Simhadriya Simha Lyrics

ಸಿಂಹಾದ್ರಿಯ ಸಿಂಹ Lyrics

in Simhadriya Simha

in ಸಿಂಹಾದ್ರಿಯ ಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.. ಓ... ಓಓಓ ..ಓ.. ಓ..ಓಓಓ ..
ಓ.. ಓ. ಓಓಓ ... ಓ.. ಓ... ಓಓಓ
...
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ 
ಗುಡುಗುಡುಗುವ ಗುಡಿಗಿನಲೂ
ಎದೆಗುಂದದೇ ಆರ್ಭರ್ಟಿಸಿದೆ
ಸಿಂಹ ಸಿಂಹ……
ಸಿಡಿಸಿಡಿಯುವ ಸಿಡಿಲಿನಲೂ
ಅಂಜದೆಯೇ ಘರ್ಜಿಸಿದೆ
ಸಿಂಹ ಸಿಂಹ
ಹೆಜ್ಜೆಹೆಜ್ಜೆಲಿ ಅಚ್ಚೋತ್ತಿದೆ ಕಡು ಸತ್ಯವೂ ಧರ್ಮ 
ಕಣ್ಣಬಿಟ್ಟರೆ ಎದುರಾಳಿಯು ಭಸ್ಮವೇ ನರಸಿಂಹ
ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
 
ನೀ ನುಡಿದರೆ ಹೊನ್ನುಡಿಯನು
ಮರುನುಡಿಯುವರಿಲ್ಲ 
ನ್ಯಾಯಾಂಗದ ಕನ್ನಡಿಯದು
ಕಡೆಗಣಿಸುಸವರಿಲ್ಲ 
ಓ.. ಓ... ಓಓಓ ...
ಓ.. ಓ... ಓಓಓ 
ನೀ ನೆನೆದರೆ ಕಡ್ಗಲ್ಲದು ಬಂಗಾರವು ತಾಳಿ 
ನಿನ್ನ ಹಸ್ತದಿ ಪಡೆದವರಿಗೆ ಸೌಭಾಗ್ಯವು ದಾನಿ 
ನರಸಿಂಹ...ನರಸಿಂಹ 
ನಿನ್ನನ್ನು ನಂಬಿದ ಜನ ಬಡತನ ಕಂಡಿಲ್ಲ
ನರಸಿಂಹ... 
ನೀ ಪ್ರೀತಿಯ ಹಂಚಿದರೆ ಧನಕನಕವೆ ಎಲ್ಲ 
ಹಸಿಹಸಿರಲಿ ನಿನ್ನುಸಿರಿದೆ ನೆಲಜಲಗಳು ನಗುನಗುತಿವೆ 
ದನಕರುಗಳು ಸಡಗರದಲಿ ಅದ ನೋಡುತ ತಾ ಬೀಗಿದೆ 
 
||ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ 
ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ||
 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
 
ನೀ ಪ್ರೀತಿಸೊ ಜನರಿರುವರು ನಿನ್ನ ಬೆನ್ನ ಹಿಂದೆ 
ಸಾಗರದಂತೆ ಹರಿಯುವರು ನಿನ್ನ ನೆರಳಂತೆ
ಓಓಓಓಓಓಓ ಓಓಓಓಓಓಓ…… 
ನಿನ್ನ ನಗು ಸಂತೋಷವ ಬಯಸೋರವರಂತೆ
ಒಂದು ಕ್ಷಣ ನೊಂದರೆ ನೀ ಸಹಿಸೋದಿಲ್ಲೊವಂತೆ 
ನರಸಿಂಹ... 
ನಿನ್ನುಸಿರಿಗೆ ಉಸಿರೆರೆವರು ಲೆಕ್ಕಿಸದವರು 
ನರಸಿಂಹ... 
ಜನುಜನುಮವು ಜೊತೆಯಿರುವರು ಬಿಟ್ಟಿರಲಾರರೂ 
ನಿನ್ನೆಸರನೂ ನೆತ್ತರದಲಿ ಅಚ್ಚೊತ್ತಿಸಿ ಮೆರೆವರೂ 
ಸ್ವಾಭಿಮಾನದ ಋಣತೀರಿಸೊ ಹುಡುಗಾಟದಿ ಅಲೆದಾಡಿಗೆ  
  
||ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ 
ಸಿಂಹಾದ್ರಿಯ ಸಿಂಹ. ಸಿಂಹಾದ್ರಿಯ ಸಿಂಹ||
 
||ಗುಡುಗುಡುಗುವ ಗುಡಿಗಿನಲೂ
ಎದೆಗುಂದದೇ ಆರ್ಭರ್ಟಿಸಿದೆ
ಸಿಂಹ ಸಿಂಹ……
ಸಿಡಿಸಿಡಿಯುವ ಸಿಡಿಲಿನಲೂ
ಅಂಜದೆಯೇ ಘರ್ಜಿಸಿದೆ
ಸಿಂಹ ಸಿಂಹ
ಹೆಜ್ಜೆಹೆಜ್ಜೆಲಿ ಅಚ್ಚೋತ್ತಿದೆ ಕಡು ಸತ್ಯವೂ ಧರ್ಮ 
ಕಣ್ಣಬಿಟ್ಟರೆ ಎದುರಾಳಿಯು ಭಸ್ಮವೇ ನರಸಿಂಹ
ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ ||
 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ಸಿಂಹ ನರಸಿಂಹ
ಸಿಂಹ ನರಸಿಂಹ ಸಿಂಹ ನರಸಿಂಹ 
ಸಿಂಹ ನರಸಿಂಹ ಸಿಂಹ ನರಸಿಂಹ  

ಓ.. ಓ... ಓಓಓ ..ಓ.. ಓ..ಓಓಓ ..
ಓ.. ಓ. ಓಓಓ ... ಓ.. ಓ... ಓಓಓ
...
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ 
ಗುಡುಗುಡುಗುವ ಗುಡಿಗಿನಲೂ
ಎದೆಗುಂದದೇ ಆರ್ಭರ್ಟಿಸಿದೆ
ಸಿಂಹ ಸಿಂಹ……
ಸಿಡಿಸಿಡಿಯುವ ಸಿಡಿಲಿನಲೂ
ಅಂಜದೆಯೇ ಘರ್ಜಿಸಿದೆ
ಸಿಂಹ ಸಿಂಹ
ಹೆಜ್ಜೆಹೆಜ್ಜೆಲಿ ಅಚ್ಚೋತ್ತಿದೆ ಕಡು ಸತ್ಯವೂ ಧರ್ಮ 
ಕಣ್ಣಬಿಟ್ಟರೆ ಎದುರಾಳಿಯು ಭಸ್ಮವೇ ನರಸಿಂಹ
ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
 
ನೀ ನುಡಿದರೆ ಹೊನ್ನುಡಿಯನು
ಮರುನುಡಿಯುವರಿಲ್ಲ 
ನ್ಯಾಯಾಂಗದ ಕನ್ನಡಿಯದು
ಕಡೆಗಣಿಸುಸವರಿಲ್ಲ 
ಓ.. ಓ... ಓಓಓ ...
ಓ.. ಓ... ಓಓಓ 
ನೀ ನೆನೆದರೆ ಕಡ್ಗಲ್ಲದು ಬಂಗಾರವು ತಾಳಿ 
ನಿನ್ನ ಹಸ್ತದಿ ಪಡೆದವರಿಗೆ ಸೌಭಾಗ್ಯವು ದಾನಿ 
ನರಸಿಂಹ...ನರಸಿಂಹ 
ನಿನ್ನನ್ನು ನಂಬಿದ ಜನ ಬಡತನ ಕಂಡಿಲ್ಲ
ನರಸಿಂಹ... 
ನೀ ಪ್ರೀತಿಯ ಹಂಚಿದರೆ ಧನಕನಕವೆ ಎಲ್ಲ 
ಹಸಿಹಸಿರಲಿ ನಿನ್ನುಸಿರಿದೆ ನೆಲಜಲಗಳು ನಗುನಗುತಿವೆ 
ದನಕರುಗಳು ಸಡಗರದಲಿ ಅದ ನೋಡುತ ತಾ ಬೀಗಿದೆ 
 
||ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ 
ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ||
 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
 
ನೀ ಪ್ರೀತಿಸೊ ಜನರಿರುವರು ನಿನ್ನ ಬೆನ್ನ ಹಿಂದೆ 
ಸಾಗರದಂತೆ ಹರಿಯುವರು ನಿನ್ನ ನೆರಳಂತೆ
ಓಓಓಓಓಓಓ ಓಓಓಓಓಓಓ…… 
ನಿನ್ನ ನಗು ಸಂತೋಷವ ಬಯಸೋರವರಂತೆ
ಒಂದು ಕ್ಷಣ ನೊಂದರೆ ನೀ ಸಹಿಸೋದಿಲ್ಲೊವಂತೆ 
ನರಸಿಂಹ... 
ನಿನ್ನುಸಿರಿಗೆ ಉಸಿರೆರೆವರು ಲೆಕ್ಕಿಸದವರು 
ನರಸಿಂಹ... 
ಜನುಜನುಮವು ಜೊತೆಯಿರುವರು ಬಿಟ್ಟಿರಲಾರರೂ 
ನಿನ್ನೆಸರನೂ ನೆತ್ತರದಲಿ ಅಚ್ಚೊತ್ತಿಸಿ ಮೆರೆವರೂ 
ಸ್ವಾಭಿಮಾನದ ಋಣತೀರಿಸೊ ಹುಡುಗಾಟದಿ ಅಲೆದಾಡಿಗೆ  
  
||ಸಿಂಹಾದ್ರಿಯ ಸಿಂಹ...ಸಿಂಹಾದ್ರಿಯ ಸಿಂಹ 
ಸಿಂಹಾದ್ರಿಯ ಸಿಂಹ. ಸಿಂಹಾದ್ರಿಯ ಸಿಂಹ||
 
||ಗುಡುಗುಡುಗುವ ಗುಡಿಗಿನಲೂ
ಎದೆಗುಂದದೇ ಆರ್ಭರ್ಟಿಸಿದೆ
ಸಿಂಹ ಸಿಂಹ……
ಸಿಡಿಸಿಡಿಯುವ ಸಿಡಿಲಿನಲೂ
ಅಂಜದೆಯೇ ಘರ್ಜಿಸಿದೆ
ಸಿಂಹ ಸಿಂಹ
ಹೆಜ್ಜೆಹೆಜ್ಜೆಲಿ ಅಚ್ಚೋತ್ತಿದೆ ಕಡು ಸತ್ಯವೂ ಧರ್ಮ 
ಕಣ್ಣಬಿಟ್ಟರೆ ಎದುರಾಳಿಯು ಭಸ್ಮವೇ ನರಸಿಂಹ
ಸಿಂಹಾದ್ರಿಯ ಸಿಂಹ
ಸಿಂಹಾದ್ರಿಯ ಸಿಂಹ ||
 
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ಸಿಂಹ ಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ಸಿಂಹ ನರಸಿಂಹ
ಸಿಂಹ ನರಸಿಂಹ ಸಿಂಹ ನರಸಿಂಹ 
ಸಿಂಹ ನರಸಿಂಹ ಸಿಂಹ ನರಸಿಂಹ  

Simhadriya Simha song lyrics from Kannada Movie Simhadriya Simha starring Vishnuvardhan, Meena, Bhanupriya, Lyrics penned by S Narayan Sung by S P Balasubrahmanyam, Music Composed by Deva, film is Directed by S Narayan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ