ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ . . .
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ
ಈ ಮಾಯಗಾರನಾ
ಅಂಗೈಲಿ ಸಿಕ್ಕರೆ ಈ ಲೋಕ
ಮಾಯವಾದರೂ ಗೊತ್ತೇ ಆಗದು
|| ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ . . .
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ ||
ಯಾಕೇ... ಎಲ್ಲಾ ಪ್ರೇಮಿಯು
ಆಗಾಗ ಮಾತೇ ಆಡರು
ಹೌದು... ಮೌನ ಎಂಬುದು
ಪ್ರೇಮಕ್ಕೆ ಮೊದಲ ದೇವರು
ಈ ಮೌನ ಎಂಬುವುದೇ
ಈ ನಮ್ಮ ಮಿಲನದ ಸಂಗೀತ
ಇಲ್ಲಿ ಎದೆಯಾ ಬಡಿತಗಳೇ
ಭೋರ್ಗರೆಯೋ ಜಲಪಾತ
ಓಓಓಓಓ ... ಓಓಓಓಓ
ಸ್ವರಗಳೆಲ್ಲ ...
ಸ್ವರಗಳಲ್ಲ ನೆನಪುಗಳು
ಅಂದವಾದ ಗಂಡಿನ
ಬಂಧನಾ ಕಂಡರೇ
ಅಂಧಳಾಗಿ ಹೋಗುವೆ
ಯಾಕಯ್ಯ ದೇವರೇ
ಚೆನ್ನಾ... ಬಣ್ಣದ ಲೋಕದಲ್ಲಿ
ಆಸೆಗೆ ಯಾವ ಬಣ್ಣವಿದೆ
ರನ್ನಾ... ಆಸೆಯ ಬಣ್ಣಗಳು
ಒತ್ತಾಸೆ ನೀಡೋ ಕನಸಲಿದೆ
ಈ ಹೃದಯದ ಮನೆಯಲ್ಲಿ
ಸಂಗೀತ ತುಂಬಿದ ಶ್ವಾಸವಿದೆ
ಈ ಪ್ರೀತಿಸೋ ಎದೆಯಲ್ಲಿ
ಒಂದಾಗೋ ವೇದದ ಘೋಷವಿದೆ
ಓ ಓ ಓ ಓಓಓಓ
ಪದಗಳೆಲ್ಲ ...
ಪದಗಳಲ್ಲ ಕನಸುಗಳು
|| ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ
ಈ ಮಾಯಗಾರನಾ ಅಂಗೈಲಿ ಸಿಕ್ಕರೆ
ಈ ಲೋಕ ಮಾಯವಾದರೂ
ಗೊತ್ತೇ ಆಗದು. . .
ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ ||
ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ . . .
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ
ಈ ಮಾಯಗಾರನಾ
ಅಂಗೈಲಿ ಸಿಕ್ಕರೆ ಈ ಲೋಕ
ಮಾಯವಾದರೂ ಗೊತ್ತೇ ಆಗದು
|| ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ . . .
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ ||
ಯಾಕೇ... ಎಲ್ಲಾ ಪ್ರೇಮಿಯು
ಆಗಾಗ ಮಾತೇ ಆಡರು
ಹೌದು... ಮೌನ ಎಂಬುದು
ಪ್ರೇಮಕ್ಕೆ ಮೊದಲ ದೇವರು
ಈ ಮೌನ ಎಂಬುವುದೇ
ಈ ನಮ್ಮ ಮಿಲನದ ಸಂಗೀತ
ಇಲ್ಲಿ ಎದೆಯಾ ಬಡಿತಗಳೇ
ಭೋರ್ಗರೆಯೋ ಜಲಪಾತ
ಓಓಓಓಓ ... ಓಓಓಓಓ
ಸ್ವರಗಳೆಲ್ಲ ...
ಸ್ವರಗಳಲ್ಲ ನೆನಪುಗಳು
ಅಂದವಾದ ಗಂಡಿನ
ಬಂಧನಾ ಕಂಡರೇ
ಅಂಧಳಾಗಿ ಹೋಗುವೆ
ಯಾಕಯ್ಯ ದೇವರೇ
ಚೆನ್ನಾ... ಬಣ್ಣದ ಲೋಕದಲ್ಲಿ
ಆಸೆಗೆ ಯಾವ ಬಣ್ಣವಿದೆ
ರನ್ನಾ... ಆಸೆಯ ಬಣ್ಣಗಳು
ಒತ್ತಾಸೆ ನೀಡೋ ಕನಸಲಿದೆ
ಈ ಹೃದಯದ ಮನೆಯಲ್ಲಿ
ಸಂಗೀತ ತುಂಬಿದ ಶ್ವಾಸವಿದೆ
ಈ ಪ್ರೀತಿಸೋ ಎದೆಯಲ್ಲಿ
ಒಂದಾಗೋ ವೇದದ ಘೋಷವಿದೆ
ಓ ಓ ಓ ಓಓಓಓ
ಪದಗಳೆಲ್ಲ ...
ಪದಗಳಲ್ಲ ಕನಸುಗಳು
|| ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ
ಈ ಮಾಯಗಾರನಾ ಅಂಗೈಲಿ ಸಿಕ್ಕರೆ
ಈ ಲೋಕ ಮಾಯವಾದರೂ
ಗೊತ್ತೇ ಆಗದು. . .
ಚೆಂದಗಾತಿ ಚಂದದ ಕಣ್
ಸನ್ನೆ ಕಂಡರೇ
ಚಂದಮಾಮನಾದರೂ
ಬರಿ ಸೊನ್ನೆಯಾಗುವಾ ||
Chandagaathi Chandada song lyrics from Kannada Movie Sneha starring Ravichandran, Ramya Krishna, Rasi, Lyrics penned by K Kalyan Sung by L N Shastry, Suma Shastry, Music Composed by V Ravichandran, film is Directed by V S Reddy and film is released on 1999