LYRIC

Song Details Page after Lyrice

ಗಂಡು : ಅಲ್ಲಾ.... ಅಕ್ಬರ್...
               ಅಲ್ಲಾ.... ಅಕ್ಬರ್...
ತಂಗಿ : ರಾಮಾ...ಏಸು ನಾಥನೇ
             ತೋರು ಕರುಣೆ ಮಗನ ಕಾಪಾಡಯ್ಯಾ

ಗಂಡು : ಅಲ್ಲಾ ನೀ ಇಲ್ಲಿ ಬಾರಯ್ಯಾ
ಹೆಣ್ಣು : ರಾಮಾ ನೀ ಮೆರೆಯಾ ಕೇಳಯ್ಯಾ
             ಏಸು ನಾಥನೇ ತೋರು ಕರುಣೆ 
               ಮಗನ ಕಾಪಾಡಯ್ಯಾ

ಗಂಡು : ನಿನ್ನನು ಎದುರಲಿ ಕಂಡವನಲ್ಲಾ
               ಆದರೂ ತುಂಬಿಹೆ ಜಗವೆಲ್ಲಾ
               ಬೇಡಿದ ವರವ ನೀ ನೀಡುವೇ ಅಲ್ಲಾ
               ಆದರೂ ಏನೂ ಬೇಡಿಲ್ಲಾ
               ಪರರ ಹಿತವಾ ಬಯಸುವ ಮಗುವಾ
               ಇತರರ ಸೇವೆಗೆ ಪ್ರಾಣವ ಕೊಡುವಾ
               ನಿನ್ನ ಮಗನ ವೀರನಿವನ ಬಂದು ಕಾಪಾಡಯ್ಯಾ

ಹೆಣ್ಣು : ಮೇರಿಯ ಮಡಿಲಾ ತುಂಬಿದೆ ನೀನು
               ಹೆರೆದ ಮಗನು ನನಗವನು
               ನಿನ್ನಯ ಸಹನೆ ನಿನ್ನಯ ಕರುಣೆ
               ಅವನಲಿ ಕಂಡೆ ಈ ನಾನು
               ದೀನರ ಕಂಬನಿ ಒರೆಸುವ ಬಂಧು
               ಪ್ರಾಣವ ಪಣವ ಮಾಡಿಹನಿಂದು
               ದೇವದೇವನೆ ಲೋಕಪಾಲನೆ ಕಂದನ ಕಾಪಾಡಯ್ಯಾ ..

ಹೆಣ್ಣು : ಸೋದರರೈವರು ನಿನಗೆ ರಾಮ
               ನನಗಿರುವವನು ಒಬ್ಬನೇ
               ಒಡಹುಟ್ಟಿದವ ಕೊಲ್ಲದೆ ಹೋದರು
               ತಂಗಿಗೆ ಅವನು ಅಣ್ಣನೇ
               ದೀನ ರಕ್ಷಕ ಭಕ್ತವತ್ಸಲ ನಿಲ್ಲುವರಯ್ಯಾ
               ರಾಮನಾಮವೇ ರಕ್ಷೆ ಎನ್ನುತ್ತ ಹೇಳುವರಯ್ಯಾ
               ನಂಬಿ ನಿನ್ನನು ಬೇಡುವೆನಯ್ಯಾ
              ನನ್ನ ಅಣ್ಣನ ಕಾಪಾಡಯ್ಯಾ
              ರಾಮಯ್ಯಾ ಬಾರಯ್ಯಾ... ರಾಮಯ್ಯಾ ಬಾರಯ್ಯಾ

ಗಂಡು : ಅಲ್ಲಾ.... ಅಕ್ಬರ್...
               ಅಲ್ಲಾ.... ಅಕ್ಬರ್...
ತಂಗಿ : ರಾಮಾ...ಏಸು ನಾಥನೇ
             ತೋರು ಕರುಣೆ ಮಗನ ಕಾಪಾಡಯ್ಯಾ

ಗಂಡು : ಅಲ್ಲಾ ನೀ ಇಲ್ಲಿ ಬಾರಯ್ಯಾ
ಹೆಣ್ಣು : ರಾಮಾ ನೀ ಮೆರೆಯಾ ಕೇಳಯ್ಯಾ
             ಏಸು ನಾಥನೇ ತೋರು ಕರುಣೆ 
               ಮಗನ ಕಾಪಾಡಯ್ಯಾ

ಗಂಡು : ನಿನ್ನನು ಎದುರಲಿ ಕಂಡವನಲ್ಲಾ
               ಆದರೂ ತುಂಬಿಹೆ ಜಗವೆಲ್ಲಾ
               ಬೇಡಿದ ವರವ ನೀ ನೀಡುವೇ ಅಲ್ಲಾ
               ಆದರೂ ಏನೂ ಬೇಡಿಲ್ಲಾ
               ಪರರ ಹಿತವಾ ಬಯಸುವ ಮಗುವಾ
               ಇತರರ ಸೇವೆಗೆ ಪ್ರಾಣವ ಕೊಡುವಾ
               ನಿನ್ನ ಮಗನ ವೀರನಿವನ ಬಂದು ಕಾಪಾಡಯ್ಯಾ

ಹೆಣ್ಣು : ಮೇರಿಯ ಮಡಿಲಾ ತುಂಬಿದೆ ನೀನು
               ಹೆರೆದ ಮಗನು ನನಗವನು
               ನಿನ್ನಯ ಸಹನೆ ನಿನ್ನಯ ಕರುಣೆ
               ಅವನಲಿ ಕಂಡೆ ಈ ನಾನು
               ದೀನರ ಕಂಬನಿ ಒರೆಸುವ ಬಂಧು
               ಪ್ರಾಣವ ಪಣವ ಮಾಡಿಹನಿಂದು
               ದೇವದೇವನೆ ಲೋಕಪಾಲನೆ ಕಂದನ ಕಾಪಾಡಯ್ಯಾ ..

ಹೆಣ್ಣು : ಸೋದರರೈವರು ನಿನಗೆ ರಾಮ
               ನನಗಿರುವವನು ಒಬ್ಬನೇ
               ಒಡಹುಟ್ಟಿದವ ಕೊಲ್ಲದೆ ಹೋದರು
               ತಂಗಿಗೆ ಅವನು ಅಣ್ಣನೇ
               ದೀನ ರಕ್ಷಕ ಭಕ್ತವತ್ಸಲ ನಿಲ್ಲುವರಯ್ಯಾ
               ರಾಮನಾಮವೇ ರಕ್ಷೆ ಎನ್ನುತ್ತ ಹೇಳುವರಯ್ಯಾ
               ನಂಬಿ ನಿನ್ನನು ಬೇಡುವೆನಯ್ಯಾ
              ನನ್ನ ಅಣ್ಣನ ಕಾಪಾಡಯ್ಯಾ
              ರಾಮಯ್ಯಾ ಬಾರಯ್ಯಾ... ರಾಮಯ್ಯಾ ಬಾರಯ್ಯಾ

Alla Nee Illi Baarayya song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by S P Balasubrahmanyam, P Susheela, S P Shailaja, Music Composed by Sathyam, film is Directed by K S R Das and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ