Ninna Kannu Nanna Kannu Lyrics

ನಿನ್ನ ಕಣ್ಣು ನನ್ನ ಕಣ್ಣು Lyrics

in Simhada Mari

in ಸಿಂಹದ ಮರಿ

Video:
ಸಂಗೀತ ವೀಡಿಯೊ:

LYRIC

-
ಗಂಡು : ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಹೆಣ್ಣು : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಗಂಡು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಹೆಣ್ಣು : ಮುತ್ತು ಒಂದು, ನಮ್ಮ ಮುತ್ತು
                ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು

ಹೆಣ್ಣು :  ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಗಂಡು  : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಹೆಣ್ಣು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಗಂಡು :  ಮುತ್ತು ಒಂದು, ನಮ್ಮ ಮುತ್ತು ಒಂದು
                ತುಟಿ ಕರೆದಾಗ ಇಬ್ಬರೂ ಕೂಡಬೇಕು

ಗಂಡು : ಗಾಳಿ ಗಂಧ ಕೂಡಿ ಕಲೆತಾಗ
                ಗುಂಗಿನ ಯಾತ್ರೆಯಂತೆ
ಹೆಣ್ಣು : ನನ್ನ ನಿನ್ನ ಕಣ್ಣು ಕಲೆತಾಗ
                ಕನಸಿನ ಜಾತ್ರೆಯಂತೆ
ಗಂಡು : ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಇಬ್ಬರು : ಹಬ್ಬದ ಹಬ್ಬ ಪ್ರೀತಿಯ ಹಬ್ಬ
                 ಮರೆಸಿದೆ ಹಗಲು ರಾತ್ರಿ

|| ಗಂಡು : ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಹೆಣ್ಣು : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಗಂಡು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಹೆಣ್ಣು : ಮುತ್ತು ಒಂದು, ನಮ್ಮ ಮುತ್ತು
                ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು ||

ಗಂಡು : ಚೆಲುವೆ...  ಚೆಲುವೆ..  ನಿನ್ನ ಚೆಲುವನ್ನು
               ಪೂಜಿಸೊ ಮಂತ್ರ ನಾನು
ಹೆಣ್ಣು : ಚೆಲುವ ಚೆಲುವ ನಿನ್ನ ಮಂತ್ರಕ್ಕೆ
                ಸೋಲುವ ದಾಸಿ ನಾನು
ಗಂಡು : ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಇಬ್ಬರು : ಸ್ನೇಹದ ಹೊಳೆಗೆ ಮುತ್ತಿನ ಮಳೆಯ  
                 ಸುರಿಸಿದೆ ಪ್ರೀತಿಯ ಮೋಡ

|| ಇಬ್ಬರು : ನಿನ್ನ ಕಣ್ಣು ನನ್ನ ಕಣ್ಣು
                     ಮಿನುಗೊ ಪ್ರೇಮದ ಲೋಕ
                 ನಿನ್ನ ಮಾತು ನನ್ನ ಮಾತು
                     ಮುತ್ತಿನ ಪ್ರೇಮದ ಪಾಕ
                     ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                     ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
                 ಮುತ್ತು ಒಂದು, ನಮ್ಮ ಮುತ್ತು
                     ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು ||

-
ಗಂಡು : ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಹೆಣ್ಣು : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಗಂಡು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಹೆಣ್ಣು : ಮುತ್ತು ಒಂದು, ನಮ್ಮ ಮುತ್ತು
                ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು

ಹೆಣ್ಣು :  ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಗಂಡು  : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಹೆಣ್ಣು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಗಂಡು :  ಮುತ್ತು ಒಂದು, ನಮ್ಮ ಮುತ್ತು ಒಂದು
                ತುಟಿ ಕರೆದಾಗ ಇಬ್ಬರೂ ಕೂಡಬೇಕು

ಗಂಡು : ಗಾಳಿ ಗಂಧ ಕೂಡಿ ಕಲೆತಾಗ
                ಗುಂಗಿನ ಯಾತ್ರೆಯಂತೆ
ಹೆಣ್ಣು : ನನ್ನ ನಿನ್ನ ಕಣ್ಣು ಕಲೆತಾಗ
                ಕನಸಿನ ಜಾತ್ರೆಯಂತೆ
ಗಂಡು : ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಇಬ್ಬರು : ಹಬ್ಬದ ಹಬ್ಬ ಪ್ರೀತಿಯ ಹಬ್ಬ
                 ಮರೆಸಿದೆ ಹಗಲು ರಾತ್ರಿ

|| ಗಂಡು : ನಿನ್ನ ಕಣ್ಣು ನನ್ನ ಕಣ್ಣು
                ಮಿನುಗೊ ಪ್ರೇಮದ ಲೋಕ
ಹೆಣ್ಣು : ನಿನ್ನ ಮಾತು ನನ್ನ ಮಾತು
                ಮುತ್ತಿನ ಪ್ರೇಮದ ಪಾಕ
ಗಂಡು : ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಹೆಣ್ಣು : ಮುತ್ತು ಒಂದು, ನಮ್ಮ ಮುತ್ತು
                ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು ||

ಗಂಡು : ಚೆಲುವೆ...  ಚೆಲುವೆ..  ನಿನ್ನ ಚೆಲುವನ್ನು
               ಪೂಜಿಸೊ ಮಂತ್ರ ನಾನು
ಹೆಣ್ಣು : ಚೆಲುವ ಚೆಲುವ ನಿನ್ನ ಮಂತ್ರಕ್ಕೆ
                ಸೋಲುವ ದಾಸಿ ನಾನು
ಗಂಡು : ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಇಬ್ಬರು : ಸ್ನೇಹದ ಹೊಳೆಗೆ ಮುತ್ತಿನ ಮಳೆಯ  
                 ಸುರಿಸಿದೆ ಪ್ರೀತಿಯ ಮೋಡ

|| ಇಬ್ಬರು : ನಿನ್ನ ಕಣ್ಣು ನನ್ನ ಕಣ್ಣು
                     ಮಿನುಗೊ ಪ್ರೇಮದ ಲೋಕ
                 ನಿನ್ನ ಮಾತು ನನ್ನ ಮಾತು
                     ಮುತ್ತಿನ ಪ್ರೇಮದ ಪಾಕ
                     ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
                     ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
                 ಮುತ್ತು ಒಂದು, ನಮ್ಮ ಮುತ್ತು
                     ಒಂದು ತುಟಿ ಕರೆದಾಗ ಇಬ್ಬರೂ ಕೂಡಬೇಕು ||

Ninna Kannu Nanna Kannu song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Hamsalekha Sung by Manu, Chithra, Music Composed by Hamsalekha, film is Directed by N Omprakash Rao and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ