Video:
VIDEO
ಸಂಗೀತ ವೀಡಿಯೊ:
VIDEO
LYRIC
ಎಲ್ಲಿದೆ ಬಾಳಿನ ಜನಪದ
ಎಲ್ಲಿದೆ ಬದುಕಿನ ಜಾನಪದ
ಹೇಳುವೆ ಮನಸಿಟ್ಟು
ಕೇಳು ಸ ರಿ ಗ ಮ ಪ ದ
ಏನದು ಜಗದಲಿ ಶಾಶ್ವತ
ಏನದು ಬದುಕಿಸೊ ಅಮೃತ
ತಿಳಿಸುವೆ ಕಿವಿಗೊಟ್ಟು
ಕೇಳು ಏನು ಅಂತ
ಮೋಡ ಕರಗಿ ನೀರು ಆಗಿ
ಮರಳಿ ಹಾವಿ ಆಗಿ ಹೋಗಿ
ಸುರಿಯೊ ನೀರಿನ ಸ್ನೇಹವದು
ತಿರುಗೊ ಭೂಮಿಯ ಸ್ನೇಹವದು
ಸ್ನೇಹ ಸ್ನೇಹ ಎಂದೂ ಸ್ನೇಹ
ಹಗಲಿಗೆ ಸೂರ್ಯನ ನೆರವಿದೆ
ಇರುಳಿಗೆ ಚಂದ್ರನ ನೆರವಿದೆ
ಹಗಲಿರುಳಲ್ಲಿಯು ಕಾಣೋ
ನೆರವು ಒಂದೇ
ಮುಗಿಲಿಗೆ ನವಿಲಿನ ಜೊತೆ ಇದೆ
ಚೈತ್ರಕೆ ಕೋಗಿಲೆ ಜೊತೆ ಇದೆ
ಯಾವುದೆ ಋತುವಲು
ನಮ್ಮ ಜೊತೆಯುವೊಂದೇ . .
ಉಸಿರ ನಿಯಮ ಜನನ ಮರಣ
ಜಗದ ನಿಯಮ ಪುನರಪಿ ಜನನ
ಆತ್ಮ ದೇಹದ ಸ್ನೇಹವಿದು
ಆತ್ಮ ಕಥೆಗಳ ಸ್ನೇಹವಿದೂ
ಸ್ನೇಹ ಸ್ನೇಹ ಒಂದೆ ಸ್ನೇಹ
Please log in to see the full lyrics of this song.
ಎಲ್ಲಿದೆ ಬಾಳಿನ ಜನಪದ
ಎಲ್ಲಿದೆ ಬದುಕಿನ ಜಾನಪದ
ಹೇಳುವೆ ಮನಸಿಟ್ಟು
ಕೇಳು ಸ ರಿ ಗ ಮ ಪ ದ
ಏನದು ಜಗದಲಿ ಶಾಶ್ವತ
ಏನದು ಬದುಕಿಸೊ ಅಮೃತ
ತಿಳಿಸುವೆ ಕಿವಿಗೊಟ್ಟು
ಕೇಳು ಏನು ಅಂತ
ಮೋಡ ಕರಗಿ ನೀರು ಆಗಿ
ಮರಳಿ ಹಾವಿ ಆಗಿ ಹೋಗಿ
ಸುರಿಯೊ ನೀರಿನ ಸ್ನೇಹವದು
ತಿರುಗೊ ಭೂಮಿಯ ಸ್ನೇಹವದು
ಸ್ನೇಹ ಸ್ನೇಹ ಎಂದೂ ಸ್ನೇಹ
ಹಗಲಿಗೆ ಸೂರ್ಯನ ನೆರವಿದೆ
ಇರುಳಿಗೆ ಚಂದ್ರನ ನೆರವಿದೆ
ಹಗಲಿರುಳಲ್ಲಿಯು ಕಾಣೋ
ನೆರವು ಒಂದೇ
ಮುಗಿಲಿಗೆ ನವಿಲಿನ ಜೊತೆ ಇದೆ
ಚೈತ್ರಕೆ ಕೋಗಿಲೆ ಜೊತೆ ಇದೆ
ಯಾವುದೆ ಋತುವಲು
ನಮ್ಮ ಜೊತೆಯುವೊಂದೇ . .
ಉಸಿರ ನಿಯಮ ಜನನ ಮರಣ
ಜಗದ ನಿಯಮ ಪುನರಪಿ ಜನನ
ಆತ್ಮ ದೇಹದ ಸ್ನೇಹವಿದು
ಆತ್ಮ ಕಥೆಗಳ ಸ್ನೇಹವಿದೂ
ಸ್ನೇಹ ಸ್ನೇಹ ಒಂದೆ ಸ್ನೇಹ
Ellide Baalina Janapada song lyrics from Kannada Movie Sneha starring Ravichandran, Ramya Krishna, Rasi, Lyrics penned by K Kalyan Sung by K J Yesudas, Music Composed by V Ravichandran, film is Directed by V S Reddy and film is released on 1999