ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ…….
ಕಲೆಗಳ ತವರೂರು ಕರುನಾಡು
ಅಭಿನವ ಕಲೆಗಾರ ನೀನು
ಗಂಧರ್ವ ಕಿಂಪುರುಷ
ನಿನ್ನಯ ಹಾಡೆಮಗೆ ಕೀರ್ತಿ
ಗುಣಗಳ ಹಿರಿಯೂರು ಕರುನಾಡು
ಸುಗುಣರ ಹರಿಕಾರ ನೀನು
ಸಾಧಕನೇ ... ಸಾರ್ಥಕನೇ ...
ನಿನ್ನಯ ಬಾಳೆಮಗೆ ಸ್ಫೂರ್ತಿ
ಬಾರಾ ಮನೆಮಗನೆ ಆರತಿ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
|| ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ……. ||
ಗಂಧದ ಮಲೆನಾಡು ಕರುನಾಡು
ಹೆಸರಲಿ ಹಸಿರಾದೆ ನೀನು
ವೀರತನ…. ಜಾಣತನ….
ನಿನ್ನಯ ಕೊರಳಲ್ಲಿರೋ ಹಾರ…
ವೀರರ ಗಡಿನಾಡು ಕರುನಾಡು
ನುಡಿಗೆ ನಾಯಕ ನೀನು
ಅಭಿಮಾನ ಅಭಿದಾನ
ನಿನ್ನಯ ಎದೆಯಲ್ಲಿರೋ ಸಾರ
ಬಾರಾ ಕುಲಮಗನೆ ವಂದನೆ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
||ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ……. ||
ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ…….
ಕಲೆಗಳ ತವರೂರು ಕರುನಾಡು
ಅಭಿನವ ಕಲೆಗಾರ ನೀನು
ಗಂಧರ್ವ ಕಿಂಪುರುಷ
ನಿನ್ನಯ ಹಾಡೆಮಗೆ ಕೀರ್ತಿ
ಗುಣಗಳ ಹಿರಿಯೂರು ಕರುನಾಡು
ಸುಗುಣರ ಹರಿಕಾರ ನೀನು
ಸಾಧಕನೇ ... ಸಾರ್ಥಕನೇ ...
ನಿನ್ನಯ ಬಾಳೆಮಗೆ ಸ್ಫೂರ್ತಿ
ಬಾರಾ ಮನೆಮಗನೆ ಆರತಿ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
|| ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ……. ||
ಗಂಧದ ಮಲೆನಾಡು ಕರುನಾಡು
ಹೆಸರಲಿ ಹಸಿರಾದೆ ನೀನು
ವೀರತನ…. ಜಾಣತನ….
ನಿನ್ನಯ ಕೊರಳಲ್ಲಿರೋ ಹಾರ…
ವೀರರ ಗಡಿನಾಡು ಕರುನಾಡು
ನುಡಿಗೆ ನಾಯಕ ನೀನು
ಅಭಿಮಾನ ಅಭಿದಾನ
ನಿನ್ನಯ ಎದೆಯಲ್ಲಿರೋ ಸಾರ
ಬಾರಾ ಕುಲಮಗನೆ ವಂದನೆ ನಿನಗೆ
ಕರುನಾಡಿನ ಭಾಗ್ಯ ಕರುನಾಡಿನ ಪುಣ್ಯ
||ಓ ಓ ಓ ಓ. . .
ಕನ್ನಡ ನಾಡಿನ ರತ್ನವೇ …
ಕನ್ನಡ ಬಳಗದ ಬಂಧುವೇ…..
ಬಾ ನಿನ್ನಿಂದ ಬಾಳು ಉಲ್ಲಾಸ
ಬಾ ನಿನ್ನಿಂದ ಸೌಖ್ಯ ವಿಕಾಸ
ಓ ಓ ಓ ಓ. . . ಕನ್ನಡ ನಾಡಿನ ರತ್ನವೇ…..
ಕನ್ನಡ ಬಳಗದ ಬಂಧುವೇ……. ||
Kannada Naadina Rathnave song lyrics from Kannada Movie Simhada Mari starring Shivarajkumar, Simran, Krishnam Raju, Lyrics penned by Hamsalekha Sung by Manu, Music Composed by Hamsalekha, film is Directed by N Omprakash Rao and film is released on 1997