ಓಓಓಓಓ ಓಓಓಓಓಓಓ
ಓಓಓಓಓಓಓ
ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ ||
ಲಾಲಾರಾರಿರಾ
ಓ. . ಓ .. ಲಾಲಾರಾರಿರಾ
ನಿನಗೂ ಒಂದು ಓ...
ಮನಸು ಇದೇ
ಮನಸಲ್ಲೊಂದು
ಓ.. ಹೃದಯಇದೇ
ಇದೇ ಅಂತಾನೇ
ಲೋಕ ಅರಿಯದು
ನಿನಗೂ ಒಂದು
ಓ.. ಹಾಡು ಇದೇ
ಹಾಡಲ್ಲೊಂದು
ಓ... ಆಸೆ ಇದೇ
ನಿಜ ಅಂತಾನೇ
ಎಲ್ಲೂ ತಿಳಿಯದೂ
ಯಾರಿಗಂತ ಹೇಳುವೇ
ನಿನ್ನ ತಳಮಳ ಸ್ವಲ್ಪ
ಸಮಯ ಮಾತ್ರ ಇಂಥಾ ತಳಮಳ
ನಾಳೇ... ನಿನ್ನದೂ ..
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ ||
ಲಾಲಾರಾರಿರಾ
ಓಓ ಲಾಲಾರಾರಿರಾ
ಕೈ ಹಿಡಿದ ಅರಸ ಮನಸಿಡಲಿಲ್ಲ
ಪ್ರೀತಿಯ ಮುಂದೆ ಕನಸಿಡಲಿಲ್ಲ
ನೀ ಹಾಗಂತ ಅಳುವುದ್ಯಾತಕೇ
ಹೆಣ್ಣೆಂದ ಮೇಲೆ ಬರಿ ಅಪವಾದ
ತವರಲ್ಲೂ ಕೂಡಾ ಇಂಥಾ ಶೋಧ
ನೀ ಹಾಗಂತ ಸೋಲೋದ್ಯಾತಕೆ
ಒಳ್ಳೇತನವು ಇಂದಿಗೂ
ಭೂಮಿ ಮೇಲಿದೆ
ಅದಕೆ ನಮ್ಮ ಜೀವನ
ಭೂಮಿ ಮೇಲಿದೇ
ನಾಳೆ ನಿನ್ನದೂ. .
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ
ಓಓಓಓಓಓಓ
ಹ್ಮಂ ಹ್ಮಂ ಹ್ಮಂ ಹ್ಮಂ ಹ್ಮಂ. . ||
ಓಓಓಓಓ ಓಓಓಓಓಓಓ
ಓಓಓಓಓಓಓ
ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ ||
ಲಾಲಾರಾರಿರಾ
ಓ. . ಓ .. ಲಾಲಾರಾರಿರಾ
ನಿನಗೂ ಒಂದು ಓ...
ಮನಸು ಇದೇ
ಮನಸಲ್ಲೊಂದು
ಓ.. ಹೃದಯಇದೇ
ಇದೇ ಅಂತಾನೇ
ಲೋಕ ಅರಿಯದು
ನಿನಗೂ ಒಂದು
ಓ.. ಹಾಡು ಇದೇ
ಹಾಡಲ್ಲೊಂದು
ಓ... ಆಸೆ ಇದೇ
ನಿಜ ಅಂತಾನೇ
ಎಲ್ಲೂ ತಿಳಿಯದೂ
ಯಾರಿಗಂತ ಹೇಳುವೇ
ನಿನ್ನ ತಳಮಳ ಸ್ವಲ್ಪ
ಸಮಯ ಮಾತ್ರ ಇಂಥಾ ತಳಮಳ
ನಾಳೇ... ನಿನ್ನದೂ ..
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ ||
ಲಾಲಾರಾರಿರಾ
ಓಓ ಲಾಲಾರಾರಿರಾ
ಕೈ ಹಿಡಿದ ಅರಸ ಮನಸಿಡಲಿಲ್ಲ
ಪ್ರೀತಿಯ ಮುಂದೆ ಕನಸಿಡಲಿಲ್ಲ
ನೀ ಹಾಗಂತ ಅಳುವುದ್ಯಾತಕೇ
ಹೆಣ್ಣೆಂದ ಮೇಲೆ ಬರಿ ಅಪವಾದ
ತವರಲ್ಲೂ ಕೂಡಾ ಇಂಥಾ ಶೋಧ
ನೀ ಹಾಗಂತ ಸೋಲೋದ್ಯಾತಕೆ
ಒಳ್ಳೇತನವು ಇಂದಿಗೂ
ಭೂಮಿ ಮೇಲಿದೆ
ಅದಕೆ ನಮ್ಮ ಜೀವನ
ಭೂಮಿ ಮೇಲಿದೇ
ನಾಳೆ ನಿನ್ನದೂ. .
|| ಯಾಕ್ಕಮ್ಮ ಬೇಕು ಇಂಥಾ ಲೋಕ
ಕಣ್ಣೀರ ಮುಂದೆ ನಗುವ ಲೋಕ
ತಪ್ಪೇ ಇರದಾ ಮನಸೇ
ರೆಪ್ಪೆ ತೆರೆದು ನೋಡೇ
ಈ ಸಂದೇಹ ಎಲ್ಲಿ ತನಕ
ನೀ ನೀನಾಗಿ ನಿಲ್ಲೋತನಕ
ಓಓಓಓಓಓಓ
ಹ್ಮಂ ಹ್ಮಂ ಹ್ಮಂ ಹ್ಮಂ ಹ್ಮಂ. . ||