ಹೆಣ್ಣು : ಎಂಥ ಸೊಗಸು ಜೀವನ...
ಎಂಥ ಹರುಷ ಈ ಕ್ಷಣ
ಗಂಡು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ
ಹೆಣ್ಣು : ಬಾಳ ನದಿಯು ಜೇನ ಕಡಲ
ಬೆರೆತ ಮಹಾ ಸುದಿನಾ
|| ಇಬ್ಬರು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ….||
ಹೆಣ್ಣು : ಇಂದು ನಾವು ಇಬ್ಬರು
ಗಂಡು : ನಾಳೆ ನೋಡು ಮೂವರು
ಹೆಣ್ಣು : ಇಂಥ ಮಾತು ಏತಕೆ
ಗಂಡು : ಪ್ರೇಮದಾಟಕೆ
ಹೆಣ್ಣು : ಆಹಾಹಾ... ಆಆಆ...
ಗಂಡು : ಬಳ್ಳಿ ಏಕೆ ಹಿಗ್ಗಿದೆ
ಹೆಣ್ಣು : ಬಯಕೆ ಒಡಲ ತುಂಬಿದೆ
ಗಂಡು : ಫಲವನೆಂದು ಕೊಡುವುದೆ
ಹೆಣ್ಣು : ಹೋಗಿ ಕಾಡದೆ
|| ಇಬ್ಬರು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ….||
ಹೆಣ್ಣು : ಮಡಿಲ ಕಂದ ನಗುತಿದೆ
ಗಂಡು : ಆಆಆ.. ಒಡಲೊಳೊಂದು ಕಾದಿದೆ
ಹೆಣ್ಣು : ಆಆಆ.. ಇನ್ನೂ ಸಾಕು ಎನಿಸಿದೆ
ಗಂಡು : ಆಸೆ ಕೇಳದೆ
ಹೆಣ್ಣು : ಆಹಾ ಹಾ ಹಾ ಹಾ ...
ಗಂಡು : ನಾಳೆ ಇವರು ತರುಣರು
ಹೆಣ್ಣು : ಆಆಆ..ನಾವು ಆಗ ಮುದುಕರು
ಗಂಡು : ಆಆಆ..ವಯಸು ಬರಿಯ ದೇಹಕೆ
ಹೆಣ್ಣು : ಚಪಲವೇತಕೆ
ಹೆಣ್ಣು : ತಾಯಿ ತಂದೆಯಂತಿಹ
ಅತ್ತೆ ಮಾವ ಬಂದರು
ನನ್ನ ಹರಿಸಿ ಪ್ರೇಮದಿ
ಸ್ವರ್ಗ ಧರೆಗೆ ತಂದರು
ಗಂಡು : ಇಷ್ಟ ಪೂರ್ತಿಯಾಗಿದೆ
ಷಷ್ಠಿ ಪೂರ್ತಿ ಬಂದಿದೆ
ಆಸೆ ಇನ್ನು ತುಂಬಿದೆ
ಅಲ್ಲವೇನೆ ಹೇಳೆಯಾ
ಸಾಕು ಸುಮ್ಮನಿರಿ….
ಹೆಣ್ಣು : ಎಂಥ ಸೊಗಸು ಜೀವನ...
ಎಂಥ ಹರುಷ ಈ ಕ್ಷಣ
ಗಂಡು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ
ಹೆಣ್ಣು : ಬಾಳ ನದಿಯು ಜೇನ ಕಡಲ
ಬೆರೆತ ಮಹಾ ಸುದಿನಾ
|| ಇಬ್ಬರು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ….||
ಹೆಣ್ಣು : ಇಂದು ನಾವು ಇಬ್ಬರು
ಗಂಡು : ನಾಳೆ ನೋಡು ಮೂವರು
ಹೆಣ್ಣು : ಇಂಥ ಮಾತು ಏತಕೆ
ಗಂಡು : ಪ್ರೇಮದಾಟಕೆ
ಹೆಣ್ಣು : ಆಹಾಹಾ... ಆಆಆ...
ಗಂಡು : ಬಳ್ಳಿ ಏಕೆ ಹಿಗ್ಗಿದೆ
ಹೆಣ್ಣು : ಬಯಕೆ ಒಡಲ ತುಂಬಿದೆ
ಗಂಡು : ಫಲವನೆಂದು ಕೊಡುವುದೆ
ಹೆಣ್ಣು : ಹೋಗಿ ಕಾಡದೆ
|| ಇಬ್ಬರು : ಎಂಥ ಸೊಗಸು ಜೀವನ ..
ಎಂಥ ಹರುಷ ಈ ಕ್ಷಣ….||
ಹೆಣ್ಣು : ಮಡಿಲ ಕಂದ ನಗುತಿದೆ
ಗಂಡು : ಆಆಆ.. ಒಡಲೊಳೊಂದು ಕಾದಿದೆ
ಹೆಣ್ಣು : ಆಆಆ.. ಇನ್ನೂ ಸಾಕು ಎನಿಸಿದೆ
ಗಂಡು : ಆಸೆ ಕೇಳದೆ
ಹೆಣ್ಣು : ಆಹಾ ಹಾ ಹಾ ಹಾ ...
ಗಂಡು : ನಾಳೆ ಇವರು ತರುಣರು
ಹೆಣ್ಣು : ಆಆಆ..ನಾವು ಆಗ ಮುದುಕರು
ಗಂಡು : ಆಆಆ..ವಯಸು ಬರಿಯ ದೇಹಕೆ
ಹೆಣ್ಣು : ಚಪಲವೇತಕೆ
ಹೆಣ್ಣು : ತಾಯಿ ತಂದೆಯಂತಿಹ
ಅತ್ತೆ ಮಾವ ಬಂದರು
ನನ್ನ ಹರಿಸಿ ಪ್ರೇಮದಿ
ಸ್ವರ್ಗ ಧರೆಗೆ ತಂದರು
ಗಂಡು : ಇಷ್ಟ ಪೂರ್ತಿಯಾಗಿದೆ
ಷಷ್ಠಿ ಪೂರ್ತಿ ಬಂದಿದೆ
ಆಸೆ ಇನ್ನು ತುಂಬಿದೆ
ಅಲ್ಲವೇನೆ ಹೇಳೆಯಾ
ಸಾಕು ಸುಮ್ಮನಿರಿ….
Entha Sogasu Jeevana song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by P Susheela, S P Balasubrahmanyam, Music Composed by S Rajeshwara Rao, film is Directed by V Madhusudan Rao and film is released on 1978