Mathonda Olle Mathonda Lyrics

ಮಾತೊಂದ ಒಳ್ಳೆ ಮಾತೊಂದ Lyrics

in Sneha Sedu

in ಸ್ನೇಹ ಸೇಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತೊಂದ…. ಮಾತೊಂದ…
ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
|| ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||
 
ತಾವರೆ ಹೂವುಗಳು ನೀರಲ್ಲೇ ಇರಬೇಕು
ತಾವರೆ ಹೂವುಗಳು ನೀರಲ್ಲೇ ಇರಬೇಕು
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು
ಹೊಳೆವಾ ತಾರೆಗಳು....ಹೊಳೆವಾ ತಾರೆಗಳು
ಬಾನಿನಲ್ಲೇ ಇರಬೇಕು…….
ಹಸಿರು ಎಂದೆಂದೂ ಭೂಮಿಯಲ್ಲೇ ಇರಬೇಕು
ಅಂದವಾ ನೀನೆಂದು ದೂರದಿಂದ ನೋಡಬೇಕು
 
|| ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||
 
ಸ್ನೇಹವ ಕೋರುತಿಹ ಸುಂದರ ನಯನಗಳು
ಸ್ನೇಹವ ಕೋರುತಿಹ ಸುಂದರ ನಯನಗಳು
ಮೋಹವಾ ತೋರುತಿಹ ಅಂದದ ಆಧರಗಳು
ಮೋಹವಾ ತೋರುತಿಹ ಅಂದದ ಆಧರಗಳು
ಬಯಕೆ ಹೇಳುತಿಹ ......
ಬಯಕೆ ಹೇಳುತಿಹ ಅಮೃತ ಕಳಶಗಳು
ಮನವನು ಕೆಣಕುತಿಹ ಮೈಯ್ಯಿನ ಡೊಂಕುಗಳು
ಬಾಡದಿ ಸೌಂದರ್ಯ ಸೋಕದೆ ನೀನಿರಲು
 
|| ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||

ಮಾತೊಂದ…. ಮಾತೊಂದ…
ಒಳ್ಳೆ ಮಾತೊಂದ  ಹೇಳಲೇ ನನ್ನ ರಸಿಕ
ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
|| ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||
 
ತಾವರೆ ಹೂವುಗಳು ನೀರಲ್ಲೇ ಇರಬೇಕು
ತಾವರೆ ಹೂವುಗಳು ನೀರಲ್ಲೇ ಇರಬೇಕು
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು
ಕಣ್ಣಲ್ಲೇ ನೋಡಿ ನೋಡಿ ಆನಂದ ಪಡಬೇಕು
ಹೊಳೆವಾ ತಾರೆಗಳು....ಹೊಳೆವಾ ತಾರೆಗಳು
ಬಾನಿನಲ್ಲೇ ಇರಬೇಕು…….
ಹಸಿರು ಎಂದೆಂದೂ ಭೂಮಿಯಲ್ಲೇ ಇರಬೇಕು
ಅಂದವಾ ನೀನೆಂದು ದೂರದಿಂದ ನೋಡಬೇಕು
 
|| ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||
 
ಸ್ನೇಹವ ಕೋರುತಿಹ ಸುಂದರ ನಯನಗಳು
ಸ್ನೇಹವ ಕೋರುತಿಹ ಸುಂದರ ನಯನಗಳು
ಮೋಹವಾ ತೋರುತಿಹ ಅಂದದ ಆಧರಗಳು
ಮೋಹವಾ ತೋರುತಿಹ ಅಂದದ ಆಧರಗಳು
ಬಯಕೆ ಹೇಳುತಿಹ ......
ಬಯಕೆ ಹೇಳುತಿಹ ಅಮೃತ ಕಳಶಗಳು
ಮನವನು ಕೆಣಕುತಿಹ ಮೈಯ್ಯಿನ ಡೊಂಕುಗಳು
ಬಾಡದಿ ಸೌಂದರ್ಯ ಸೋಕದೆ ನೀನಿರಲು
 
|| ಮಾತೊಂದ… ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
ಹಿಂದೆಂದೂ ಕೇಳದಿರುವ
ಯಾರು ಎಂದು ಹೇಳದಿರುವ
 
ಮಾತೊಂದ ಒಳ್ಳೆ ಮಾತೊಂದ 
ಹೇಳಲೇ ನನ್ನ ರಸಿಕ…..||

Mathonda Olle Mathonda song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by Vani Jairam, Music Composed by S Rajeshwara Rao, film is Directed by V Madhusudan Rao and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ