Priya Priya O Priya Lyrics

ಪ್ರಿಯಾ ಪ್ರಿಯಾ ಓ ಪ್ರಿಯಾ Lyrics

in Simhadriya Simha

in ಸಿಂಹಾದ್ರಿಯ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓ ಓಓಓಓಓ  ಆಆಆಆ... ಹೇಹೇಹೇಹೇ 
ಆಆಆ... ಆಆಆ... ಆಆಆ..
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ 
ಆ ಕಡಲಲಿ ಜನಿಸಿದ ಚೆಂದದ ಸುಂದರಿ 
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
 
ಚಂದನವ ತೇಯ್ದು ತೇಯ್ದು
ಗೊಂಬೆಯನು ಮಾಡಿ ತಂದೆ 
ಮೇಘಗಳ ಮಾಲೆಯಿಂದ
ಕೆನ್ನೆಯಲಿ ಕಾಂತಿ ತಂದೆ 
ಮೂಡಣದ ಊರಿನಿಂದ
ಹುಬ್ಬುಗಳ ಸಾಲು ಬರೆದೆ 
ಇಬ್ಬನಿಯ ಬಸಿದು ನಾನು
ಕಣ್ಣಿನಲಿ ಒದ್ದೆಯ ತಂದೆ 
ಓ ಹಂಸವೇ ನೀ ಬಂದು ಸ್ವಲ್ಪ ನಡೆ ಕಲಿಸು 
ಏ ಕೋಗಿಲೆಯೇ ಕೊಂಚ ನಿನ್ನ ನುಡಿ ಕಲಿಸು 
ನನ್ನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೇ
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
 
ಮಲ್ಲಿಗೆಯ ತೋಟದಿಂದ
ಕೇಶಗಳ ರಾಶಿ ಹೆಣೆದೆ 
ಹಿಮ ಗಿರಿಯ ತವರಿನಿಂದ
ಅಮೃತದ ಕಲಶವ ತಂದೆ 
ಹೆಜ್ಜೇನ ಗೂಡಿನಿಂದ
ಕೆಂದುಟಿಯ ಕೆತ್ತಿದೆ ನಾನು 
ಭಾಸ್ಕರನ ಬೇಡಿ ಬೇಡಿ ಬಣ್ಣವನು ತುಂಬಿದೆ ನಾನು 
ಒಂದು ಸಕ್ಕರೆಯ ಮಂಡಿಯನು ಅಲ್ಲಿ ಇರಿಸಿ 
ನನ್ನ ಅಕ್ಕರೆಯ ಮುತ್ತುಗಳ ಜೊತೆ ಬೆರೆಸಿ 
ನಾ ನನ್ನನೇ ನಿನಗೆ ಅರ್ಪಿಸಿ ನಿನ್ನ ಪಡೆವೆ 
 
||ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ)
ಓ ಪ್ರಿಯಾ ಪ್ರಿಯಾ ಓ ಪ್ರಿಯ(ಪ್ರಿಯಾ)
ಪ್ರಿಯಾ ಪ್ರಿಯಾ ಓ ಪ್ರಿಯಾ(ಪ್ರಿಯಾ)
ಓ ಪ್ರಿಯಾ ಪ್ರಿಯಾ ಓ ಪ್ರಿಯ(ಪ್ರಿಯಾ)
ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ 
ಆ ಕಡಲಲಿ ಜನಿಸಿದ ಚೆಂದದ ಸುಂದರಿ 
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ||

ಓಓಓ ಓಓಓಓಓ  ಆಆಆಆ... ಹೇಹೇಹೇಹೇ 
ಆಆಆ... ಆಆಆ... ಆಆಆ..
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ 
ಆ ಕಡಲಲಿ ಜನಿಸಿದ ಚೆಂದದ ಸುಂದರಿ 
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
 
ಚಂದನವ ತೇಯ್ದು ತೇಯ್ದು
ಗೊಂಬೆಯನು ಮಾಡಿ ತಂದೆ 
ಮೇಘಗಳ ಮಾಲೆಯಿಂದ
ಕೆನ್ನೆಯಲಿ ಕಾಂತಿ ತಂದೆ 
ಮೂಡಣದ ಊರಿನಿಂದ
ಹುಬ್ಬುಗಳ ಸಾಲು ಬರೆದೆ 
ಇಬ್ಬನಿಯ ಬಸಿದು ನಾನು
ಕಣ್ಣಿನಲಿ ಒದ್ದೆಯ ತಂದೆ 
ಓ ಹಂಸವೇ ನೀ ಬಂದು ಸ್ವಲ್ಪ ನಡೆ ಕಲಿಸು 
ಏ ಕೋಗಿಲೆಯೇ ಕೊಂಚ ನಿನ್ನ ನುಡಿ ಕಲಿಸು 
ನನ್ನ ಜೀವದಿ ಅರ್ಧವ ಇವಳಿಗೆ ಅರ್ಪಿಸುವೇ
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
ಓ ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ )
 
ಮಲ್ಲಿಗೆಯ ತೋಟದಿಂದ
ಕೇಶಗಳ ರಾಶಿ ಹೆಣೆದೆ 
ಹಿಮ ಗಿರಿಯ ತವರಿನಿಂದ
ಅಮೃತದ ಕಲಶವ ತಂದೆ 
ಹೆಜ್ಜೇನ ಗೂಡಿನಿಂದ
ಕೆಂದುಟಿಯ ಕೆತ್ತಿದೆ ನಾನು 
ಭಾಸ್ಕರನ ಬೇಡಿ ಬೇಡಿ ಬಣ್ಣವನು ತುಂಬಿದೆ ನಾನು 
ಒಂದು ಸಕ್ಕರೆಯ ಮಂಡಿಯನು ಅಲ್ಲಿ ಇರಿಸಿ 
ನನ್ನ ಅಕ್ಕರೆಯ ಮುತ್ತುಗಳ ಜೊತೆ ಬೆರೆಸಿ 
ನಾ ನನ್ನನೇ ನಿನಗೆ ಅರ್ಪಿಸಿ ನಿನ್ನ ಪಡೆವೆ 
 
||ಪ್ರಿಯಾ ಪ್ರಿಯಾ ಓ ಪ್ರಿಯಾ (ಪ್ರಿಯಾ)
ಓ ಪ್ರಿಯಾ ಪ್ರಿಯಾ ಓ ಪ್ರಿಯ(ಪ್ರಿಯಾ)
ಪ್ರಿಯಾ ಪ್ರಿಯಾ ಓ ಪ್ರಿಯಾ(ಪ್ರಿಯಾ)
ಓ ಪ್ರಿಯಾ ಪ್ರಿಯಾ ಓ ಪ್ರಿಯ(ಪ್ರಿಯಾ)
ಆ ಚೈತ್ರದ ಬಾಗಿಲಿಗೆ ನಿನ್ನ ನಗೆ ತೋರಣವೇ 
ಆ ಕಡಲಲಿ ಜನಿಸಿದ ಚೆಂದದ ಸುಂದರಿ 
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ
ಪ್ರಿಯಾ ಪ್ರಿಯಾ ಓ ಪ್ರಿಯಾ 
ಓ ಪ್ರಿಯಾ ಪ್ರಿಯಾ ಓ ಪ್ರಿಯಾ||

Priya Priya O Priya song lyrics from Kannada Movie Simhadriya Simha starring Vishnuvardhan, Meena, Bhanupriya, Lyrics penned by S Narayan Sung by S P Balasubrahmanyam, Music Composed by Deva, film is Directed by S Narayan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ