Manege Ondu Baagilu Lyrics

ಮನೆಗೇ ಒಂದು ಬಾಗಿಲು Lyrics

in Simhada Mari

in ಸಿಂಹದ ಮರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಧರ್ಮೋ ರಕ್ಷತಿ ರಕ್ಷಿತಃ  ನ್ಯಾಯೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ  ನ್ಯಾಯೋ ರಕ್ಷತಿ ರಕ್ಷಿತಃ

ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು

ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ

ಗುರುಹಿರಿಯರಿಗೇ ತಲೆಬಾಗಿ
ಗುರುಹಿರಿಯರಿಗೇ ತಲೆಬಾಗಿ
ನಡೆದಾಗ ನೋವಿಲ್ಲ
ತನನನ .. ನನನನ ...ತನನನ .. ನನನನ ...
ಸಹಬಾಳ್ವೆಯನು ವರವಾಗಿ
ಸಹಬಾಳ್ವೆಯನು ವರವಾಗಿ
ಪಡೆದಾಗ ಬರವಿಲ್ಲ
ತನನನ .. ನನನನ ...ತನನನ .. ನನನನ ...
ದುಡಿಮೆಯೊಂದೇ ದೇವರು ...   
ದೇವರೂ ... ದೇವರೂ ...
ಎಂದವರೆಂದೂ ಸೋಲರು .. ಸೋಲರು
ದುಡಿಮೆಯೊಂದೇ ದೇವರು ಎಂದವರೆಂದು ಸೋಲರು

|| ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ ||

ಸಾದರವಾದರೇ ಸಾಕ್ಷರತೇ
ಸಾದರವಾದರೇ ಸಾಕ್ಷರತೇ
ಈ ನಾಡ ದಿಗ್ವಿಜಯ
ತನನನ .. ನನನನ ...ತನನನ .. ನನನನ ...
ವರದಕ್ಷಿಣೆಗಳ ನಿರ್ಮೂಲ ..     
ವರದಕ್ಷಿಣೆಗಳ ನಿರ್ಮೂಲ .. 
ಈ ನಾಡ ಕಲ್ಯಾಣ 
ತನನನ .. ನನನನ ...ತನನನ .. ನನನನ ...
ದುಷ್ಟಶಕ್ತಿಯ ಮೆಟ್ಟುವ ... ಮೆಟ್ಟುವ... ಮೆಟ್ಟುವ.. 
 
ರಾಮರಾಜ್ಯವ ಕಟ್ಟುವ ಕಟ್ಟುವ ಕಟ್ಟುವ
ದುಷ್ಟ ಶಕ್ತಿಯ ಮೆಟ್ಟುವ ರಾಮರಾಜ್ಯವ ಕಟ್ಟುವ .. 
 
|| ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ ||

-
ಧರ್ಮೋ ರಕ್ಷತಿ ರಕ್ಷಿತಃ  ನ್ಯಾಯೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ  ನ್ಯಾಯೋ ರಕ್ಷತಿ ರಕ್ಷಿತಃ

ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು

ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ

ಗುರುಹಿರಿಯರಿಗೇ ತಲೆಬಾಗಿ
ಗುರುಹಿರಿಯರಿಗೇ ತಲೆಬಾಗಿ
ನಡೆದಾಗ ನೋವಿಲ್ಲ
ತನನನ .. ನನನನ ...ತನನನ .. ನನನನ ...
ಸಹಬಾಳ್ವೆಯನು ವರವಾಗಿ
ಸಹಬಾಳ್ವೆಯನು ವರವಾಗಿ
ಪಡೆದಾಗ ಬರವಿಲ್ಲ
ತನನನ .. ನನನನ ...ತನನನ .. ನನನನ ...
ದುಡಿಮೆಯೊಂದೇ ದೇವರು ...   
ದೇವರೂ ... ದೇವರೂ ...
ಎಂದವರೆಂದೂ ಸೋಲರು .. ಸೋಲರು
ದುಡಿಮೆಯೊಂದೇ ದೇವರು ಎಂದವರೆಂದು ಸೋಲರು

|| ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ ||

ಸಾದರವಾದರೇ ಸಾಕ್ಷರತೇ
ಸಾದರವಾದರೇ ಸಾಕ್ಷರತೇ
ಈ ನಾಡ ದಿಗ್ವಿಜಯ
ತನನನ .. ನನನನ ...ತನನನ .. ನನನನ ...
ವರದಕ್ಷಿಣೆಗಳ ನಿರ್ಮೂಲ ..     
ವರದಕ್ಷಿಣೆಗಳ ನಿರ್ಮೂಲ .. 
ಈ ನಾಡ ಕಲ್ಯಾಣ 
ತನನನ .. ನನನನ ...ತನನನ .. ನನನನ ...
ದುಷ್ಟಶಕ್ತಿಯ ಮೆಟ್ಟುವ ... ಮೆಟ್ಟುವ... ಮೆಟ್ಟುವ.. 
 
ರಾಮರಾಜ್ಯವ ಕಟ್ಟುವ ಕಟ್ಟುವ ಕಟ್ಟುವ
ದುಷ್ಟ ಶಕ್ತಿಯ ಮೆಟ್ಟುವ ರಾಮರಾಜ್ಯವ ಕಟ್ಟುವ .. 
 
|| ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಮನೆಗೆ ಒಂದು ಬಾಗಿಲು
ತೆನೆಗೆ ಒಂದು ನೇಗಿಲು
ಧರ್ಮದೇವತೆ ಊರ ಕಾಯಲು
ನ್ಯಾಯದೇವತೆ ಸತ್ಯ ಕಾಯಲು
ಹಸಿವು ನೋವು ಹಂಚಿಕೊಳ್ಳೋ ಮನಸು ತುಂಬಿರಲು
ಪ್ರೀತಿ ಸ್ನೇಹ ದಾನ ಮಾಡೋ ಮನುಜರಾಗಿರಲು
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ
ನಮದೇ ರಾಮ ರಾಜ್ಯ... ನಮದೇ ರಾಮ ರಾಜ್ಯ ||

Manege Ondu Baagilu song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Hamsalekha Sung by Dr Rajkumar, Music Composed by Hamsalekha, film is Directed by N Omprakash Rao and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ