ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ… ಓಓಓಓಓ
ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…
ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…
ಓ ಹೊಂಬಾಳೆ ಚೆಲುವೇ…
ನಿನ್ನ ನಗುವಲ್ಲಿ ಸುರಿತಾವೇ ಮುತ್ತಿನ ಹರಳು
ಓ ನನ್ನಾಸೆ ಒಲವೇ...
ನಿನ್ನ ಮಾತಲ್ಲಿ ಚೆಲ್ತಾವೆ ರತ್ನದ ಹರಳು
||ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…||
ನೀ ಬಯಸೋ ತೊಟ್ಟಿಲಿಗೆ
ಬಿಳಿಗಿರಿಯ ಮರ ತಂದೆ
ಆ ಚನ್ನಪಟ್ಟಣದ ಕರಕುಶಲರಿಗರ ಕರೆದೆ
ಶ್ರೀವಾರಪಟ್ಟಣದ ಶಿಲ್ಪಿಗಳ ಕರೆ ತಂದೆ
ಬೆಳ್ಳಿಯ ಘಂಟೆಗಳ ಅದರೊಳಗೆ ಜೋಡಿಸಿದೆ
ಆ ಕುಂಚಗಳ ತಂದು ಇಲ್ಲಿ ಬಣ್ಣ ಭೀರಿಸಿ
ಆ ತಾರೆಗಳ ತಂದು ಇಲ್ಲಿ ಅಲಂಕರಿಸಿ
ಏನ್ರಿ ಸರೀನ ಆ ಸಿಂಹಾದ್ರಿ ಕುಲದ
ಸೊಸೆ ನೀನು ನಿನಗೇನೂ ಕಮ್ಮಿ ಹೇಳು
||ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…||
ಮಾವಿನಕಾಯಿ ತೋರಣವೂ
ಮಾವ ತಂದ ಉಡುಗೊರೆಯೂ
ಬಯಕೆ ತೀರದೆ ಈಗ ಬಯಸಿದೆನೊ ಬೇರೇನೋ
ಹುಣಿಸೇಕಾಯಿ ಸಿಪ್ಪೆ ತೆಗೆದೂ
ಅದಕ್ಕೆ ಸ್ವಲ್ಪ ಉಪ್ಪ ಬೆಸೆದು
ಮಡಕೆಯಲಿ ಸ್ವಲ್ಪ ನೆನಸಿ
ತಿಂದರೆ ಬಯಕೆ ತೀರ್ತದ
ಓ.. ಭಾವ ನೀನು ಕೈ ನಿಂದ ಬಳೆ ತೊಡಿಸು
ಈ ಅಕ್ಕ ನನ್ನ ಮುಡಿಗೀಗ ಹೂವ ಮುಡಿಸು
ಏನ್ರೀ ಸರೀನ ಈ ಸಿಂಹಾದ್ರಿ ಕುಲದ
ಸೊಸೆ ನಾನು ನನಗೇನೂ ಕಮ್ಮಿ ಹೇಳು
ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೇ ನಾ.. ಆಹ್ಹಾ..
ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೇ ನಾ
ಓ ಹತ್ತೂರ ಸಿರಿಯೇ
ನಿನ್ನ ಪ್ರೀತೀಲಿ ಸುರಿತಾವೆ ಮುತ್ತಿನ ಹರಳು
ಓ ನನ್ನಾಸೆ ಒಲವೇ
ನಿನ್ನೆದೆಯಿಂದ ಚಿಮ್ಮುತ್ತಿದೆ ರತ್ನದ ಹರುಳು
ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ… ಓಓಓಓಓ
ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…
ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…
ಓ ಹೊಂಬಾಳೆ ಚೆಲುವೇ…
ನಿನ್ನ ನಗುವಲ್ಲಿ ಸುರಿತಾವೇ ಮುತ್ತಿನ ಹರಳು
ಓ ನನ್ನಾಸೆ ಒಲವೇ...
ನಿನ್ನ ಮಾತಲ್ಲಿ ಚೆಲ್ತಾವೆ ರತ್ನದ ಹರಳು
||ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…||
ನೀ ಬಯಸೋ ತೊಟ್ಟಿಲಿಗೆ
ಬಿಳಿಗಿರಿಯ ಮರ ತಂದೆ
ಆ ಚನ್ನಪಟ್ಟಣದ ಕರಕುಶಲರಿಗರ ಕರೆದೆ
ಶ್ರೀವಾರಪಟ್ಟಣದ ಶಿಲ್ಪಿಗಳ ಕರೆ ತಂದೆ
ಬೆಳ್ಳಿಯ ಘಂಟೆಗಳ ಅದರೊಳಗೆ ಜೋಡಿಸಿದೆ
ಆ ಕುಂಚಗಳ ತಂದು ಇಲ್ಲಿ ಬಣ್ಣ ಭೀರಿಸಿ
ಆ ತಾರೆಗಳ ತಂದು ಇಲ್ಲಿ ಅಲಂಕರಿಸಿ
ಏನ್ರಿ ಸರೀನ ಆ ಸಿಂಹಾದ್ರಿ ಕುಲದ
ಸೊಸೆ ನೀನು ನಿನಗೇನೂ ಕಮ್ಮಿ ಹೇಳು
||ಯಜಮಾನ ಯಜಮಾನ
ನಿನಗಿಂತಲು ಸಿರಿಯೇನ…||
ಮಾವಿನಕಾಯಿ ತೋರಣವೂ
ಮಾವ ತಂದ ಉಡುಗೊರೆಯೂ
ಬಯಕೆ ತೀರದೆ ಈಗ ಬಯಸಿದೆನೊ ಬೇರೇನೋ
ಹುಣಿಸೇಕಾಯಿ ಸಿಪ್ಪೆ ತೆಗೆದೂ
ಅದಕ್ಕೆ ಸ್ವಲ್ಪ ಉಪ್ಪ ಬೆಸೆದು
ಮಡಕೆಯಲಿ ಸ್ವಲ್ಪ ನೆನಸಿ
ತಿಂದರೆ ಬಯಕೆ ತೀರ್ತದ
ಓ.. ಭಾವ ನೀನು ಕೈ ನಿಂದ ಬಳೆ ತೊಡಿಸು
ಈ ಅಕ್ಕ ನನ್ನ ಮುಡಿಗೀಗ ಹೂವ ಮುಡಿಸು
ಏನ್ರೀ ಸರೀನ ಈ ಸಿಂಹಾದ್ರಿ ಕುಲದ
ಸೊಸೆ ನಾನು ನನಗೇನೂ ಕಮ್ಮಿ ಹೇಳು
ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೇ ನಾ.. ಆಹ್ಹಾ..
ಯಜಮಾನಿ ಯಜಮಾನಿ
ಪ್ರೀತಿ ಹೊತ್ತು ತರುವೇ ನಾ
ಓ ಹತ್ತೂರ ಸಿರಿಯೇ
ನಿನ್ನ ಪ್ರೀತೀಲಿ ಸುರಿತಾವೆ ಮುತ್ತಿನ ಹರಳು
ಓ ನನ್ನಾಸೆ ಒಲವೇ
ನಿನ್ನೆದೆಯಿಂದ ಚಿಮ್ಮುತ್ತಿದೆ ರತ್ನದ ಹರುಳು
Yajamana Yajamana song lyrics from Kannada Movie Simhadriya Simha starring Vishnuvardhan, Meena, Bhanupriya, Lyrics penned by S Narayan Sung by S P Balasubrahmanyam, Chithra, Music Composed by Deva, film is Directed by S Narayan and film is released on 2002