Ushe Bandalamma Lyrics

ಉಷೆ ಬಂದಳಮ್ಮಾ Lyrics

in Simhada Mari

in ಸಿಂಹದ ಮರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ ಸುಖ ತಂದಾಳಮ್ಮಾ
ಹೇಹೇಹೇಹೇ ... ಹೇಹೇಹೇಹೇ

ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ  ಬಿಸಿ ಸುಖ ತಂದಾಳಮ್ಮಾ
ಬೊಗಸೆ ಕಂಗಳ ಹುಡುಗಿ
ಬಳುಕೋ ಬಳ್ಳಿಯ ಬೆಡಗಿ 
ನಗುತಾ ರತುನದ ರಾಶಿ 
ಸುರಿಸೋ ಸುಂದರ ಸೊಬಗಿ
ಕನ್ಯಾಕುಮಾರಿ.. ಕನ್ಯಾಕುಮಾರಿ
ತಂಗಾಳಿ ತೇರಿನಲಿ 
 
ಕವಿ ಬಂದಾನಮ್ಮ ...
ಕವಿ ಬಂದಾನಮ್ಮ
ಸಿಹಿ ಸಿಹಿ ಸಿಹಿ
ಸವಿ ತಂದಾನಮ್ಮ 
 
ಮಯೂರ ಮಯೂರಿ
ಮಯೂರ ಮಯೂರಿ
ಹೊಂಬಿಸಲಲಿ ಆಡಿ 
ಚಂದಿರ ಚಕೋರಿ ಚಂದಿರ
ಚಕೋರಿ ಹುಣ್ಣಿಮೆಯಲಿ ಕೂಡಿ 
ಗೌರಿಶಿಖರ ಹಾರಿ ಜೋಗದಡೆಗೆ
ಜಾರಿ ಎಲ್ಲ ತೀರಾ ತೋರೂ 
ರೂಪ ರಾಣಿ ಕಾವ್ಯಾವಾಣಿ
ಬಾನಿನೇಣಿ ಮಾಯಾದೋಣಿ 
 
|| ಬೊಗಸೆ ಕಂಗಳ ಹುಡುಗಿ
ಬಳುಕೋ ಬಳ್ಳಿಯ ಬೆಡಗಿ 
ನಗುತಾ ರತುನದ ರಾಶಿ 
ಸುರಿಸೋ ಸುಂದರ ಸೊಬಗಿ
ಕನ್ಯಾಕುಮಾರಿ..
ಕನ್ಯಾಕುಮಾರಿ
ತಂಗಾಳಿ ತೇರಿನಲಿ 
ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ  ಬಿಸಿ ಸುಖ ತಂದಾಳಮ್ಮಾ ||
 
ಕಣ್ಣು ತೆರೆಯೇ ಹಗಲು
ಕಣ್ಣು ಮುಚ್ಚಿ ಇರುಳು
ನೀನು ಸೌಂದರ್ಯ ದೇವತೆ 
ಹೂವಿನ ಹಾಗೆ ಅರಳು
ನಿನ್ನ ಮಾತೇ ತಿರುಳು
ಕವಿ ರಸಪಾನ ಆಯಿತೇ 
ನೀನು ನಿತ್ಯ ನೂತನ
ನೀನುನಿತ್ಯ ಗಾಯನ
ನಾನು ನಿನ್ನ ಕನ್ನಡಿ 
ಕಾವ್ಯರಾಜ ನಾಟ್ಯರಾಜ
ಪ್ರೀತಿ ತಂದ ಮೇಘರಾಜ 
ಚಿನ್ನದ ರನ್ನದ ಕಡೆಗೇ
ಸೆಳೆಯೋ ಕಣ್ಣಿನ ಹುಡುಗ 
ನನ್ನ ಸೊಂಟದ ಒಡವೇ
ರೀತಿ ಬಿಗಿಯೋ ಗಿಡಗ  
ರಾಜಕುಮಾರ ರಾಜಕುಮಾರ
ತಂಗಾಳಿ ತೇರಿನಲಿ 
 
|| ಕವಿ ಬಂದಾನಮ್ಮ ...
ಕವಿ ಬಂದಾನಮ್ಮ
ಸಿಹಿ ಸಿಹಿ  ಸಿಹಿ ಸವಿ ತಂದಾನಮ್ಮ ||   

-
ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ ಸುಖ ತಂದಾಳಮ್ಮಾ
ಹೇಹೇಹೇಹೇ ... ಹೇಹೇಹೇಹೇ

ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ  ಬಿಸಿ ಸುಖ ತಂದಾಳಮ್ಮಾ
ಬೊಗಸೆ ಕಂಗಳ ಹುಡುಗಿ
ಬಳುಕೋ ಬಳ್ಳಿಯ ಬೆಡಗಿ 
ನಗುತಾ ರತುನದ ರಾಶಿ 
ಸುರಿಸೋ ಸುಂದರ ಸೊಬಗಿ
ಕನ್ಯಾಕುಮಾರಿ.. ಕನ್ಯಾಕುಮಾರಿ
ತಂಗಾಳಿ ತೇರಿನಲಿ 
 
ಕವಿ ಬಂದಾನಮ್ಮ ...
ಕವಿ ಬಂದಾನಮ್ಮ
ಸಿಹಿ ಸಿಹಿ ಸಿಹಿ
ಸವಿ ತಂದಾನಮ್ಮ 
 
ಮಯೂರ ಮಯೂರಿ
ಮಯೂರ ಮಯೂರಿ
ಹೊಂಬಿಸಲಲಿ ಆಡಿ 
ಚಂದಿರ ಚಕೋರಿ ಚಂದಿರ
ಚಕೋರಿ ಹುಣ್ಣಿಮೆಯಲಿ ಕೂಡಿ 
ಗೌರಿಶಿಖರ ಹಾರಿ ಜೋಗದಡೆಗೆ
ಜಾರಿ ಎಲ್ಲ ತೀರಾ ತೋರೂ 
ರೂಪ ರಾಣಿ ಕಾವ್ಯಾವಾಣಿ
ಬಾನಿನೇಣಿ ಮಾಯಾದೋಣಿ 
 
|| ಬೊಗಸೆ ಕಂಗಳ ಹುಡುಗಿ
ಬಳುಕೋ ಬಳ್ಳಿಯ ಬೆಡಗಿ 
ನಗುತಾ ರತುನದ ರಾಶಿ 
ಸುರಿಸೋ ಸುಂದರ ಸೊಬಗಿ
ಕನ್ಯಾಕುಮಾರಿ..
ಕನ್ಯಾಕುಮಾರಿ
ತಂಗಾಳಿ ತೇರಿನಲಿ 
ಉಷೆ ಬಂದಾಳಮ್ಮಾ
ಉಷೆ ಬಂದಾಳಮ್ಮಾ ..
ಬಿಸಿ ಬಿಸಿ  ಬಿಸಿ ಸುಖ ತಂದಾಳಮ್ಮಾ ||
 
ಕಣ್ಣು ತೆರೆಯೇ ಹಗಲು
ಕಣ್ಣು ಮುಚ್ಚಿ ಇರುಳು
ನೀನು ಸೌಂದರ್ಯ ದೇವತೆ 
ಹೂವಿನ ಹಾಗೆ ಅರಳು
ನಿನ್ನ ಮಾತೇ ತಿರುಳು
ಕವಿ ರಸಪಾನ ಆಯಿತೇ 
ನೀನು ನಿತ್ಯ ನೂತನ
ನೀನುನಿತ್ಯ ಗಾಯನ
ನಾನು ನಿನ್ನ ಕನ್ನಡಿ 
ಕಾವ್ಯರಾಜ ನಾಟ್ಯರಾಜ
ಪ್ರೀತಿ ತಂದ ಮೇಘರಾಜ 
ಚಿನ್ನದ ರನ್ನದ ಕಡೆಗೇ
ಸೆಳೆಯೋ ಕಣ್ಣಿನ ಹುಡುಗ 
ನನ್ನ ಸೊಂಟದ ಒಡವೇ
ರೀತಿ ಬಿಗಿಯೋ ಗಿಡಗ  
ರಾಜಕುಮಾರ ರಾಜಕುಮಾರ
ತಂಗಾಳಿ ತೇರಿನಲಿ 
 
|| ಕವಿ ಬಂದಾನಮ್ಮ ...
ಕವಿ ಬಂದಾನಮ್ಮ
ಸಿಹಿ ಸಿಹಿ  ಸಿಹಿ ಸವಿ ತಂದಾನಮ್ಮ ||   

Ushe Bandalamma song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Hamsalekha Sung by Manu, Chithra, Music Composed by Hamsalekha, film is Directed by N Omprakash Rao and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ