ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ನನ್ನಂತರಂಗ ಏನೆಂದರೇನು
ಏನಾದರೇನು ಚಿಂತೆ... ನಿನಗೆ... ನಿನಗೆ...
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ….||
ಕಡಲ ಮೇಲೆ ಬರಿ ಅಲೆಯ ನಾಟ್ಯ
ಕಡಲಾಳ ಭಯದ ಶಿಖರ
ತನುವ ತುಂಬಾ ಯೌವ್ವನದ ಲಾಸ್ಯ
ಮನದಾಳದಲ್ಲಿ ಸಮರಾ....
ಕಡಲ ಮೇಲೆ ಬರಿ ಅಲೆಯ ನಾಟ್ಯ
ಕಡಲಾಳ ಭಯದ ಶಿಖರ
ತನುವ ತುಂಬಾ ಯೌವ್ವನದ ಲಾಸ್ಯ
ಮನದಾಳದಲ್ಲಿ ಸಮರಾ....
ಈ ನೋವ ನೀಗುವ ಅವನ ಕಾಣೆನೇ
ಈ ನೋವ ನೀಗುವ ಅವನ ಕಾಣೆನೇ
ಹೃದಯಾಗ್ನಿ ಅವನ ಸುಡದಲ್ಲ
ಹಿಡಿದು ಕಾಪಾಡಲಾರು ಇಲ್ಲವೇ
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ….||
ನನ್ನ ಅರಿತು ಮನದಲ್ಲಿ ಬೆರೆತು
ನೆಮ್ಮದಿಯ ಕೊಡುವನಾರು
ಅಣ್ಣನಾಗಿ ವಾತ್ಸಲ್ಯದಿಂದ
ಚೈತನ್ಯ ತರುವನಾರು
ನನ್ನ ಅರಿತು ಮನದಲ್ಲಿ ಬೆರೆತು
ನೆಮ್ಮದಿಯ ಕೊಡುವನಾರು
ಅಣ್ಣನಾಗಿ ವಾತ್ಸಲ್ಯದಿಂದ
ಚೈತನ್ಯ ತರುವನಾರು
ರಕ್ಷಾ ಬಂಧನ ಕೂಗಿದೆ ಅಣ್ಣನ ...
ರಕ್ಷಾ ಬಂಧನ ಕೂಗಿದೆ ಅಣ್ಣನ
ತಂಗಿಯನ್ನು ಸಂತೈಸೆ
ಬಳಿಗೆ ಬರದೆಲ್ಲಿ ಇರುವೇ ನೀನು
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ನನ್ನಂತರಂಗ ಏನೆಂದರೇನು
ಏನಾದರೇನು ಚಿಂತೆ... ನಿನಗೆ... ನಿನಗೆ...
ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ…..||
ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ನನ್ನಂತರಂಗ ಏನೆಂದರೇನು
ಏನಾದರೇನು ಚಿಂತೆ... ನಿನಗೆ... ನಿನಗೆ...
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ….||
ಕಡಲ ಮೇಲೆ ಬರಿ ಅಲೆಯ ನಾಟ್ಯ
ಕಡಲಾಳ ಭಯದ ಶಿಖರ
ತನುವ ತುಂಬಾ ಯೌವ್ವನದ ಲಾಸ್ಯ
ಮನದಾಳದಲ್ಲಿ ಸಮರಾ....
ಕಡಲ ಮೇಲೆ ಬರಿ ಅಲೆಯ ನಾಟ್ಯ
ಕಡಲಾಳ ಭಯದ ಶಿಖರ
ತನುವ ತುಂಬಾ ಯೌವ್ವನದ ಲಾಸ್ಯ
ಮನದಾಳದಲ್ಲಿ ಸಮರಾ....
ಈ ನೋವ ನೀಗುವ ಅವನ ಕಾಣೆನೇ
ಈ ನೋವ ನೀಗುವ ಅವನ ಕಾಣೆನೇ
ಹೃದಯಾಗ್ನಿ ಅವನ ಸುಡದಲ್ಲ
ಹಿಡಿದು ಕಾಪಾಡಲಾರು ಇಲ್ಲವೇ
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ….||
ನನ್ನ ಅರಿತು ಮನದಲ್ಲಿ ಬೆರೆತು
ನೆಮ್ಮದಿಯ ಕೊಡುವನಾರು
ಅಣ್ಣನಾಗಿ ವಾತ್ಸಲ್ಯದಿಂದ
ಚೈತನ್ಯ ತರುವನಾರು
ನನ್ನ ಅರಿತು ಮನದಲ್ಲಿ ಬೆರೆತು
ನೆಮ್ಮದಿಯ ಕೊಡುವನಾರು
ಅಣ್ಣನಾಗಿ ವಾತ್ಸಲ್ಯದಿಂದ
ಚೈತನ್ಯ ತರುವನಾರು
ರಕ್ಷಾ ಬಂಧನ ಕೂಗಿದೆ ಅಣ್ಣನ ...
ರಕ್ಷಾ ಬಂಧನ ಕೂಗಿದೆ ಅಣ್ಣನ
ತಂಗಿಯನ್ನು ಸಂತೈಸೆ
ಬಳಿಗೆ ಬರದೆಲ್ಲಿ ಇರುವೇ ನೀನು
|| ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ
ನನ್ನಂತರಂಗ ಏನೆಂದರೇನು
ಏನಾದರೇನು ಚಿಂತೆ... ನಿನಗೆ... ನಿನಗೆ...
ಓರೆ ನೋಟ ವೈಯ್ಯಾರಿಯಾಟ
ಮೈ ಮಾಟ ಸ್ವರ್ಗದಂತೆ…..||
Ore Nota Vayyari Aata song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by Vani Jairam, Music Composed by S Rajeshwara Rao, film is Directed by V Madhusudan Rao and film is released on 1978