-
ನಿಮಗಾಗಿ ಬಂದವನು ...
ಹ್ಹಾಂ ... ಹೇಹೇಹೇಹೇಹೇ ...
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
|| ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು ||
ಹಸುವಿನ ವೇಷದ ಹುಲಿಗಳಿರುವುರು
ಅವರನು ಕುಣಿಸೋ ಕಲಿಗಳಿರುವುರು
ಮೊಸಳೆಯ ಮೀರಿಸೋ ಮನುಜರಿರುವರು
ಅವರನು ಅಳಿಸೋ ಜಾಣರಿರುವರೂ ...
ಹೇ... ಯಾರಿಗೆ ಯಾರು ಇಲ್ಲಿ
ರಾಜರು ಅಲ್ಲ ಕೇಳಣ್ಣ...
ದೇವರು ಒಬ್ಬರ ಬಿಟ್ಟು
ದೊಡ್ಡವರಿಲ್ಲ ಕೇಳಣ್ಣ
ಈ ಊರೇ ನನ್ನ ಪ್ರಾಣ
ಈ ಜನರೇ ನನ್ನ ಪ್ರಾಣ
|| ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು . . .||
ಸೂರ್ಯನ ಮುಂದೆ ಮೋಡ ನಿಲ್ಲದು
ನಿಂತರು ಸೂರ್ಯನು
ಕರಗಿ ಹೋಗನು... ಹ್ಹಾಂ ...
ಸತ್ಯದ ಮುಂದೆ ಸುಳ್ಳು ನಿಲ್ಲದು
ನಿಂತರು ಸುಳ್ಳೇ ಸತ್ಯವಾಗದು ...
ಹೇ... ಕಾಲದ ಚಕ್ರದ ನಡುವೇ
ನಾವೂ ನೀವೂ ಕೇಳಣ್ಣಾ ...
ಕೆಳಗಡೆ ಇದ್ದವನೊಮ್ಮೆ
ಮೇಲಕೇ ಬರಲೇ ಬೇಕಣ್ಣ...
ಈ ಸತ್ಯ ನನ್ನ ಪ್ರಾಣ
ಈ ಪ್ರಾಣ ನಿಮ್ಮದಣ್ಣ ...
|| ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು. . . ಹಾ. . ||
-
ನಿಮಗಾಗಿ ಬಂದವನು ...
ಹ್ಹಾಂ ... ಹೇಹೇಹೇಹೇಹೇ ...
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
|| ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು ||
ಹಸುವಿನ ವೇಷದ ಹುಲಿಗಳಿರುವುರು
ಅವರನು ಕುಣಿಸೋ ಕಲಿಗಳಿರುವುರು
ಮೊಸಳೆಯ ಮೀರಿಸೋ ಮನುಜರಿರುವರು
ಅವರನು ಅಳಿಸೋ ಜಾಣರಿರುವರೂ ...
ಹೇ... ಯಾರಿಗೆ ಯಾರು ಇಲ್ಲಿ
ರಾಜರು ಅಲ್ಲ ಕೇಳಣ್ಣ...
ದೇವರು ಒಬ್ಬರ ಬಿಟ್ಟು
ದೊಡ್ಡವರಿಲ್ಲ ಕೇಳಣ್ಣ
ಈ ಊರೇ ನನ್ನ ಪ್ರಾಣ
ಈ ಜನರೇ ನನ್ನ ಪ್ರಾಣ
|| ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು . . .||
ಸೂರ್ಯನ ಮುಂದೆ ಮೋಡ ನಿಲ್ಲದು
ನಿಂತರು ಸೂರ್ಯನು
ಕರಗಿ ಹೋಗನು... ಹ್ಹಾಂ ...
ಸತ್ಯದ ಮುಂದೆ ಸುಳ್ಳು ನಿಲ್ಲದು
ನಿಂತರು ಸುಳ್ಳೇ ಸತ್ಯವಾಗದು ...
ಹೇ... ಕಾಲದ ಚಕ್ರದ ನಡುವೇ
ನಾವೂ ನೀವೂ ಕೇಳಣ್ಣಾ ...
ಕೆಳಗಡೆ ಇದ್ದವನೊಮ್ಮೆ
ಮೇಲಕೇ ಬರಲೇ ಬೇಕಣ್ಣ...
ಈ ಸತ್ಯ ನನ್ನ ಪ್ರಾಣ
ಈ ಪ್ರಾಣ ನಿಮ್ಮದಣ್ಣ ...
|| ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನಾನೆಂದೂ ನಿಮ್ಮವನು ...
ನಿಮಗಾಗಿ ಬಂದವನು
ನನಗ್ಯಾರ ಹಂಗೇನು
ನನಗ್ಯಾರ ಭಯವೇನು
ಆ ಸಿಂಹದಮರಿ ನಾನು
ಕೇಳಣ್ಣ.. ಕೇಳಣ್ಣ ...
ನಾನೆಂದೂ ನಿಮ್ಮವನು
ನಿಮಗಾಗಿ ಬಂದವನು. . . ಹಾ. . ||
Naanendu Nimmavanu song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by N Omprakash Rao and film is released on 1997