ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ
|| ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ….||
ತನ್ನ ಕೆಣಕಿದ ದುರುಳನ
ಪ್ರಾಣವ ಹೀರುವ ಆಸೆಯಲಿ
ರೋಷದಲಿ ಆವೇಶದಲಿ
ಆ ವಿಷ ಸರ್ಪದ ರೋಷದ ಉಸಿರು
ಬುಸ್ ಬುಸ್ ಎನ್ನುತ ಮಾರ್ಮದಿರಲು
ನಡುಗಿತು ಕಡಲು ಗುಡುಗಿತು ಮುಗಿಲು
ಸಿಡಿಯಿತು ಭೂಮಿಯು ಭಯ ಬರಲು
ಪ್ರಳಯವೇ ಬಂದಿತೋ...
ಪ್ರಳಯವೇ ಬಂದಿತೋ ಎನಿಸಿರಲು
|| ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ….||
ಚಂಡ ಪ್ರಚಂಡರ ಪುಂಡಡಗಿಸಲು
ಗುಂಡಿಗೆ ರಕ್ತವ ಹೀರಿ ನಲಿಯಲು
ಹಿರಿಯುತ ಕತ್ತಿ ಝಳಪಿಸಿ ಎತ್ತಿ
ಚಂಡಯ ತಾಳಕೆ ಕುಣಿಯುತಳಿಹಳು
ಚಾಮುಂಡಿಯ ಹಾಗೆ ತಾ ನಗುತಿಹಳು
ಅಹ್ಹಹ್ಹಹ್ಹಹ್ಹ..
ಬೇಟೆಯ ಎದುರಲಿ ಸಿಕ್ಕಿತು
ದ್ವೇಷದ ಕಡಲು ಉಕ್ಕಿತು
ಆವೇಶದ ಒಡಲು ಕಕ್ಕಿತು
ಬಯಸಿದ ಬೇಟೆಯು ದಕ್ಕಿತು
ನಿನ್ನಾಯುಷ್ಯವು ಮುಗಿಯಿತು…
ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ
|| ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ….||
ತನ್ನ ಕೆಣಕಿದ ದುರುಳನ
ಪ್ರಾಣವ ಹೀರುವ ಆಸೆಯಲಿ
ರೋಷದಲಿ ಆವೇಶದಲಿ
ಆ ವಿಷ ಸರ್ಪದ ರೋಷದ ಉಸಿರು
ಬುಸ್ ಬುಸ್ ಎನ್ನುತ ಮಾರ್ಮದಿರಲು
ನಡುಗಿತು ಕಡಲು ಗುಡುಗಿತು ಮುಗಿಲು
ಸಿಡಿಯಿತು ಭೂಮಿಯು ಭಯ ಬರಲು
ಪ್ರಳಯವೇ ಬಂದಿತೋ...
ಪ್ರಳಯವೇ ಬಂದಿತೋ ಎನಿಸಿರಲು
|| ನಾಗರಾಣಿಯು
ಹೊರಗೆ ಬಂದಳು
ಬೇಟೆಯ ಹುಡುಕುತಲಿ
ರೋಷದಲಿ ಆವೇಷದಲಿ….||
ಚಂಡ ಪ್ರಚಂಡರ ಪುಂಡಡಗಿಸಲು
ಗುಂಡಿಗೆ ರಕ್ತವ ಹೀರಿ ನಲಿಯಲು
ಹಿರಿಯುತ ಕತ್ತಿ ಝಳಪಿಸಿ ಎತ್ತಿ
ಚಂಡಯ ತಾಳಕೆ ಕುಣಿಯುತಳಿಹಳು
ಚಾಮುಂಡಿಯ ಹಾಗೆ ತಾ ನಗುತಿಹಳು
ಅಹ್ಹಹ್ಹಹ್ಹಹ್ಹ..
ಬೇಟೆಯ ಎದುರಲಿ ಸಿಕ್ಕಿತು
ದ್ವೇಷದ ಕಡಲು ಉಕ್ಕಿತು
ಆವೇಶದ ಒಡಲು ಕಕ್ಕಿತು
ಬಯಸಿದ ಬೇಟೆಯು ದಕ್ಕಿತು
ನಿನ್ನಾಯುಷ್ಯವು ಮುಗಿಯಿತು…
Naagaraaniyu Horage Bandalu song lyrics from Kannada Movie Sneha Sedu starring Vishnuvardhan, Ambarish, Manjula, Lyrics penned by Chi Udayashankar Sung by Vani Jairam, Music Composed by S Rajeshwara Rao, film is Directed by V Madhusudan Rao and film is released on 1978