ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ
ಅಂತಾ ಅನ್ನೋ ಮನಸು
ಹಾರಿ ಹೋಯ್ತಲ್ಲ
ಎತ್ತಾ ಹಾರೋಯ್ತದು
ಹೇಳು ಹೆಂಗಾಯ್ತದು
ನಂಗೆ ತೀರಾ ಹೊಸದಿದು
ಈ ಪ್ರೀತಿ ಒಂದು ಬಂದರಾಯ್ತು
ಭೂಮಿ ಮಾತೈತೀ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ ||
ನೆನ್ನೆ ಮಂಜಲ್ಲಿ ಮುಂಜಾವಲಿ
ನಿನ್ನ ಕಂಡೆ ಉಪ್ಪರಿಗೆಯಲ್ಲಿ
ಒಂದು ಕೊಪ್ಪರಿಗೆ ನಗಿಯಾ ಚೆಲ್ಲಿ
ಕರೆದೆಯಾ ಗೌರಿ
ಸಂಜೆವರೆಗೂ ಕಾತವ್ವಿ
ನನ್ನ ನಗೆಯ ಹಿಂದೆ
ಮಾಗಿಯ ಕನಸೈತೆ. . . .
ಮಾಗಿ ಧರೆಯಾಗ್ಲೇನವ್ವಿ...
ನೊರೆ ಹಾಲಾ ಮನಸಯ್ಯೋನೇ
ಎದೆಯಾಗಿ ತೆನೆಯ ಬೆರಸಿದೆ ನೀ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ ||
ಬಾಳೆ ತೋಪಲಿ ಬೆಳದಿಂಗಳಿ
ಕೈ ನಡುಗಿತ್ಯಾಕೋ ಗಂಡುಗಲಿ
ಪಚ್ಚೆವಿಳ್ಯ ತಿನಿಸಾಕೆ
ಹಚ್ಚೇ ಇರಿಸಿಕೊಂಡು ಬಂದೆ
ನಂಬೋ ಹೆಣ್ಣಿಗಳೇ ಸಾಕ್ಷಿ
ವ್ಹಾರೇ ... ಗೆಳತೀ
ನನ್ನಾಕೀ ಘನತೆ ನೀನವ್ವಿ. . .
ಜಗ ಬೆಳಕೈತಿ ಕಣೋ
ಸೂಜಿಯಾ ಮೊನೆಯಗಲ
ಮನಸು ಸಾಕು ಮದಿವಿಯಾಕ್ತೀನಿ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ
ಅಂತಾ ಅನ್ನೋ ಮನಸು
ಹಾರಿ ಹೋಯ್ತಲ್ಲ
ಎತ್ತಾ ಹಾರೋಯ್ತದು
ಹೇಳು ಹೆಂಗಾಯ್ತದು
ನಂಗೆ ತೀರಾ ಹೊಸದಿದು
ಈ ಪ್ರೀತಿ ಒಂದು ಬಂದರಾಯ್ತು
ಭೂಮಿ ಮಾತೈತೀ. . ||
ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ
ಅಂತಾ ಅನ್ನೋ ಮನಸು
ಹಾರಿ ಹೋಯ್ತಲ್ಲ
ಎತ್ತಾ ಹಾರೋಯ್ತದು
ಹೇಳು ಹೆಂಗಾಯ್ತದು
ನಂಗೆ ತೀರಾ ಹೊಸದಿದು
ಈ ಪ್ರೀತಿ ಒಂದು ಬಂದರಾಯ್ತು
ಭೂಮಿ ಮಾತೈತೀ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ ||
ನೆನ್ನೆ ಮಂಜಲ್ಲಿ ಮುಂಜಾವಲಿ
ನಿನ್ನ ಕಂಡೆ ಉಪ್ಪರಿಗೆಯಲ್ಲಿ
ಒಂದು ಕೊಪ್ಪರಿಗೆ ನಗಿಯಾ ಚೆಲ್ಲಿ
ಕರೆದೆಯಾ ಗೌರಿ
ಸಂಜೆವರೆಗೂ ಕಾತವ್ವಿ
ನನ್ನ ನಗೆಯ ಹಿಂದೆ
ಮಾಗಿಯ ಕನಸೈತೆ. . . .
ಮಾಗಿ ಧರೆಯಾಗ್ಲೇನವ್ವಿ...
ನೊರೆ ಹಾಲಾ ಮನಸಯ್ಯೋನೇ
ಎದೆಯಾಗಿ ತೆನೆಯ ಬೆರಸಿದೆ ನೀ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ ||
ಬಾಳೆ ತೋಪಲಿ ಬೆಳದಿಂಗಳಿ
ಕೈ ನಡುಗಿತ್ಯಾಕೋ ಗಂಡುಗಲಿ
ಪಚ್ಚೆವಿಳ್ಯ ತಿನಿಸಾಕೆ
ಹಚ್ಚೇ ಇರಿಸಿಕೊಂಡು ಬಂದೆ
ನಂಬೋ ಹೆಣ್ಣಿಗಳೇ ಸಾಕ್ಷಿ
ವ್ಹಾರೇ ... ಗೆಳತೀ
ನನ್ನಾಕೀ ಘನತೆ ನೀನವ್ವಿ. . .
ಜಗ ಬೆಳಕೈತಿ ಕಣೋ
ಸೂಜಿಯಾ ಮೊನೆಯಗಲ
ಮನಸು ಸಾಕು ಮದಿವಿಯಾಕ್ತೀನಿ
|| ಸೂರ್ಯ ಸುತ್ತಾಂಗಿಲ್ಲಾ
ಚಂದ್ರ ಹಾರಂಗಿಲ್ಲ
ಅಂತಾ ಅನ್ನೋ ಮನಸು
ಹಾರಿ ಹೋಯ್ತಲ್ಲ
ಎತ್ತಾ ಹಾರೋಯ್ತದು
ಹೇಳು ಹೆಂಗಾಯ್ತದು
ನಂಗೆ ತೀರಾ ಹೊಸದಿದು
ಈ ಪ್ರೀತಿ ಒಂದು ಬಂದರಾಯ್ತು
ಭೂಮಿ ಮಾತೈತೀ. . ||
Surya Sutthangilla song lyrics from Kannada Movie Sneha starring Ravichandran, Ramya Krishna, Rasi, Lyrics penned by K Kalyan Sung by Sukhwinder Singh, Anuradha Sriram, Music Composed by V Ravichandran, film is Directed by V S Reddy and film is released on 1999