆ
ಗೊರಕೆಯ ಶಬ್ದ ಕೇಳಿ ನಾ ಎದ್ದೆ
ನನ್ನೋರಿಗಾಗಲೇ ಭಾರಿ ನಿದ್ದೆ..
ಎಬ್ಬಿಸಿ ನೋಡದೆ ಅವರಿಗೆ ಕೋಪ
ಎರಡೇಟ್ ಹಾಕಿ ಹೋದರು ಭೂಪ..
ನನ್ ತಪ್ಪಾ... ನನ್ ತಪ್ಪಾ... ನನ್ ತಪ್ಪಾ
ಪೂಜೆಗೆ ಆಗದ ಹೂವಾದೆ ನಾನು
ಮೋಡವೇ ಇಲ್ಲದ ನೀಲಿಯ ಬಾನು
ಪೂಜೆಗೆ ಆಗದ ಹೂವಾದೆ ನಾನು
ಮೋಡವೇ ಇಲ್ಲದ ನೀಲಿಯ ಬಾನು
ನೀನಾಗು ಬಾರೋ ಈ ನನ್ನ ನಂಟು
ನೀನಾಗು ಬಾರೋ ಈ ನನ್ನ ನಂಟು
ಈ ತರ ಅಂದವು ಇನ್ನೆಲ್ಲಿ ಉಂಟು..
|| ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..||
ಗಂಡ ಬಿಟ್ಟ ಅಂತ ತವರಿಗೆ ಹೋದೆ
ಅಲ್ಲೇನಾಯ್ತು ಗೊತ್ತಾ..
ಒಂದ್ ದಿನ ಪಕ್ಕದಮನೆಯಾತ ಸಿಕ್ಕ..
ನನ್ನ ಕಡೆ ನೋಡಿ ಮೆಲ್ಲಗೆ ನಕ್ಕ
ಮರುದಿನ ಧೈರ್ಯದಿ ಕಣ್ಣನ್ನು ಹೊಡೆದ
ಮ್ಯಾಟ್ನಿ ಸಿನಿಮಾಗೆ ನನ್ನನ್ನು ಕರೆದ
ಗುಸುಗುಸು ಮಾತಾಡಿ ಹ್ಹ..ಕುಚುಗುಳಿ ಕೊಟ್ಟ
ಪಾರ್ಕಲ್ಲಿ ಐಸ್ ಕ್ಯಾಂಡಿ ಬಾಯಲ್ಲಿಟ್ಟ
ಇರುಳಲ್ಲಿ ನನ್ನ ಬಿಗಿದಪ್ಪಿಕೊಂಡ
ಏನಾಯ್ತು ಗೊತ್ತಿಲ್ಲ ಮೈಯೆಲ್ಲ ಕೆಂಡ
ಅಷ್ಟೊತ್ತಿಗೆ ನಮ್ಮಪ್ಪ ಅಮ್ಮಂಗೆ ಕೋಪ
ನನ್ನನ್ನು ಹೊರಗಟ್ಟಿ ಹಾಕಿದ್ರು ಶಾಪ
ನನ್ ತಪ್ಪಾ... ನನ್ ತಪ್ಪಾ... ನನ್ ತಪ್ಪಾ
ಹೃದಯದ ಪುಸ್ತಕ ಇನ್ನೂ ಖಾಲಿ
ಬರೆಯುವ ಕವಿಯು ಯಾವನು ಇಲ್ಲಿ ..
ಹೃದಯದ ಪುಸ್ತಕ ಇನ್ನೂ ಖಾಲಿ
ಬರೆಯುವ ಕವಿಯು ಯಾವನು ಇಲ್ಲಿ ..
ಆಧಾರವಿಲ್ಲ.. ಈ ಹೂವಿನ ಬಳ್ಳಿ,
ಆಧಾರವಿಲ್ಲ.. ಈ ಹೂವಿನ ಬಳ್ಳಿ
ನೀ ತೋಳಿನಾಧಾರ ನೀಡಲು ಬಾರಾ
|| ಹುಟ್ಟಿದ ಮನೆಯೋರು ಬಿಟ್ಟು ಬಿಟ್ರಯ್ಯ
ಕಟ್ಟಿ ಕೊಂಡೋನು ಕೊಟ್ಟನು ಕೈಯ್ಯ
ಅಬ್ಬಬ್ಬಾ ಎಂದರೆ ನಂಗೆ ಹದಿನೆಂಟು
ಯಾರು ಮಾವಯ್ಯಾ ಬಾಳ ನಂಟು
ಇನ್ಯಾರು ಮಾವಯ್ಯಾ ಬಾಳ ನಂಟು
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..
ಓ ಗಜಪತಿ ಓ ಭೂಪತಿ ಓ ಗಂಗಾರಾಮ್..||
Huttida Maneyoru Bittu Bitrayya song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by S Janaki, Music Composed by Sathyam, film is Directed by K S R Das and film is released on 1981