ಓ ಹೋ ಓ ಹೋ
ಹೃದಯಕೆ ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ,
ಹೇಳಮ್ಮ ಬಂದ ಹಾಗೆ
ಇದ್ದು ಬಿಡಮ್ಮ
ಮಪಮಗಮಪನಿಸಗಸ
ನಿಸನಿಸನಿಪನಿಪಮಪ..
ಪನಿಪನಿಸನಿಸಗಸಗಮಸ
ಪಗನಿಸನಿಸಪನಿಮಪಮಗಮಗರಿ
ಕಂಪನ, ಕಂಪನ, ಕಂಪಿಸೊ
ಕಂಪನ ಏನಿದೇನಿದು
|| ಓ ಹೋ ಓ ಹೋ
ಹೃದಯಕೆ ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ ||
ಕರೆಯದೇ ಬರುವುದು
ತುಂಬಿಕೋ ಎನುವುದು ಪ್ರೀತಿ ಒಂದೇನೆ
ಕೊಡುವುದು ಬಿಡುವುದು
ನಂಬಲೂ ಸಿಗುವುದು ಪ್ರೀತಿ ಇಂದಾನೆ
ಪ್ರೇಮ ಪ್ರೀತಿ ಎಲ್ಲಾ ಮಾಡುವರು
ಆದರೂ ಏತಕೆ ಕೇಳಬೇಕೆಂದು
ಕೊಂಡೆ ಕಾಲ ಕಳೆವರು
|| ಓ ಹೋ ಓ ಹೋ ಹೃದಯಕೆ
ಜಾರಿದ ಹುಣ್ಣಿಮೆ ಕಂಗಳ
ಬೆಳಗಿದ ಪ್ರಿಯತಮೆ ||
ರಾತ್ರಿಗೂ ಹಗಲಿಗೂ
ಅಂದಕೂ ಆಸೆಗೂ ಏನು ಅಂತರ
ಪ್ರೀತಿಯ ಕನಸಿಗೆ ಕನಸಿನ
ಪ್ರೀತಿಗೆ ಎಲ್ಲಿ ಅಂತರ
ನಾನು ನೀನು ನಾವು ಆದೆವು
ತಿಳಿಯದೆ ಕಲಿಯದೆ ತಿಳಿದಹಾಗೆ
ನಟಿಸುವ ಪ್ರೀತಿ ಸುಂದರ
|| ಓ ಹೋ ಓ ಹೋ ಹೃದಯಕೆ
ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ,
ಹೇಳಮ್ಮ ಬಂದ ಹಾಗೆ
ಇದ್ದು ಬಿಡಮ್ಮ
ಮಪಮಗಮಪನಿಸಗಸ
ನಿಸನಿಸನಿಪನಿಪಮಪ..
ಪನಿಪನಿಪನಿಸಗಸಗಮಸ
ಪಗನಿಸನಿಸಪನಿಮಪಮಗಮಗರಿ
ಕಂಪನ, ಕಂಪನ, ಕಂಪಿಸೊ
ಕಂಪನ ಏನಿದೇನಿದು ||
ಓ ಹೋ ಓ ಹೋ
ಹೃದಯಕೆ ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ,
ಹೇಳಮ್ಮ ಬಂದ ಹಾಗೆ
ಇದ್ದು ಬಿಡಮ್ಮ
ಮಪಮಗಮಪನಿಸಗಸ
ನಿಸನಿಸನಿಪನಿಪಮಪ..
ಪನಿಪನಿಸನಿಸಗಸಗಮಸ
ಪಗನಿಸನಿಸಪನಿಮಪಮಗಮಗರಿ
ಕಂಪನ, ಕಂಪನ, ಕಂಪಿಸೊ
ಕಂಪನ ಏನಿದೇನಿದು
|| ಓ ಹೋ ಓ ಹೋ
ಹೃದಯಕೆ ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ ||
ಕರೆಯದೇ ಬರುವುದು
ತುಂಬಿಕೋ ಎನುವುದು ಪ್ರೀತಿ ಒಂದೇನೆ
ಕೊಡುವುದು ಬಿಡುವುದು
ನಂಬಲೂ ಸಿಗುವುದು ಪ್ರೀತಿ ಇಂದಾನೆ
ಪ್ರೇಮ ಪ್ರೀತಿ ಎಲ್ಲಾ ಮಾಡುವರು
ಆದರೂ ಏತಕೆ ಕೇಳಬೇಕೆಂದು
ಕೊಂಡೆ ಕಾಲ ಕಳೆವರು
|| ಓ ಹೋ ಓ ಹೋ ಹೃದಯಕೆ
ಜಾರಿದ ಹುಣ್ಣಿಮೆ ಕಂಗಳ
ಬೆಳಗಿದ ಪ್ರಿಯತಮೆ ||
ರಾತ್ರಿಗೂ ಹಗಲಿಗೂ
ಅಂದಕೂ ಆಸೆಗೂ ಏನು ಅಂತರ
ಪ್ರೀತಿಯ ಕನಸಿಗೆ ಕನಸಿನ
ಪ್ರೀತಿಗೆ ಎಲ್ಲಿ ಅಂತರ
ನಾನು ನೀನು ನಾವು ಆದೆವು
ತಿಳಿಯದೆ ಕಲಿಯದೆ ತಿಳಿದಹಾಗೆ
ನಟಿಸುವ ಪ್ರೀತಿ ಸುಂದರ
|| ಓ ಹೋ ಓ ಹೋ ಹೃದಯಕೆ
ಜಾರಿದ ಹುಣ್ಣಿಮೆ
ಕಂಗಳ ಬೆಳಗಿದ ಪ್ರಿಯತಮೆ
ಹೇಗೆ ಬಂದೆ ನನ್ನ ಹೃದಯಕೆ,
ಹೇಳಮ್ಮ ಬಂದ ಹಾಗೆ
ಇದ್ದು ಬಿಡಮ್ಮ
ಮಪಮಗಮಪನಿಸಗಸ
ನಿಸನಿಸನಿಪನಿಪಮಪ..
ಪನಿಪನಿಪನಿಸಗಸಗಮಸ
ಪಗನಿಸನಿಸಪನಿಮಪಮಗಮಗರಿ
ಕಂಪನ, ಕಂಪನ, ಕಂಪಿಸೊ
ಕಂಪನ ಏನಿದೇನಿದು ||
Hrudayake Jaarida Hunnime song lyrics from Kannada Movie Sneha starring Ravichandran, Ramya Krishna, Rasi, Lyrics penned by K Kalyan Sung by S P Balasubrahmanyam, Music Composed by V Ravichandran, film is Directed by V S Reddy and film is released on 1999