ಗಂಡು : ಅಮ್ಮಮ್ಮಾ ಈ ಹೆಣ್ಣು
ಇದು ಯಾವೂರ ತೋಟದ ಹಣ್ಣು
ಅಬ್ಬಬ್ಬ ಈ ನಡಿಗೆ
ಇಂಥ ಹೆಣ್ಣನ್ನು ಕಂಡಿಲ್ಲ ಕಣ್ಣು..
ಹೇಹೇ .. (ಹೇಹೇಹೇಹೇ)
ಹೇಹೇಹೇಹೇ (ಓಓಓಓಓಓ )
ಹೆಣ್ಣು : ಅಮ್ಮಮ್ಮಾ ಈ ಗಂಡು
ಇವ ಯಾರಪ್ಪ ರೋಮಿಯೊ ತುಂಡು
ಅಬ್ಬಬ್ಬ ಈ ಕಾಟ
ಈ ಬೆಂಗಳೂರ ಹಣ್ಣನ್ನು ಕಂಡು
ಹೇಹೇ .. (ಹೇಹೇಹೇಹೇ)
ಓಓ (ಹೇಹೇಹೇ ಅಹ್ಹಾಹ್ಹಾ )
ಗಂಡು : ಕೋಮಲ ಇದು ಕೋಮಲ..
ಈ ಪಾದವು ಉಳಕಿತು ಪಾಪ
ಸುಮ್ಮನೆ ಏಕೆ ಸುಮ್ಮನೆ
ಈ ಮೂಗಿನ ಕೆಳಗಿನ ಕೋಪ
ಹೆಣ್ಣು : ಬಿಡು ನೀ (ಆಹ್ಹಾ)
ದಾರಿ ಬಿಡು ನೀ (ಹುಹ್ಹೂ)
ನೀ ಮಾಮೂಲು ಕೇರಿಯ ದಾದಾ (ಹೇ..ಹೇ..)
ಕಳಿಸಿ ನಾ ಕೊಡುವೇ
ನಿನ್ನ ಮಾವನ ಮನೆಗೆ ಸೀದಾ..
ಗಂಡು : ಹುಸಿ ಕೋಪವಿದೋ ಬಿಸಿ ತಾಪವಿದೋ
ಬಿಡು ದ್ವೇಷವನು ತೊರೆ ರೋಷವನು
ಹೆಣ್ಣು : ಕಲಿ ಕಲಿ ನಡತೆಯ ಪಾಠವನು
|| ಗಂಡು : ಓ.. ಅಮ್ಮಮ್ಮಾ ಈ ಹೆಣ್ಣು
ಇದು ಯಾವೂರ ತೋಟದ ಹಣ್ಣು
ಹೆಣ್ಣು : ಅಬ್ಬಬ್ಬ ಈ ಕಾಟ
ಈ ಬೆಂಗಳೂರು ಹಣ್ಣನು ಕಂಡು…||
ಗಂಡು : ನನಗೆ ಕೊಡಬಯಸಿ ಹ್ಹಾ..
ಬ್ರಹ್ಮ ಸೃಷ್ಟಿಯ ಮಾಡಿದ ನಿನ್ನ
ಜೊತೆಯ ಕೊಡಬರಲೇ
ನೀ ಹೂಂ ಎಂದು ಒಪ್ಪಿಕೊ ಚಿನ್ನ
ಹೆಣ್ಣು : ಬಂದರೆ (ಹ್ಹಾ) ಬಳಿ ಬಂದರೆ (ಹ್ಹಾಹ್ಹಾ )
ನಾ ಬಿಸಿಬಿಸಿ ಕೊಡುವೆನು ಬೇಕೆ (ಬಾಪ್ರೇ )
ಕೊಟ್ಟರೆ ಒಂದು ಕೊಟ್ಟರೆ
ಗಟ್ಟಿ ಹಲ್ಲೆಲ್ಲ ಉದುರಿತು ಜೋಕೆ
ಗಂಡು : ಒಣ ಜಂಭವಿದೋ ಬರಿ ಡಂಭವಿದೋ
ನಮ್ಮ ಪ್ರೇಮಕಥೆ ಆರಂಭವಿದೋ
ಹೆಣ್ಣು : ಹಗಲಲಿ ಕನಸನು ಕಾಣುವೆನೇ..
|| ಗಂಡು : ಓಯ್... ಅಮ್ಮಮ್ಮಾ ಈ ಹೆಣ್ಣು (ಹ್ಹಾ)
ಇದು ಯಾವೂರ ತೋಟದ ಹಣ್ಣು (ಅಹ್ಹಹ)
ಅಬ್ಬಬ್ಬ ಈ ನಡಿಗೆ
ಇಂಥ ಹೆಣ್ಣನ್ನು ಕಂಡಿಲ್ಲ ಕಣ್ಣು..
ಹೆಣ್ಣು : ಅಮ್ಮಮ್ಮಾ ಈ ಗಂಡು(ಓಓ)
ಇವ ಯಾರಪ್ಪ ರೋಮಿಯೊ ತುಂಡು
ಅಬ್ಬಬ್ಬ ಈ ಕಾಟ
ಈ ಬೆಂಗಳೂರು ಹಣ್ಣನು ಕಂಡು
ಗಂಡು : ಹೇಹೇಹೇಹೇ (ಹೇಹೇಹೇಹೇ)
ಓಓಓಓ (ಓಓಓಓಓಓಓ )
ಲಾಲ್ಲಲಾಲ .. (ಲಾಲಾಲಾಳ)
ರೂರೂರೂರೂ (ರೂರೂರೂರೂ )…||
ಗಂಡು : ಅಮ್ಮಮ್ಮಾ ಈ ಹೆಣ್ಣು
ಇದು ಯಾವೂರ ತೋಟದ ಹಣ್ಣು
ಅಬ್ಬಬ್ಬ ಈ ನಡಿಗೆ
ಇಂಥ ಹೆಣ್ಣನ್ನು ಕಂಡಿಲ್ಲ ಕಣ್ಣು..
ಹೇಹೇ .. (ಹೇಹೇಹೇಹೇ)
ಹೇಹೇಹೇಹೇ (ಓಓಓಓಓಓ )
ಹೆಣ್ಣು : ಅಮ್ಮಮ್ಮಾ ಈ ಗಂಡು
ಇವ ಯಾರಪ್ಪ ರೋಮಿಯೊ ತುಂಡು
ಅಬ್ಬಬ್ಬ ಈ ಕಾಟ
ಈ ಬೆಂಗಳೂರ ಹಣ್ಣನ್ನು ಕಂಡು
ಹೇಹೇ .. (ಹೇಹೇಹೇಹೇ)
ಓಓ (ಹೇಹೇಹೇ ಅಹ್ಹಾಹ್ಹಾ )
ಗಂಡು : ಕೋಮಲ ಇದು ಕೋಮಲ..
ಈ ಪಾದವು ಉಳಕಿತು ಪಾಪ
ಸುಮ್ಮನೆ ಏಕೆ ಸುಮ್ಮನೆ
ಈ ಮೂಗಿನ ಕೆಳಗಿನ ಕೋಪ
ಹೆಣ್ಣು : ಬಿಡು ನೀ (ಆಹ್ಹಾ)
ದಾರಿ ಬಿಡು ನೀ (ಹುಹ್ಹೂ)
ನೀ ಮಾಮೂಲು ಕೇರಿಯ ದಾದಾ (ಹೇ..ಹೇ..)
ಕಳಿಸಿ ನಾ ಕೊಡುವೇ
ನಿನ್ನ ಮಾವನ ಮನೆಗೆ ಸೀದಾ..
ಗಂಡು : ಹುಸಿ ಕೋಪವಿದೋ ಬಿಸಿ ತಾಪವಿದೋ
ಬಿಡು ದ್ವೇಷವನು ತೊರೆ ರೋಷವನು
ಹೆಣ್ಣು : ಕಲಿ ಕಲಿ ನಡತೆಯ ಪಾಠವನು
|| ಗಂಡು : ಓ.. ಅಮ್ಮಮ್ಮಾ ಈ ಹೆಣ್ಣು
ಇದು ಯಾವೂರ ತೋಟದ ಹಣ್ಣು
ಹೆಣ್ಣು : ಅಬ್ಬಬ್ಬ ಈ ಕಾಟ
ಈ ಬೆಂಗಳೂರು ಹಣ್ಣನು ಕಂಡು…||
ಗಂಡು : ನನಗೆ ಕೊಡಬಯಸಿ ಹ್ಹಾ..
ಬ್ರಹ್ಮ ಸೃಷ್ಟಿಯ ಮಾಡಿದ ನಿನ್ನ
ಜೊತೆಯ ಕೊಡಬರಲೇ
ನೀ ಹೂಂ ಎಂದು ಒಪ್ಪಿಕೊ ಚಿನ್ನ
ಹೆಣ್ಣು : ಬಂದರೆ (ಹ್ಹಾ) ಬಳಿ ಬಂದರೆ (ಹ್ಹಾಹ್ಹಾ )
ನಾ ಬಿಸಿಬಿಸಿ ಕೊಡುವೆನು ಬೇಕೆ (ಬಾಪ್ರೇ )
ಕೊಟ್ಟರೆ ಒಂದು ಕೊಟ್ಟರೆ
ಗಟ್ಟಿ ಹಲ್ಲೆಲ್ಲ ಉದುರಿತು ಜೋಕೆ
ಗಂಡು : ಒಣ ಜಂಭವಿದೋ ಬರಿ ಡಂಭವಿದೋ
ನಮ್ಮ ಪ್ರೇಮಕಥೆ ಆರಂಭವಿದೋ
ಹೆಣ್ಣು : ಹಗಲಲಿ ಕನಸನು ಕಾಣುವೆನೇ..
|| ಗಂಡು : ಓಯ್... ಅಮ್ಮಮ್ಮಾ ಈ ಹೆಣ್ಣು (ಹ್ಹಾ)
ಇದು ಯಾವೂರ ತೋಟದ ಹಣ್ಣು (ಅಹ್ಹಹ)
ಅಬ್ಬಬ್ಬ ಈ ನಡಿಗೆ
ಇಂಥ ಹೆಣ್ಣನ್ನು ಕಂಡಿಲ್ಲ ಕಣ್ಣು..
ಹೆಣ್ಣು : ಅಮ್ಮಮ್ಮಾ ಈ ಗಂಡು(ಓಓ)
ಇವ ಯಾರಪ್ಪ ರೋಮಿಯೊ ತುಂಡು
ಅಬ್ಬಬ್ಬ ಈ ಕಾಟ
ಈ ಬೆಂಗಳೂರು ಹಣ್ಣನು ಕಂಡು
ಗಂಡು : ಹೇಹೇಹೇಹೇ (ಹೇಹೇಹೇಹೇ)
ಓಓಓಓ (ಓಓಓಓಓಓಓ )
ಲಾಲ್ಲಲಾಲ .. (ಲಾಲಾಲಾಳ)
ರೂರೂರೂರೂ (ರೂರೂರೂರೂ )…||
Ammamma Ee Hennu song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by S P Balasubrahmanyam, S P Shailaja, Music Composed by Sathyam, film is Directed by K S R Das and film is released on 1981