Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನೀ ನಗು ನಗುತಾ ಬರುತಿರಲೂ
               ಎದೆಯ ಒಳಗೆ ಹೊಸದು ಸಂತೋಷ..                                
ಹೆಣ್ಣು : ನೀ ಒಲವಿನಲಿ ಕರೆದಿರಲೂ
               ಜೊತೆಗೆ ಎಲ್ಲೂ ಸುಖದ ಸಂಗೀತ..
               ನೀ ಒಲವಿನಲಿ ...

ಹೆಣ್ಣು : ನೀ ಬಾಳಲಿ ಬಂದೆ ನನ್ನಾ ಮನದಲಿ ನಿಂದೆ
ಗಂಡು : ನೀ ಕಣ್ಣಲ್ಲಿ ಕೊಂದೆ ನಾನು ಹೃದಯವ ತಂದೆ ..
ಹೆಣ್ಣು : ನೀ ಮಿಡಿದಂಥ ರಾಗ ನವ ಪ್ರೇಮಾನುರಾಗ
ಗಂಡು : ಈ ಸಿಹಿಯಾದ ಮಾತೆ ಅದು ಹೊಸ ಭಾವಗೀತೆ
ಹೆಣ್ಣು : ಕನಸಿನಲೂ ಮನಸಿನಲೂ ತುಂಬಿರುವೇ
               ಪ್ರತಿ ಕ್ಷಣ ಕ್ಷಣ ಅನುದಿನ ದಿನ..

|| ಗಂಡು : ನೀ ನಗು ನಗುತಾ ಬರುತಿರಲೂ
ಹೆಣ್ಣು : ಜೊತೆಗೆ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ….||

ಹೆಣ್ಣು : ಅಹ್ಹಹ್ಹಹ್ಹಹ್ಹ
ಗಂಡು : ನೀ ನಕ್ಕರೆ ಸ್ವರ್ಗ ದೂರ ಹೋದರೆ ನರಕ
ಹೆಣ್ಣು : ಈ ಹೊಗಳಿಕೆ ಎಲ್ಲಾ.. ಹ್ಹ..
               ನಾನು ಜೊತೆಯಿರೋ ತನಕ
ಗಂಡು : ನನ್ನ ನೆನಪಾಗಿ ನಾನು ಹೊಸ ಕಾಣಿಕೆ ಕೊಡಲೇ
ಹೆಣ್ಣು : ನಾಚಿ ನೀರಾದೆ ನಾನು ಈ ಆತುರ ಬಿಡಲೇ
ಗಂಡು : ಭಯವ ಬಿಡು ಬಯಕೆ ಕೊಡು ಸುಖವ ಪಡು
               ಸರಿ ಸರಿ ಸರಿ ಎನು ಎನು ಎನು ಆಹ್ಹಹ್ಹ..

|| ಹೆಣ್ಣು : ನೀ ಒಲವಿನಲಿ ಕರೆದಿರಲೂ
               ಜಗದ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ (ನಗುನಗುತಾ)
               ಬರುತಿರಲೂ  (ಬರುತಿರಲೂ )
               ಎದೆಯ ಒಳಗೆ ಹೊಸದು ಸಂತೋಷ.....
               ಆ ಆ ಆ….
ಹೆಣ್ಣು : ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ  
               ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ
               ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ….||

ಗಂಡು : ನೀ ನಗು ನಗುತಾ ಬರುತಿರಲೂ
               ಎದೆಯ ಒಳಗೆ ಹೊಸದು ಸಂತೋಷ..                                
ಹೆಣ್ಣು : ನೀ ಒಲವಿನಲಿ ಕರೆದಿರಲೂ
               ಜೊತೆಗೆ ಎಲ್ಲೂ ಸುಖದ ಸಂಗೀತ..
               ನೀ ಒಲವಿನಲಿ ...

ಹೆಣ್ಣು : ನೀ ಬಾಳಲಿ ಬಂದೆ ನನ್ನಾ ಮನದಲಿ ನಿಂದೆ
ಗಂಡು : ನೀ ಕಣ್ಣಲ್ಲಿ ಕೊಂದೆ ನಾನು ಹೃದಯವ ತಂದೆ ..
ಹೆಣ್ಣು : ನೀ ಮಿಡಿದಂಥ ರಾಗ ನವ ಪ್ರೇಮಾನುರಾಗ
ಗಂಡು : ಈ ಸಿಹಿಯಾದ ಮಾತೆ ಅದು ಹೊಸ ಭಾವಗೀತೆ
ಹೆಣ್ಣು : ಕನಸಿನಲೂ ಮನಸಿನಲೂ ತುಂಬಿರುವೇ
               ಪ್ರತಿ ಕ್ಷಣ ಕ್ಷಣ ಅನುದಿನ ದಿನ..

|| ಗಂಡು : ನೀ ನಗು ನಗುತಾ ಬರುತಿರಲೂ
ಹೆಣ್ಣು : ಜೊತೆಗೆ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ….||

ಹೆಣ್ಣು : ಅಹ್ಹಹ್ಹಹ್ಹಹ್ಹ
ಗಂಡು : ನೀ ನಕ್ಕರೆ ಸ್ವರ್ಗ ದೂರ ಹೋದರೆ ನರಕ
ಹೆಣ್ಣು : ಈ ಹೊಗಳಿಕೆ ಎಲ್ಲಾ.. ಹ್ಹ..
               ನಾನು ಜೊತೆಯಿರೋ ತನಕ
ಗಂಡು : ನನ್ನ ನೆನಪಾಗಿ ನಾನು ಹೊಸ ಕಾಣಿಕೆ ಕೊಡಲೇ
ಹೆಣ್ಣು : ನಾಚಿ ನೀರಾದೆ ನಾನು ಈ ಆತುರ ಬಿಡಲೇ
ಗಂಡು : ಭಯವ ಬಿಡು ಬಯಕೆ ಕೊಡು ಸುಖವ ಪಡು
               ಸರಿ ಸರಿ ಸರಿ ಎನು ಎನು ಎನು ಆಹ್ಹಹ್ಹ..

|| ಹೆಣ್ಣು : ನೀ ಒಲವಿನಲಿ ಕರೆದಿರಲೂ
               ಜಗದ ಎಲ್ಲೂ ಸುಖದ ಸಂಗೀತ..
ಗಂಡು : ನೀ ನಗು ನಗುತಾ (ನಗುನಗುತಾ)
               ಬರುತಿರಲೂ  (ಬರುತಿರಲೂ )
               ಎದೆಯ ಒಳಗೆ ಹೊಸದು ಸಂತೋಷ.....
               ಆ ಆ ಆ….
ಹೆಣ್ಣು : ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ  
               ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ
               ಲಾ (ರಪಪ್ಪಪ್ಪಾಪಾ ) ಲಲಲಲ್ಲಲಲಾ….||

Nee Nagunagutha song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by K S R Das and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ