-
ರಂಗೀ ... ರಂಗೇನಳ್ಳಿ ರಂಗೀ ...
ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು
ಏನ್ ಹೈದರೋ ಇದ್ಯಾಕಿಂಗ ಆಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ
||ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು ||
ಬ್ಯಾಚಲರ್ ಬಾಯಿಗೇ ಉಪ್ಪಿನಕಾಯಿ ಇದ್ದಂಗೇ
ಸಂಸಾರಿ ಬಾಡಿಗೇ ಜನರೇಟರ್ ಇದ್ದಂಗೇ
ಹೆಂಡ್ತೀನ ಬಿಟ್ಟೋರಗೆ ಶಾಕುಂತಲೆ ಇದ್ದಂಗೇ
ಕಾಣ್ತಾಳೆ ನೋಡಿರೋ ಎಲ್ಲಾರಗೂ ಸಿಕ್ಕಂಗೇ
ಅದೇನ್ ಕಂಡಿರೋ ನನ್ಯಾಕಿಂಗ್ ಮೆಚ್ತಿರೋ
ಅದೇನಂತಿರೋ ನಾನ್ಯಾಕ್ ತಿಂತಿರೋ
ಆ.. ಬ್ರಾಂದಿ ಬೀರು ಸೇಂದಿಗಿಂತ ಕಿಕ್ಕೂ
ರಂಗೇನಳ್ಳಿ ರಂಗೀ ... ರಂಗೀ
ಆ ಮಾಲ ಮಧುಬಾಲಾಗಿಂತ ಲುಕ್ಕೂ
ರಂಗೀ ಕೊಡೋ ಭಂಗೀ. . ಭಂಗೀ
ದೇಖೋರೇ ದೇಖೋರೇ . .
|| ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು ||
ಸಾರಾಯಿ ಅಂಗಡಿಗೇ ರಂಗೀನೇ ಲಾಟೀನು
ರಂಗಿ ಇರೋ ಕಡೆ ಕುದಿಯೋರ ಕ್ಯಾಂಟೀನು
ಕುಡುಕರ ಕಣ್ಣಿಗೆ ಕಾಗೇನು ಹಂಸಾನೆ
ಹಂಸಾನೆ ಸಿಕ್ಕರೆ ಕುಡುಕರೆಲ್ಲ ಧ್ವಂಸಾನೇ
ಅದೇನ್ ಕುಡುಕರೋ ನನ್ಯಾಕಿಂಗ್ ಕಾಡ್ತೀರೋ
ಅದೇನ್ ಹಾಡ್ತೀರೋ ನನ್ಯಾಕಿಂಗ್ ಹೊಗಳ್ತೀರೋ
ಏ... ರಂಗೀ .. ನಿನ್ನ ಭಂಗಿ ನೋಡಿ
ನಿಂತೇ ಹೋಯ್ತು ಊರ ಪುಂಗಿ ... ಪುಂಗಿ
ಈ ಕತ್ತಲಲ್ಲಿ ಕುಡಕರಿಗೇ
ನೀನೇ ದಾರಿದೀಪ ರಂಗೀ ... ರಂಗೀ ...
ದೇಖೋರೇ ದೇಖೋರೇ . .
|| ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು
ರಂಗೀ. . .ರಂಗೀ. . ರಂಗೀ. . ರಂಗೀ. . . ಬಾ. . ||
-
ರಂಗೀ ... ರಂಗೇನಳ್ಳಿ ರಂಗೀ ...
ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು
ಏನ್ ಹೈದರೋ ಇದ್ಯಾಕಿಂಗ ಆಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ ಮಾಡ್ತಾರೋ
||ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು ||
ಬ್ಯಾಚಲರ್ ಬಾಯಿಗೇ ಉಪ್ಪಿನಕಾಯಿ ಇದ್ದಂಗೇ
ಸಂಸಾರಿ ಬಾಡಿಗೇ ಜನರೇಟರ್ ಇದ್ದಂಗೇ
ಹೆಂಡ್ತೀನ ಬಿಟ್ಟೋರಗೆ ಶಾಕುಂತಲೆ ಇದ್ದಂಗೇ
ಕಾಣ್ತಾಳೆ ನೋಡಿರೋ ಎಲ್ಲಾರಗೂ ಸಿಕ್ಕಂಗೇ
ಅದೇನ್ ಕಂಡಿರೋ ನನ್ಯಾಕಿಂಗ್ ಮೆಚ್ತಿರೋ
ಅದೇನಂತಿರೋ ನಾನ್ಯಾಕ್ ತಿಂತಿರೋ
ಆ.. ಬ್ರಾಂದಿ ಬೀರು ಸೇಂದಿಗಿಂತ ಕಿಕ್ಕೂ
ರಂಗೇನಳ್ಳಿ ರಂಗೀ ... ರಂಗೀ
ಆ ಮಾಲ ಮಧುಬಾಲಾಗಿಂತ ಲುಕ್ಕೂ
ರಂಗೀ ಕೊಡೋ ಭಂಗೀ. . ಭಂಗೀ
ದೇಖೋರೇ ದೇಖೋರೇ . .
|| ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು ||
ಸಾರಾಯಿ ಅಂಗಡಿಗೇ ರಂಗೀನೇ ಲಾಟೀನು
ರಂಗಿ ಇರೋ ಕಡೆ ಕುದಿಯೋರ ಕ್ಯಾಂಟೀನು
ಕುಡುಕರ ಕಣ್ಣಿಗೆ ಕಾಗೇನು ಹಂಸಾನೆ
ಹಂಸಾನೆ ಸಿಕ್ಕರೆ ಕುಡುಕರೆಲ್ಲ ಧ್ವಂಸಾನೇ
ಅದೇನ್ ಕುಡುಕರೋ ನನ್ಯಾಕಿಂಗ್ ಕಾಡ್ತೀರೋ
ಅದೇನ್ ಹಾಡ್ತೀರೋ ನನ್ಯಾಕಿಂಗ್ ಹೊಗಳ್ತೀರೋ
ಏ... ರಂಗೀ .. ನಿನ್ನ ಭಂಗಿ ನೋಡಿ
ನಿಂತೇ ಹೋಯ್ತು ಊರ ಪುಂಗಿ ... ಪುಂಗಿ
ಈ ಕತ್ತಲಲ್ಲಿ ಕುಡಕರಿಗೇ
ನೀನೇ ದಾರಿದೀಪ ರಂಗೀ ... ರಂಗೀ ...
ದೇಖೋರೇ ದೇಖೋರೇ . .
|| ದೇಖೋರೆ ದೇಖೋರೆ ಬಾಳೆದಿಂಡೂ
ಯಾವ ಕಡೇ ನೋಡಿದರೂ ದುಂಡು ದುಂಡು
ಏನ್ ಹುಡುಗರೋ ಇದ್ಯಾಕಿಂಗಾಡ್ತಾರೋ
ನಾನು ಅಂದ್ರೇ ಇದ್ಯಾಕಿಂಗ್ ಮಾಡ್ತಾರೋ
ನೋಡಿರೋ ನೋಡಿರೋ ರಂಭೆ ಫ್ರೆಂಡು
ರಂಗೀ ಬರೋ ಬೀದಿ ತುಂಬಾ ದುಂಬಿ ದಂಡು
ರಂಗೀ. . .ರಂಗೀ. . ರಂಗೀ. . ರಂಗೀ. . . ಬಾ. . ||
Dekhore Dekhore song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Om Prakash Sung by Manu, Chithra, Music Composed by Hamsalekha, film is Directed by N Omprakash Rao and film is released on 1997