-
ಧಾರವಾಡ ಕಾರವಾರ ಸುತ್ತಿ ಬಂದೋನು
ದರ್ಭಿ ಕಪ್ಪು ತೆಂಗಿನ್ ಚಿಪ್ಪು
ಎರಡು ಕಂಡೋನು
ಹೇಯ್
ಧಾರವಾಡ ಕಾರವಾರ ಸುತ್ತಿ ಬಂದೋನು
ದರ್ಭಿ ಕಪ್ಪು ತೆಂಗಿನ್ ಚಿಪ್ಪು
ಎರಡು ಕಂಡೋನು
ಬಾ ಬಾರೆ ಮೈ ತೇರಿ ಲೇಡಿ
ನೀನೇನೆ ಈ ನನ್ನ ಜೋಡಿ
ಬಾ ಬಾರೆ ಮೈ ತೇರಿ ಲೇಡಿ
ನೀನೇನೆ ಈ ನನ್ನ ಜೋಡಿ
ಓ ನನ್ನ ಬಿರಿಯಾನಿ ಪಲಾವ್ ನ ಕುರ್ಮಾನಿ
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಯಾವೋನ್ನಯ್ಯಾ .. ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
ಯಾವೋನ್ನಯ್ಯಾ
ಹೋಯ್ ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
ಈ ನಿನ್ನ ಪೋನಿ ಸ್ಟೈಲ್ ಕಂಡಾಗ
ಅನಾರ್ಕಲಿ ಕುದುರೆ ಬಾಲ ನೆನ್ಪು ಬರತೈತೆ
ಈ ನಿನ್ನ ಬಳಕೊ ಸೊಂಟ ಕಂಡಾಗ
ಹೇಮಮಾಲಿನಿ ಕುದುರೆ ಅಂದ ನೊಡದಂಗೈತೆ
ಈ ನಿನ್ನ ಜಾಕಿ ನಾನೇನೆ
ಜಾಕಪಾಟು ಫೇವರೆಟ್ಟು ನೀನೇನೆ
ಪಾಲೀಷು ಹಾಕ್ತೀನಿ ಮಾಲೀಷು ಮಾಡ್ತೀನಿ
ಬಾ ಬಾರೆ ಓ ನನ್ನ ಪೊನ್ನಿ
ಕೊಡಗಿನ ಬೆಡಗಿನ ಚೆನ್ನಿ
ಬಾ ಬಾರೆ ಓ ನನ್ನ ಪೊನ್ನಿ
ಕೊಡಗಿನ ಬೆಡಗಿನ ಚೆನ್ನಿ
ಮೈಸೂರು ಪಾಕು ಕ್ಯಾರೆಟ್ ಹಲ್ವಾ
ತಿಂದಂಗೆ ನೀ ಹತ್ರ ಬಂದಾಗ
ಸಕ್ರೇ ಹಾಲು ಇಲ್ಲದ ಕಾಫಿ ಕುಡದಂಗೆ
ನೀ ದೂರ ಹೋದಾಗ
ಅಡುಗೆಗೆ ಇಂಗು ತೆಂಗು ಇದ್ದಂತೆ
ಬಾಳನಾಗೆ ನಾನು ನೀನು ನೊಡಂತೆ
ಮೂರೊತ್ತು ಅಡುಗೆ ಮಾಡಹಾಕ್ತಿನಿ
ರಾಣಿಯ ಹಾಂಗೆ ನೊಡ್ಕೋತೀನಿ
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಸಾಕಪ್ಪ ಸಾಕಪ್ಪ ಈ ನಿಮ್ಮಕಾಟ
ನಿಮ್ಮನ್ನ ಕಟ್ಕೊಂಡ್ರೆ ತಿಗಣೆಯ ಕಾಟ
ಸಾಕಪ್ಪ ಸಾಕಪ್ಪ ಈ ನಿಮ್ಮಕಾಟ
ನಿಮ್ಮನ್ನ ಕಟ್ಕೊಂಡ್ರೆ ತಿಗಣೆಯ ಕಾಟ
ನೊಡೋಕೆ ನೀವಿಬ್ರು ಖೂಜಾ ಲೋಟ
ನಿಮ್ಗ್ಯಾಕೋ ಕೊಡಲಿ ಜರತಾರಿ ಪೇಟ
ನನ್ನ ಗಂಡ ಆಗೋನು ಹೀಗಿರಬೇಕು
ಕೈತುಂಬಾ ಸಂಪಾದನೆ ಮಾಡತಿರಬೇಕು
ಬಂಗಲೇನು ಕಾರನ್ನು ಇಟ್ಟಿರಬೇಕು
ಇಂಗ್ಲಿಷ್ ಟಸ್ಸುಪುಸ್ಸು ಮಾತಾಡಬೇಕು
ಯಾವೋನ್ನಯ್ಯಾ .. ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
-
ಧಾರವಾಡ ಕಾರವಾರ ಸುತ್ತಿ ಬಂದೋನು
ದರ್ಭಿ ಕಪ್ಪು ತೆಂಗಿನ್ ಚಿಪ್ಪು
ಎರಡು ಕಂಡೋನು
ಹೇಯ್
ಧಾರವಾಡ ಕಾರವಾರ ಸುತ್ತಿ ಬಂದೋನು
ದರ್ಭಿ ಕಪ್ಪು ತೆಂಗಿನ್ ಚಿಪ್ಪು
ಎರಡು ಕಂಡೋನು
ಬಾ ಬಾರೆ ಮೈ ತೇರಿ ಲೇಡಿ
ನೀನೇನೆ ಈ ನನ್ನ ಜೋಡಿ
ಬಾ ಬಾರೆ ಮೈ ತೇರಿ ಲೇಡಿ
ನೀನೇನೆ ಈ ನನ್ನ ಜೋಡಿ
ಓ ನನ್ನ ಬಿರಿಯಾನಿ ಪಲಾವ್ ನ ಕುರ್ಮಾನಿ
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಯಾವೋನ್ನಯ್ಯಾ .. ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
ಯಾವೋನ್ನಯ್ಯಾ
ಹೋಯ್ ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
ಈ ನಿನ್ನ ಪೋನಿ ಸ್ಟೈಲ್ ಕಂಡಾಗ
ಅನಾರ್ಕಲಿ ಕುದುರೆ ಬಾಲ ನೆನ್ಪು ಬರತೈತೆ
ಈ ನಿನ್ನ ಬಳಕೊ ಸೊಂಟ ಕಂಡಾಗ
ಹೇಮಮಾಲಿನಿ ಕುದುರೆ ಅಂದ ನೊಡದಂಗೈತೆ
ಈ ನಿನ್ನ ಜಾಕಿ ನಾನೇನೆ
ಜಾಕಪಾಟು ಫೇವರೆಟ್ಟು ನೀನೇನೆ
ಪಾಲೀಷು ಹಾಕ್ತೀನಿ ಮಾಲೀಷು ಮಾಡ್ತೀನಿ
ಬಾ ಬಾರೆ ಓ ನನ್ನ ಪೊನ್ನಿ
ಕೊಡಗಿನ ಬೆಡಗಿನ ಚೆನ್ನಿ
ಬಾ ಬಾರೆ ಓ ನನ್ನ ಪೊನ್ನಿ
ಕೊಡಗಿನ ಬೆಡಗಿನ ಚೆನ್ನಿ
ಮೈಸೂರು ಪಾಕು ಕ್ಯಾರೆಟ್ ಹಲ್ವಾ
ತಿಂದಂಗೆ ನೀ ಹತ್ರ ಬಂದಾಗ
ಸಕ್ರೇ ಹಾಲು ಇಲ್ಲದ ಕಾಫಿ ಕುಡದಂಗೆ
ನೀ ದೂರ ಹೋದಾಗ
ಅಡುಗೆಗೆ ಇಂಗು ತೆಂಗು ಇದ್ದಂತೆ
ಬಾಳನಾಗೆ ನಾನು ನೀನು ನೊಡಂತೆ
ಮೂರೊತ್ತು ಅಡುಗೆ ಮಾಡಹಾಕ್ತಿನಿ
ರಾಣಿಯ ಹಾಂಗೆ ನೊಡ್ಕೋತೀನಿ
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಬಾ ಬಾರೆ ಕೊತ್ತಂಬ್ರಿ ಚಟ್ನಿ
ನೀನೇನೆ ಈ ನನ್ನ ರಾಣಿ ...
ಸಾಕಪ್ಪ ಸಾಕಪ್ಪ ಈ ನಿಮ್ಮಕಾಟ
ನಿಮ್ಮನ್ನ ಕಟ್ಕೊಂಡ್ರೆ ತಿಗಣೆಯ ಕಾಟ
ಸಾಕಪ್ಪ ಸಾಕಪ್ಪ ಈ ನಿಮ್ಮಕಾಟ
ನಿಮ್ಮನ್ನ ಕಟ್ಕೊಂಡ್ರೆ ತಿಗಣೆಯ ಕಾಟ
ನೊಡೋಕೆ ನೀವಿಬ್ರು ಖೂಜಾ ಲೋಟ
ನಿಮ್ಗ್ಯಾಕೋ ಕೊಡಲಿ ಜರತಾರಿ ಪೇಟ
ನನ್ನ ಗಂಡ ಆಗೋನು ಹೀಗಿರಬೇಕು
ಕೈತುಂಬಾ ಸಂಪಾದನೆ ಮಾಡತಿರಬೇಕು
ಬಂಗಲೇನು ಕಾರನ್ನು ಇಟ್ಟಿರಬೇಕು
ಇಂಗ್ಲಿಷ್ ಟಸ್ಸುಪುಸ್ಸು ಮಾತಾಡಬೇಕು
ಯಾವೋನ್ನಯ್ಯಾ .. ನೀ ಯಾವೋನಯ್ಯಾ
ಹೀಗ್ ನನ್ನ ಕಾಡ್ತಿಯಲ್ಲೊ
Darwada Karvara Sutthi Bandonu song lyrics from Kannada Movie Snehithara Saval starring Vishnuvardhan, Ambarish, Manjula, Lyrics penned by R N Jayagopal Sung by P B Srinivas, Bhoja Rao, S Janaki, Music Composed by Sathyam, film is Directed by K S R Das and film is released on 1981