ಜೀವನ ಎನ್ನುವ ದಾರಿಯಲಿ
ಯೌವ್ವನದ ಅಂಬಾರಿಯಲ್ಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ
ಮುಂದಿನ ಶತಮಾನ ...
ಕೈ ಸೇರಿಕೊಳ್ಳೋಕೆ ಕೈ ಬೀಸಿದೆ ಬಾರೋ
ನೆನ್ನೆಯ ಕಥೆಗಳ ಮರಿಬೇಕು
ನಾಳೆಯ ಪುಟಗಳ ತೆರಿಬೇಕು
ಮುಂಬರುವ ಶತಮಾನದಲಿ
ನಿನ್ನಾ ಯೋಜನೆ ಏನಿಲ್ಲಿ
ಕನಸುಗಳಾ ನನಸಾಗಿಸುವ
ಯೋಚನೆಯೊಂದೇ ತಲೆಯಲ್ಲಿ
ನಾಳೆಗಾಗಿ ಮಾಡಬೇಕಾ
ಇಂದೇ ಸಾಧನೆ
ಸಮಯ ಹೋಗೋ ಮುಂಚೆ
ಹೃದಯ ಗೆಲ್ಲೊ ಸುಮ್ಮನೇ
ಹೆಜ್ಜೆಗೊಂದು ಕನಸು ನಮಗಿಲ್ಲಿ
ಬೆರಗಾಗುವೆ ನೀನು
ಕೈಗೂಡೋ ಸಮಯದಲಿ
|| ಜೀವನ ಎನ್ನುವ ಪಾಠದಲಿ
ಯೌವ್ವನದ ಹೋರಾಟದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ ||
ನೆನ್ನೆಯ ಹಾಗೆ ನಾಳೆಗಳು
ಅದಕೆ ಯಾಕೋ ಕನಸುಗಳು
ನಮ್ಮಾ ನಾಳೆಯ ಬಂಧುಗಳೇ
ನಂಬಿಕೆಯಿರುವ ಕನಸುಗಳು
ಯಾವ ರೀತಿ ಯಾವ ಕನಸು
ಹೇಳೋ ಸೋದರ
ಪ್ರಶ್ನೆ ಎಂಬ ಮಾತೇ ಮರೆಸೋ
ಕನಸು ಸುಂದರ ಚರಿತ್ರೆಯೊಳಗೆ
ಕೋಟಿ ಹಾಳೆ ಇದೆ. . .
ಒಂದೊಂದರಲ್ಲೂನೂ
ನಾವಾಳೋ ನಾಳೇ ಇದೇ
|| ಜೀವನ ಎನ್ನುವ ವೇಗದಲಿ
ಯೌವ್ವನದ ಆವೇಗದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ
ಜೀವನ ಎನ್ನುವ ಬೆಳಕಿನಲಿ
ಯೌವ್ವನದಾ ಹೊಂಬಣ್ಣದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ ||
ಜೀವನ ಎನ್ನುವ ದಾರಿಯಲಿ
ಯೌವ್ವನದ ಅಂಬಾರಿಯಲ್ಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ
ಮುಂದಿನ ಶತಮಾನ ...
ಕೈ ಸೇರಿಕೊಳ್ಳೋಕೆ ಕೈ ಬೀಸಿದೆ ಬಾರೋ
ನೆನ್ನೆಯ ಕಥೆಗಳ ಮರಿಬೇಕು
ನಾಳೆಯ ಪುಟಗಳ ತೆರಿಬೇಕು
ಮುಂಬರುವ ಶತಮಾನದಲಿ
ನಿನ್ನಾ ಯೋಜನೆ ಏನಿಲ್ಲಿ
ಕನಸುಗಳಾ ನನಸಾಗಿಸುವ
ಯೋಚನೆಯೊಂದೇ ತಲೆಯಲ್ಲಿ
ನಾಳೆಗಾಗಿ ಮಾಡಬೇಕಾ
ಇಂದೇ ಸಾಧನೆ
ಸಮಯ ಹೋಗೋ ಮುಂಚೆ
ಹೃದಯ ಗೆಲ್ಲೊ ಸುಮ್ಮನೇ
ಹೆಜ್ಜೆಗೊಂದು ಕನಸು ನಮಗಿಲ್ಲಿ
ಬೆರಗಾಗುವೆ ನೀನು
ಕೈಗೂಡೋ ಸಮಯದಲಿ
|| ಜೀವನ ಎನ್ನುವ ಪಾಠದಲಿ
ಯೌವ್ವನದ ಹೋರಾಟದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ ||
ನೆನ್ನೆಯ ಹಾಗೆ ನಾಳೆಗಳು
ಅದಕೆ ಯಾಕೋ ಕನಸುಗಳು
ನಮ್ಮಾ ನಾಳೆಯ ಬಂಧುಗಳೇ
ನಂಬಿಕೆಯಿರುವ ಕನಸುಗಳು
ಯಾವ ರೀತಿ ಯಾವ ಕನಸು
ಹೇಳೋ ಸೋದರ
ಪ್ರಶ್ನೆ ಎಂಬ ಮಾತೇ ಮರೆಸೋ
ಕನಸು ಸುಂದರ ಚರಿತ್ರೆಯೊಳಗೆ
ಕೋಟಿ ಹಾಳೆ ಇದೆ. . .
ಒಂದೊಂದರಲ್ಲೂನೂ
ನಾವಾಳೋ ನಾಳೇ ಇದೇ
|| ಜೀವನ ಎನ್ನುವ ವೇಗದಲಿ
ಯೌವ್ವನದ ಆವೇಗದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ
ಜೀವನ ಎನ್ನುವ ಬೆಳಕಿನಲಿ
ಯೌವ್ವನದಾ ಹೊಂಬಣ್ಣದಲಿ
ಇಪ್ಪತ್ತೊಂದನೇ ಶತಮಾನಕ್ಕೆ
ಹೊರಟಿದೆ ನಮ್ಮ ಈ ಪಯಣ ||