Video:
ಸಂಗೀತ ವೀಡಿಯೊ:

LYRIC

Song Details Page after Lyrice

ನ ನ ನಾನನನ ಏಏಏಏಏಏಏ
ನ ನ ನಾನನನ ಏಏಏಏಏಏಏ
ಹ್ಹಾ.ಏನ್ ಮಗ ತನ ತನ
ಅಂತ ಎಳೀತಾ ಇದೀಯಾ 
ನಿದ್ದೆ ಬರ್ತಾ ಅಯ್ತೆ… 
ಯಾವದಾದ್ರು ಒಂದು ಪದನಾ
ಹಾಗೇ ತಗೆದು ಬಿಡೊದ ತಾನೇ..
 
ಅಯ್ಯ ನಂಗೆ ಪದಕಟ್ಟಕೆ ಬರಕಿಲ್ಲಾ..
ಬರಕಿಲ್ಲವಾ ನಾನ್ ಹೇಳ್ ಕೊಡ್ತೀನಿ ಹುಹ್ಹೂ ಹ್ಹೂ ..
 
ಮಲೆನಾಡ ಅಡಿಕೆ ಇಲ್ಲೇ ಐಯ್ತೆ
ಮೈಸೂರ ವೀಳ್ಯದೆಲೆ ಐತೇ ..
ಎರಡು ಸೇರಿಸಿ ಒಂದು ಹಾಡನ್ನ ಹಾಡೋದ ತಾನೇ 
 
ಮಲ್ನಾಡ್ ಅಡಿಕೆ ಹ್ಹಹ್ಹಹ್ಹ 
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು . 
 ಪೋರ ನೀನು…ಪೋರಿ ನಾನು
ಕೂಡಿದರೆ ತಂಪು ಅಹ್ಹಹಹ  ಅಷ್ಟೇ ಬಿಡು..
 
..ಮಲ್ನಾಡ್ ಅಡಿಕೆ
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು ,ಪೋರಿ ನಾನು ಕುಡಿದರೆ ತಂಪು 
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು, ಪೋರಿ ನಾನು ಕುಡಿದರೆ ತಂಪು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು 
 
 ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರಿ ನೀನು,ಪೋರ ನಾನು ಕುಡಿದರೆ ತಂಪು 
 
ತಾಂಬೂಲವಿದ್ದ ತುಟಿಗೆ,ಮುತ್ತಿನ ಮುದ್ರೆ ಒತ್ತಲು
ಸುಮ್ಮನೆ ಏಕೆ ಕಾಡುತಿಯಾ 
ಅಂಬಲಿ ಸವಿದ ನಾಲಿಗೆ
ಮಜ್ಜಿಗೆ ಕುಡಿದ ಬಾಯಿಗೆ
ಕರುಣೆ ಸ್ವಲ್ಪ ತೋರುತಿಯಾ 
.ಉಪ್ಪು ಖಾರ ತಿನ್ನೋ ಮನಷ್ಯ  
ತಪ್ಪು ಮಾಡ್ದೆ ಹೋದ್ರೆ ಪಾಪ
ಇಂತ ಪೋಲಿ ಹುಡುಗಿ ಕನಸ
ಕೆಡಸಿ ಬಿಟ್ರೆ ಅದುವೇ ಶಾಪ 
ಅಪ್ಪಿಕೊಂಡರೆ ಇಲ್ಲಾ ಕೋಪ 
 
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರಿ ನೀನು,ಪೋರ ನಾನು ಕುಡಿದರೆ ತಂಪು 
 
 
ತುಪ್ಪದ ಹಿರೇಕಾಯಿ ಚಪ್ಪರದವರೇ ಕಾಯಿ
ಸಜ್ಜಿಗೆ ಸ್ವಲ್ಪ ಮಾಡುತಿಯಾ 
ತಳ್ಳನ್ನೇ ನುಗ್ಗೆಕಾಯಿ ಬೆಳ್ಳನೇ ಬದನೇಕಾಯಿ
ಅಕ್ಕಿಯ ರೊಟ್ಟಿ ತಿನ್ನುತಿಯಾ
ಬೇಡಾ ಬೇಡಾ ಕೆಣಕಲು ಬೇಡಾ
ತೊಂದರೆ ಆದರೆ ನಿಂದಿಸಬೇಡಾ 
ಮೆಚ್ಚಿ ಕೊಂಡಾ ಗಂಡೇ ನಿನ್ನ(ಹ್ಹ) 
ತೊಂದ್ರೆ ನಂಗೆ ತುಂಬಾ ಚೆನ್ನಾ 
ನಿನ್ನ ಪ್ರೀತಿಯ ಮಾತೆ ಚೆನ್ನಾ ...
 
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು ಪೋರಿ ನಾನು ಕುಡಿದರೆ ತಂಪು 
 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು (ಹ್ಹಾ)
ನಾನು ಕೆಂಪಾಗಲು ನೀನಿರಬೇಕು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು 
 
||ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು (ಹ್ಹ ) ಪೋರಿ ನಾನು
(ಹ್ಹಹ್ಹ ) ಕುಡಿದರೆ  ತಂಪು 
(ಹೇ)  ಕುಡಿದರೆ ತಂಪು (ಆಹ್ಹಹ್ಹಾಹ್ಹ)
ಕುಡಿದರೆ ತಂಪು ಹ.....ಅಹ್ಹಹ ... ||

ನ ನ ನಾನನನ ಏಏಏಏಏಏಏ
ನ ನ ನಾನನನ ಏಏಏಏಏಏಏ
ಹ್ಹಾ.ಏನ್ ಮಗ ತನ ತನ
ಅಂತ ಎಳೀತಾ ಇದೀಯಾ 
ನಿದ್ದೆ ಬರ್ತಾ ಅಯ್ತೆ… 
ಯಾವದಾದ್ರು ಒಂದು ಪದನಾ
ಹಾಗೇ ತಗೆದು ಬಿಡೊದ ತಾನೇ..
 
ಅಯ್ಯ ನಂಗೆ ಪದಕಟ್ಟಕೆ ಬರಕಿಲ್ಲಾ..
ಬರಕಿಲ್ಲವಾ ನಾನ್ ಹೇಳ್ ಕೊಡ್ತೀನಿ ಹುಹ್ಹೂ ಹ್ಹೂ ..
 
ಮಲೆನಾಡ ಅಡಿಕೆ ಇಲ್ಲೇ ಐಯ್ತೆ
ಮೈಸೂರ ವೀಳ್ಯದೆಲೆ ಐತೇ ..
ಎರಡು ಸೇರಿಸಿ ಒಂದು ಹಾಡನ್ನ ಹಾಡೋದ ತಾನೇ 
 
ಮಲ್ನಾಡ್ ಅಡಿಕೆ ಹ್ಹಹ್ಹಹ್ಹ 
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು . 
 ಪೋರ ನೀನು…ಪೋರಿ ನಾನು
ಕೂಡಿದರೆ ತಂಪು ಅಹ್ಹಹಹ  ಅಷ್ಟೇ ಬಿಡು..
 
..ಮಲ್ನಾಡ್ ಅಡಿಕೆ
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು ,ಪೋರಿ ನಾನು ಕುಡಿದರೆ ತಂಪು 
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು, ಪೋರಿ ನಾನು ಕುಡಿದರೆ ತಂಪು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು 
 
 ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರಿ ನೀನು,ಪೋರ ನಾನು ಕುಡಿದರೆ ತಂಪು 
 
ತಾಂಬೂಲವಿದ್ದ ತುಟಿಗೆ,ಮುತ್ತಿನ ಮುದ್ರೆ ಒತ್ತಲು
ಸುಮ್ಮನೆ ಏಕೆ ಕಾಡುತಿಯಾ 
ಅಂಬಲಿ ಸವಿದ ನಾಲಿಗೆ
ಮಜ್ಜಿಗೆ ಕುಡಿದ ಬಾಯಿಗೆ
ಕರುಣೆ ಸ್ವಲ್ಪ ತೋರುತಿಯಾ 
.ಉಪ್ಪು ಖಾರ ತಿನ್ನೋ ಮನಷ್ಯ  
ತಪ್ಪು ಮಾಡ್ದೆ ಹೋದ್ರೆ ಪಾಪ
ಇಂತ ಪೋಲಿ ಹುಡುಗಿ ಕನಸ
ಕೆಡಸಿ ಬಿಟ್ರೆ ಅದುವೇ ಶಾಪ 
ಅಪ್ಪಿಕೊಂಡರೆ ಇಲ್ಲಾ ಕೋಪ 
 
ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರಿ ನೀನು,ಪೋರ ನಾನು ಕುಡಿದರೆ ತಂಪು 
 
 
ತುಪ್ಪದ ಹಿರೇಕಾಯಿ ಚಪ್ಪರದವರೇ ಕಾಯಿ
ಸಜ್ಜಿಗೆ ಸ್ವಲ್ಪ ಮಾಡುತಿಯಾ 
ತಳ್ಳನ್ನೇ ನುಗ್ಗೆಕಾಯಿ ಬೆಳ್ಳನೇ ಬದನೇಕಾಯಿ
ಅಕ್ಕಿಯ ರೊಟ್ಟಿ ತಿನ್ನುತಿಯಾ
ಬೇಡಾ ಬೇಡಾ ಕೆಣಕಲು ಬೇಡಾ
ತೊಂದರೆ ಆದರೆ ನಿಂದಿಸಬೇಡಾ 
ಮೆಚ್ಚಿ ಕೊಂಡಾ ಗಂಡೇ ನಿನ್ನ(ಹ್ಹ) 
ತೊಂದ್ರೆ ನಂಗೆ ತುಂಬಾ ಚೆನ್ನಾ 
ನಿನ್ನ ಪ್ರೀತಿಯ ಮಾತೆ ಚೆನ್ನಾ ...
 
ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು ಪೋರಿ ನಾನು ಕುಡಿದರೆ ತಂಪು 
 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು (ಹ್ಹಾ)
ನಾನು ಕೆಂಪಾಗಲು ನೀನಿರಬೇಕು 
ನಾಲಿಗೆ ಕೆಂಪಾಗಲು ಸುಣ್ಣವು ಬೇಕು
ನಾನು ಕೆಂಪಾಗಲು ನೀನಿರಬೇಕು 
ನಿನ್ನ ಪ್ರೀತಿಯ ಹೊಸಿಗೆಯೂ ಬೇಕು 
 
||ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು 
ಪೋರ ನೀನು (ಹ್ಹ ) ಪೋರಿ ನಾನು
(ಹ್ಹಹ್ಹ ) ಕುಡಿದರೆ  ತಂಪು 
(ಹೇ)  ಕುಡಿದರೆ ತಂಪು (ಆಹ್ಹಹ್ಹಾಹ್ಹ)
ಕುಡಿದರೆ ತಂಪು ಹ.....ಅಹ್ಹಹ ... ||

Malnad Adike song lyrics from Kannada Movie Simhadriya Simha starring Vishnuvardhan, Meena, Bhanupriya, Lyrics penned by S Narayan Sung by S P Balasubrahmanyam, Rajesh, Sangeetha Gururaj, Music Composed by Deva, film is Directed by S Narayan and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ