ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಜುಮ್ ತದಿಂ ಜುಮ್ ತದಿಂ
ಜುಮ್ ತದಿಂ ಜುಮ್ ತದಿಂ
ಆಆಆ... ಆಆಆ...
ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು
ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
|| ಹೇ…
ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಬಡವರಿಗೆ ಪ್ರಾಣವನ್ನೆ ಧಾರೆಯೆರೆದ ವೀರನಿವನು
ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನು
ಬಡವರಿಗೆ ಪ್ರಾಣವನ್ನೆಧಾರೆಯೆರೆದ ವೀರನಿವನು
ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನು
ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ನನ್ನೀ ಅಣ್ಣ ಜಾಣರ ಜಾಣ ಬಡವರ ಭಾಗ್ಯ ಹೇಹೇಹೇಹೇ
ನನ್ನೀ ಚೆನ್ನ ಜಾಣರ ಜಾಣ ಬಡವರ ಪುಣ್ಯ…ಹೇ..ಹೇ…
|| ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಧರೆಯನ್ನೇ ಕೊಟ್ಟರು ಬೆಲೆಗೆ
ಇಂಥ ಹೆಣ್ಣು ಸಿಕ್ಕಳೆಂದು
ನನ್ನನ್ನೇ ನಾನು ಕೊಡುವೇ
ನನ್ನ ಒಲಿದು ಬಂದರಿಂದು
ಧರೆಯನ್ನೇ ಕೊಟ್ಟರು ಬೆಲೆಗೆ
ಇಂಥ ಹೆಣ್ಣು ಸಿಕ್ಕಳೆಂದು
ನನ್ನನ್ನೇ ನಾನು ಕೊಡುವೇ
ನನ್ನ ಒಲಿದು ಬಂದರಿಂದು
ನನ್ನೆರಡು ಕಣ್ಣುಗಳಂತೆ
ಇವರಿರಲೂ ಇಲ್ಲ ಚಿಂತೆ
ನನ್ನೆರಡು ಕಣ್ಣುಗಳಂತೆ
ಇವರಿರಲೂ ಇಲ್ಲ ಚಿಂತೆ
ಎಲ್ಲೂ ಎಂದು ದರ್ಪಕ್ಕೆ ಇವರು
ತಲೆ ಬಾಗಿಸರು .. ಹೇಹೇಹೇಹೇ
ಪ್ರೀತಿಗೆ ಪ್ರೀತಿ ಸ್ನೇಹಕ್ಕೆ ಸ್ನೇಹ
ದ್ವೇಷಕ್ಕೆ ದ್ವೇಷ ... ಹೇ ಹೇ
|| ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಹೊಯ್ಯ್ ಭಲೇ ಭಲೆ ಭಲೆ ಭಲೆ ಭಲೆ
ಜೂಮ್ ಜೂಮ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯ್ ಯ್ಯಯ್ಯಾ ಯ್ಯಾ
ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಭಲೇ ಭಲೇ (ಭಲೇ ಭಲೇ )
ಜುಮ್ ತದಿಂ ಜುಮ್ ತದಿಂ
ಜುಮ್ ತದಿಂ ಜುಮ್ ತದಿಂ
ಆಆಆ... ಆಆಆ...
ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು
ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
|| ಹೇ…
ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಬಡವರಿಗೆ ಪ್ರಾಣವನ್ನೆ ಧಾರೆಯೆರೆದ ವೀರನಿವನು
ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನು
ಬಡವರಿಗೆ ಪ್ರಾಣವನ್ನೆಧಾರೆಯೆರೆದ ವೀರನಿವನು
ಬಡಜನರ ಶಾಂತಿಗಾಗಿ ಜೀವಕೊಡುವ ಶೂರನಿವನು
ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ನಮಗಿವರು ದೇವರಂತೆ ಶ್ರೀರಾಮ ಲಕ್ಷ್ಮಣರಂತೆ
ನನ್ನೀ ಅಣ್ಣ ಜಾಣರ ಜಾಣ ಬಡವರ ಭಾಗ್ಯ ಹೇಹೇಹೇಹೇ
ನನ್ನೀ ಚೆನ್ನ ಜಾಣರ ಜಾಣ ಬಡವರ ಪುಣ್ಯ…ಹೇ..ಹೇ…
|| ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಧರೆಯನ್ನೇ ಕೊಟ್ಟರು ಬೆಲೆಗೆ
ಇಂಥ ಹೆಣ್ಣು ಸಿಕ್ಕಳೆಂದು
ನನ್ನನ್ನೇ ನಾನು ಕೊಡುವೇ
ನನ್ನ ಒಲಿದು ಬಂದರಿಂದು
ಧರೆಯನ್ನೇ ಕೊಟ್ಟರು ಬೆಲೆಗೆ
ಇಂಥ ಹೆಣ್ಣು ಸಿಕ್ಕಳೆಂದು
ನನ್ನನ್ನೇ ನಾನು ಕೊಡುವೇ
ನನ್ನ ಒಲಿದು ಬಂದರಿಂದು
ನನ್ನೆರಡು ಕಣ್ಣುಗಳಂತೆ
ಇವರಿರಲೂ ಇಲ್ಲ ಚಿಂತೆ
ನನ್ನೆರಡು ಕಣ್ಣುಗಳಂತೆ
ಇವರಿರಲೂ ಇಲ್ಲ ಚಿಂತೆ
ಎಲ್ಲೂ ಎಂದು ದರ್ಪಕ್ಕೆ ಇವರು
ತಲೆ ಬಾಗಿಸರು .. ಹೇಹೇಹೇಹೇ
ಪ್ರೀತಿಗೆ ಪ್ರೀತಿ ಸ್ನೇಹಕ್ಕೆ ಸ್ನೇಹ
ದ್ವೇಷಕ್ಕೆ ದ್ವೇಷ ... ಹೇ ಹೇ
|| ಬಡವರ ಮಾತಿಗು ಚಿನ್ನದಂಥ ಬೆಲೆಯು ಬಂದಿತು
ಬಡವರ ಬಾಳಲು ಭೂಮಿಯಿಂದು ಒಲಿದು ನಿಂತಿತು
ಬಡತನಕ್ಕೆ ಗೆಲುವಾಯ್ತು ಸಿರಿತನಕ್ಕೆ ಸೋಲಾಯ್ತು
ನಮ್ಮ ಚಿಂತೆ ದೂರಾಯಿತು….||
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಭಲೇ ಜೂಮ್ ಜೂಮ್ ..
(ಭಲೇ ಜೂಮ್ ಜೂಮ್ ..)
ಹೊಯ್ಯ್ ಭಲೇ ಭಲೆ ಭಲೆ ಭಲೆ ಭಲೆ
ಜೂಮ್ ಜೂಮ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯ್ ಯ್ಯಯ್ಯಾ ಯ್ಯಾ
Badavara Maathigu song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by P Susheela, S P Balasubrahmanyam, Ramakrishna, Music Composed by S Rajeshwara Rao, film is Directed by V Madhusudan Rao and film is released on 1978