Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ

 
ಅಹ್ಹ..ಹ್ಹಾ
||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 
ಸಸ ನನನನ ರಿಗಸಸರಿರಿ ರಿಗಸ
ಸಸ ನನನನ ರಿಗಸಸರಿರಿ ರಿಗಸ
ರತ್ತೋ ರತ್ತೋ ರಾಯರ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರೂರ ಆಳುವ ದೊರೆಗೆ
ತಾಯಿ ನೀನಮ್ಮಾ
ಮಹಾತಾಯಿ ನೀನಮ್ಮಾ
ಅಣ್ಣಯ್ಯನ ಗುಣದಂತೆ
ಅತ್ತಿಗೆಯ ನಗೆಯಂತೆ
ವಂಶವೇ ಮೆಚ್ಚುವ ಹಾಗೆ
ಹೆತ್ತು ಕೊಡೆ ನೀ ಮಾರಾಯ್ತಿ
 
ಹಿರಿಯರನು ಗೌರವಿಸೊ
ತಮ್ಮಯ್ಯನ ನಡೆತೆಯಂತೆ
ಹತ್ತೂರ ಮುತ್ತನೊಂದ
ಹೆತ್ತು ಕೊಡೇ ನೀ ಗೌಡತಿ
ನೀ ಕೇಳಿದ್ದೂ ಕೋಡೊಕೇನು ದಿನಸಿ ಅಂಗಡಿನ
ನೀ ಬಯಸಿದ್ದು ತರೋಕ್ ಇದು ಮಂಡಿ ಪೇಟೆನ
ಅಯ್ಯೋ ಅಕ್ಕಾ ಯಾಕೇ ಹಿಂಗೇ ಜಗಳ ಕಾಯ್ತಿಯ 
ಅವರ್ ಕೇಳಿದ್ನ ನೀ ಯಾಕ್ ತಪ್ಪು ಅಂತೀಯಾ
ನನ್ನ ಹೆಂಡ್ತಿ ಜಾಣೆ ಇವಳು ಅರ್ಥ ಮಾಡಿಕೊಂಡು
ಸುಮ್ನೆ ಬಾಯಿ ಮುಚ್ಚು……
 
||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 
ಸಿಂಹಾದ್ರಿ ಕುಲದಲ್ಲಿ ಹ್ಹಾ..
ಸಿಂಹದ ತೌರಲ್ಲಿ….
ಮರಿ ಸಿಂಹ ಬಂದರೆ ಗೌಡ
ಮೆರಿತಾನೆ ಮನದಲ್ಲಿ……

ನೀವೇನ ಹೊರೋದು
ನಿಮ್ಮ ತಮ್ಮಾನ ಹೇರೋದು
ಅದು ಬೇಕು ಇದು ಬೇಕನ್ನಕೆ
ಬಾಯೇನಾರ ನೋಯ್ತದಾ  
ನಂಗೆ ಕೇಳೋಕೆ ಹಕ್ಕೈತೆ ಕೇಳ್ತೀನ್ ಕಣೇ
ಅವಳು ಕುಂತಾಗ ನಿಂತಾಗ ಹಾಕ್ತೀನ್ ಮಣೆ
ನಮ್ ಹುಡುಗಿನ ಇಬ್ರೂ ಚೆನ್ನಾಗಿ ನೋಡ್ಕೋಬೇಕು
ಅವಳು ಕೇಳಿದ್ದನ್ನ ಇಲ್ಲ ಆದಂಗ್ ಕೊಡಿಸ್ತಿರಬೇಕು  
ನನ್ನ ಹೆತ್ತ ತಾಯಿ‌ ತಂದೆ ನೀವೇ ಅಂದುಕೊಂಡೆ
ಅದುವೆ ನನಗೆ ಸಾಕೂ
ಮಗಳೇ ನಮ್ಮ ಪ್ರೀತಿಯೇ ನೀನೇ
ನಮ್ಮ ಕುಲದ ಕಣ್ಣು ನೀನೇ
ಬಯಸಿ ಪಡೆದ ಭಾಗ್ಯವು ನೀನೇ
ನಮ್ಮ ಪಾಲಿಗೆ ಆನಂದದ ಬಾಳಿಗೆ

||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 

ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ

 
ಅಹ್ಹ..ಹ್ಹಾ
||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 
ಸಸ ನನನನ ರಿಗಸಸರಿರಿ ರಿಗಸ
ಸಸ ನನನನ ರಿಗಸಸರಿರಿ ರಿಗಸ
ರತ್ತೋ ರತ್ತೋ ರಾಯರ ಮಗಳೇ
ಬಿತ್ತೋ ಬಿತ್ತೋ ಭೀಮನ ಮಗಳೇ
ಹದಿನಾರೂರ ಆಳುವ ದೊರೆಗೆ
ತಾಯಿ ನೀನಮ್ಮಾ
ಮಹಾತಾಯಿ ನೀನಮ್ಮಾ
ಅಣ್ಣಯ್ಯನ ಗುಣದಂತೆ
ಅತ್ತಿಗೆಯ ನಗೆಯಂತೆ
ವಂಶವೇ ಮೆಚ್ಚುವ ಹಾಗೆ
ಹೆತ್ತು ಕೊಡೆ ನೀ ಮಾರಾಯ್ತಿ
 
ಹಿರಿಯರನು ಗೌರವಿಸೊ
ತಮ್ಮಯ್ಯನ ನಡೆತೆಯಂತೆ
ಹತ್ತೂರ ಮುತ್ತನೊಂದ
ಹೆತ್ತು ಕೊಡೇ ನೀ ಗೌಡತಿ
ನೀ ಕೇಳಿದ್ದೂ ಕೋಡೊಕೇನು ದಿನಸಿ ಅಂಗಡಿನ
ನೀ ಬಯಸಿದ್ದು ತರೋಕ್ ಇದು ಮಂಡಿ ಪೇಟೆನ
ಅಯ್ಯೋ ಅಕ್ಕಾ ಯಾಕೇ ಹಿಂಗೇ ಜಗಳ ಕಾಯ್ತಿಯ 
ಅವರ್ ಕೇಳಿದ್ನ ನೀ ಯಾಕ್ ತಪ್ಪು ಅಂತೀಯಾ
ನನ್ನ ಹೆಂಡ್ತಿ ಜಾಣೆ ಇವಳು ಅರ್ಥ ಮಾಡಿಕೊಂಡು
ಸುಮ್ನೆ ಬಾಯಿ ಮುಚ್ಚು……
 
||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 
ಸಿಂಹಾದ್ರಿ ಕುಲದಲ್ಲಿ ಹ್ಹಾ..
ಸಿಂಹದ ತೌರಲ್ಲಿ….
ಮರಿ ಸಿಂಹ ಬಂದರೆ ಗೌಡ
ಮೆರಿತಾನೆ ಮನದಲ್ಲಿ……

ನೀವೇನ ಹೊರೋದು
ನಿಮ್ಮ ತಮ್ಮಾನ ಹೇರೋದು
ಅದು ಬೇಕು ಇದು ಬೇಕನ್ನಕೆ
ಬಾಯೇನಾರ ನೋಯ್ತದಾ  
ನಂಗೆ ಕೇಳೋಕೆ ಹಕ್ಕೈತೆ ಕೇಳ್ತೀನ್ ಕಣೇ
ಅವಳು ಕುಂತಾಗ ನಿಂತಾಗ ಹಾಕ್ತೀನ್ ಮಣೆ
ನಮ್ ಹುಡುಗಿನ ಇಬ್ರೂ ಚೆನ್ನಾಗಿ ನೋಡ್ಕೋಬೇಕು
ಅವಳು ಕೇಳಿದ್ದನ್ನ ಇಲ್ಲ ಆದಂಗ್ ಕೊಡಿಸ್ತಿರಬೇಕು  
ನನ್ನ ಹೆತ್ತ ತಾಯಿ‌ ತಂದೆ ನೀವೇ ಅಂದುಕೊಂಡೆ
ಅದುವೆ ನನಗೆ ಸಾಕೂ
ಮಗಳೇ ನಮ್ಮ ಪ್ರೀತಿಯೇ ನೀನೇ
ನಮ್ಮ ಕುಲದ ಕಣ್ಣು ನೀನೇ
ಬಯಸಿ ಪಡೆದ ಭಾಗ್ಯವು ನೀನೇ
ನಮ್ಮ ಪಾಲಿಗೆ ಆನಂದದ ಬಾಳಿಗೆ

||ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಬರ್ತಾನವ್ವ ಭೂಪ ಬರ್ತಾನವ್ವ ಭೂಪ
ಈ ಬಂಗಾರಿ ಮಡಿಲಿನಲಿ
ಮುತ್ತು ರತ್ನದಂತೆ ಬೆಳ್ಳಿ ಗೊಂಬೆಯಂತೆ
ಸಿಂಹಾದ್ರಿ ವಂಶದಲಿ
ಈ ಸಿಂಹಾದ್ರಿ ವಂಶದಲಿ||

 

Barthanavva Bhupa song lyrics from Kannada Movie Simhadriya Simha starring Vishnuvardhan, Meena, Bhanupriya, Lyrics penned by S Narayan Sung by S P Balasubrahmanyam, Chithra, Music Composed by Deva, film is Directed by S Narayan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ