Saaku Saaku Mathu Lyrics

ಸಾಕು ಸಾಕು ಮಾತು Lyrics

in Sneha Sedu

in ಸ್ನೇಹ ಸೇಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
                ಬೇಕೇ ಬೇಕು ಒಂದು ಬೇಕು ಹೇಳಲೇನೆ
                ನನ್ನಾಸೆ ತಾಳಲಾರೆನೆ...
                ನೀನಿಲ್ಲಿಗೆ ಓಡಿ ಬಂದು
                ಈ ಕೆನ್ನೆಗೆ ಒಂದೇ ಒಂದು
                ಮುತ್ತೊಂದ ಕೊಡು ಬೇಗನೆ
 
ಹೆಣ್ಣು : ಸಾಕು ಸಾಕು ಮಾತು ಸಾಕು ತಾಳು ನೀನು
                ಏಕೆ ಏಕೆ ಹೀಗೆ ಮುಂದೆ ಬಂದೆ ನೀನು
                ನಿನ್ನಾಸೆ ನಾ ಬಲ್ಲೆನು...
                ಮೊದಲನೆಯ ರಾತ್ರಿ ನಲ್ಲಾ
             ನಾ ಕೊಡುವೇ ಕೇಳುವುದೆಲ್ಲಾ
                ಈಗೇನು ಕೊಡಲಾರೆನು
 
ಗಂಡು : ಆ ರಾತ್ರಿ ಎಂದೋ ಏನೋ
                ಕಾಯಲಾರೆ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು
                ತಿಳಿಯದೆ ಬಂದೆ ನಾನು ಈಗ
ಗಂಡು : ಆ ರಾತ್ರಿ ಎಂದೋ ಏನೋ
                ಕಾಯಲಾರೆ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು
                ತಿಳಿಯದೆ ಬಂದೆ ನಾನು ಈಗ
ಗಂಡು : ಆಸೆಯು ಬರದೇನು  
ಹೆಣ್ಣು : ಆತುರ ಸರಿಯೇನು
ಗಂಡು : ನಿನ್ನಿಂದ ನಾ ದೂರ ಇರಲಾರೆನು
ಹೆಣ್ಣು : ಆಹಾ... ಆಹಾ    
ಗಂಡು : ಒಹೋ... ಒಹೋ..
 
|| ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
ಹೆಣ್ಣು : ಏಕೆ ಏಕೆ ಹೀಗೆ ಮುಂದೆ ಬಂದೆ ನೀನು…||
 
ಗಂಡು : ಸಂಕೋಚ ಏಕೆ ಹೇಳು
                ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ
                ಸಾಕು ದೂರ ನಿಲ್ಲು ನಲ್ಲ
ಗಂಡು : ಆಆಆ.. ಸಂಕೋಚ ಏಕೆ ಹೇಳು
                ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ
                ಸಾಕು ದೂರ ನಿಲ್ಲು ನಲ್ಲ
ಗಂಡು : ಬೇಡವೇ ನಿನಗೇನು   
ಹೆಣ್ಣು : ಸುಮ್ಮನ್ನೆ ಹೋಗಿನ್ನು
ಗಂಡು : ಆಹಾ.. ಬಿಡಲಾರೆ ಬಿಡಲಾರೆ ನಾ ನಿನ್ನನು
ಹೆಣ್ಣು : ಆಹಾ..   
ಗಂಡು : ಒಹೋ.. ಒಹೋ..
 
|| ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
                ಬೇಕೇ ಬೇಕು ಒಂದು ಬೇಕು ಹೇಳಲೇನೆ
                ನನ್ನಾಸೆ ತಾಳಲಾರೆನೆ...
ಹೆಣ್ಣು : ಮೊದಲನೆಯ ರಾತ್ರಿಯಲ್ಲಿ
                ನಾ ಕೊಡುವೇ ಕೇಳುವುದೆಲ್ಲಾ
                ಈಗೇನು ಕೊಡಲಾರೆನು……||

ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
                ಬೇಕೇ ಬೇಕು ಒಂದು ಬೇಕು ಹೇಳಲೇನೆ
                ನನ್ನಾಸೆ ತಾಳಲಾರೆನೆ...
                ನೀನಿಲ್ಲಿಗೆ ಓಡಿ ಬಂದು
                ಈ ಕೆನ್ನೆಗೆ ಒಂದೇ ಒಂದು
                ಮುತ್ತೊಂದ ಕೊಡು ಬೇಗನೆ
 
ಹೆಣ್ಣು : ಸಾಕು ಸಾಕು ಮಾತು ಸಾಕು ತಾಳು ನೀನು
                ಏಕೆ ಏಕೆ ಹೀಗೆ ಮುಂದೆ ಬಂದೆ ನೀನು
                ನಿನ್ನಾಸೆ ನಾ ಬಲ್ಲೆನು...
                ಮೊದಲನೆಯ ರಾತ್ರಿ ನಲ್ಲಾ
             ನಾ ಕೊಡುವೇ ಕೇಳುವುದೆಲ್ಲಾ
                ಈಗೇನು ಕೊಡಲಾರೆನು
 
ಗಂಡು : ಆ ರಾತ್ರಿ ಎಂದೋ ಏನೋ
                ಕಾಯಲಾರೆ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು
                ತಿಳಿಯದೆ ಬಂದೆ ನಾನು ಈಗ
ಗಂಡು : ಆ ರಾತ್ರಿ ಎಂದೋ ಏನೋ
                ಕಾಯಲಾರೆ ಬಾರೇ ಬೇಗ
ಹೆಣ್ಣು : ನೀನಿಂಥ ತುಂಟನೆಂದು
                ತಿಳಿಯದೆ ಬಂದೆ ನಾನು ಈಗ
ಗಂಡು : ಆಸೆಯು ಬರದೇನು  
ಹೆಣ್ಣು : ಆತುರ ಸರಿಯೇನು
ಗಂಡು : ನಿನ್ನಿಂದ ನಾ ದೂರ ಇರಲಾರೆನು
ಹೆಣ್ಣು : ಆಹಾ... ಆಹಾ    
ಗಂಡು : ಒಹೋ... ಒಹೋ..
 
|| ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
ಹೆಣ್ಣು : ಏಕೆ ಏಕೆ ಹೀಗೆ ಮುಂದೆ ಬಂದೆ ನೀನು…||
 
ಗಂಡು : ಸಂಕೋಚ ಏಕೆ ಹೇಳು
                ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ
                ಸಾಕು ದೂರ ನಿಲ್ಲು ನಲ್ಲ
ಗಂಡು : ಆಆಆ.. ಸಂಕೋಚ ಏಕೆ ಹೇಳು
                ನೋಡು ಇಲ್ಲಿ ಯಾರು ಇಲ್ಲ
ಹೆಣ್ಣು : ಬೇಕಿಲ್ಲ ಇಂಥಾ ಆಟ
                ಸಾಕು ದೂರ ನಿಲ್ಲು ನಲ್ಲ
ಗಂಡು : ಬೇಡವೇ ನಿನಗೇನು   
ಹೆಣ್ಣು : ಸುಮ್ಮನ್ನೆ ಹೋಗಿನ್ನು
ಗಂಡು : ಆಹಾ.. ಬಿಡಲಾರೆ ಬಿಡಲಾರೆ ನಾ ನಿನ್ನನು
ಹೆಣ್ಣು : ಆಹಾ..   
ಗಂಡು : ಒಹೋ.. ಒಹೋ..
 
|| ಗಂಡು : ಸಾಕು ಸಾಕು ಮಾತು ಸಾಕು ಬಾರೆ ಹೆಣ್ಣೆ
                ಬೇಕೇ ಬೇಕು ಒಂದು ಬೇಕು ಹೇಳಲೇನೆ
                ನನ್ನಾಸೆ ತಾಳಲಾರೆನೆ...
ಹೆಣ್ಣು : ಮೊದಲನೆಯ ರಾತ್ರಿಯಲ್ಲಿ
                ನಾ ಕೊಡುವೇ ಕೇಳುವುದೆಲ್ಲಾ
                ಈಗೇನು ಕೊಡಲಾರೆನು……||

Saaku Saaku Mathu song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by P Susheela, S P Balasubrahmanyam, Music Composed by S Rajeshwara Rao, film is Directed by V Madhusudan Rao and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ