-
ಹೆಸರಿಡುವ ಬನ್ನಿರೆ ಮುದ್ದು ಕಂದಮ್ಮನಿಗೆ
ರನ್ನದ ತೊಟ್ಟಿಲನು ತೂಗುತ್ತ ಬನ್ನಿರೆ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಾಲೆ
ಬಟ್ಟಲ ಕಣ್ಣಿನ ಶ್ರೀನಿವಾಸನ ಮಡದಿ
ಸಿರಿಲಕುಮಿ ದೇವಿಯ ಹೆಸರಿಡುವ ಬನ್ನಿರೆ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಅಂದದ ಹಣೆಯಲಿ ಚೆಂದದ ಕುಂಕುಮ
ಅಂದದ ಹಣೆಯಲಿ ಚೆಂದದ ಕುಂಕುಮ
ಅಂದದ ಹಣೆಯಲಿ ಚೆಂದದ ಕುಂಕುಮ
ಸೊಗದಲಿ ನೆಲೆಸಿದೆ ಮೊಗದಲಿ ಚೆಲುವಿದೆ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ
ಚಂದಿರ ಬಂದಂತೆ ತಂಗಿಯು ಬಂದಿಹಳು
ಚಂದಿರ ಬಂದಂತೆ ತಂಗಿಯು ಬಂದಿಹಳು
ಗೋಪುರ ಶಿಲ್ಪೆಗಳ ಕಲೆ ಕಾಂತಿ ಮೀರಿಹಳು
ಇವಳು ಹೂವೊ ಹೂವಿನ ತೇರೊ
ಇವಳು ಹೂವೊ ಹೂವಿನ ತೇರೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ
ಹೊನ್ನ ಬಣ್ಣದ ತೆನೆಯ
ಬಡಿದು ಮುತ್ತನು ಬಿಡಿಸಿ
ವರುಷದ ದುಡಿಮೆಯ ಹರುಚವ ಪಡೆಯೋಣ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಕಬ್ಬುಜೋಳದ ಜೊತೆಗೆ
ಹತ್ತಿರಾಶಿಯ ಹಾಕಿ
ಕವಡೆ ಕಲ್ಲಾಟವ ಆಡಿ
ಹಾಡಿ ನಲಿಯೋಣ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ತಂಗಿಯ ತುಟಿಯಲಿ ಮಿಂಚಿದೆ ಹೂನಗೆ
ತಂಗಿಯ ತುಟಿಯಲಿ ಮಿಂಚಿದೆ ಹೂನಗೆ
ಇವಳ ಮಮತೆಯಲಿ ಸಾವಿರಾನೆ ಬಲ ನನಗೆ
ಇವಳೆ ಚೆಲುವೊ ಚೆಲುವಿನ ಕನಿಯೊ
ಇವಳೆ ಚೆಲುವೊ ಚೆಲುವಿನ ಕನಿಯೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
-
ಹೆಸರಿಡುವ ಬನ್ನಿರೆ ಮುದ್ದು ಕಂದಮ್ಮನಿಗೆ
ರನ್ನದ ತೊಟ್ಟಿಲನು ತೂಗುತ್ತ ಬನ್ನಿರೆ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಾಲೆ
ಬಟ್ಟಲ ಕಣ್ಣಿನ ಶ್ರೀನಿವಾಸನ ಮಡದಿ
ಸಿರಿಲಕುಮಿ ದೇವಿಯ ಹೆಸರಿಡುವ ಬನ್ನಿರೆ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ ಲಕ್ಷ್ಮಿ
ಅಂದದ ಹಣೆಯಲಿ ಚೆಂದದ ಕುಂಕುಮ
ಅಂದದ ಹಣೆಯಲಿ ಚೆಂದದ ಕುಂಕುಮ
ಅಂದದ ಹಣೆಯಲಿ ಚೆಂದದ ಕುಂಕುಮ
ಸೊಗದಲಿ ನೆಲೆಸಿದೆ ಮೊಗದಲಿ ಚೆಲುವಿದೆ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಮುದ್ದಿನ ಮುತ್ತಿನ ಸಾಲುತೋರಿನಾಗೆ
ಮಲ್ಲಿಗೆ ಚೆಲ್ಲಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ
ಚಂದಿರ ಬಂದಂತೆ ತಂಗಿಯು ಬಂದಿಹಳು
ಚಂದಿರ ಬಂದಂತೆ ತಂಗಿಯು ಬಂದಿಹಳು
ಗೋಪುರ ಶಿಲ್ಪೆಗಳ ಕಲೆ ಕಾಂತಿ ಮೀರಿಹಳು
ಇವಳು ಹೂವೊ ಹೂವಿನ ತೇರೊ
ಇವಳು ಹೂವೊ ಹೂವಿನ ತೇರೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಮುತ್ತಿನ ಪಲ್ಲಕ್ಕಿ ಹೊತ್ತಿರ ಒಳಗಡೆ
ಗತ್ತಲ್ಲಿ ಮೆರೆದಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ
ಹೊನ್ನ ಬಣ್ಣದ ತೆನೆಯ
ಬಡಿದು ಮುತ್ತನು ಬಿಡಿಸಿ
ವರುಷದ ದುಡಿಮೆಯ ಹರುಚವ ಪಡೆಯೋಣ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಕಬ್ಬುಜೋಳದ ಜೊತೆಗೆ
ಹತ್ತಿರಾಶಿಯ ಹಾಕಿ
ಕವಡೆ ಕಲ್ಲಾಟವ ಆಡಿ
ಹಾಡಿ ನಲಿಯೋಣ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಾಲೆ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ತಂಗಿಯ ತುಟಿಯಲಿ ಮಿಂಚಿದೆ ಹೂನಗೆ
ತಂಗಿಯ ತುಟಿಯಲಿ ಮಿಂಚಿದೆ ಹೂನಗೆ
ಇವಳ ಮಮತೆಯಲಿ ಸಾವಿರಾನೆ ಬಲ ನನಗೆ
ಇವಳೆ ಚೆಲುವೊ ಚೆಲುವಿನ ಕನಿಯೊ
ಇವಳೆ ಚೆಲುವೊ ಚೆಲುವಿನ ಕನಿಯೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಅಕ್ಕರೆ ಅಣ್ಣನ ಸಕ್ಕರೆ ಮಾತಿಗೆ ಜೇನಾಗಿ ಹರಿದಾಳೊ
ಸುವ್ವಾಲೆ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
ಸುವ್ವಿ ಸುವ್ವಿ ಸುವ್ವಿ ಸುವ್ವಿ
ಸುವ್ವಿ ಸುವ್ವಿ ಸುವ್ವಾಲೆ
Suvvi Suvvale song lyrics from Kannada Movie Shuklambaradharam starring Mohan, Chethan, Durga Shetty, Lyrics penned by S Jagannath Sung by Rajesh Krishnan, Music Composed by S P Chandrakanth, film is Directed by Mee Mastan and film is released on 2004