Chitapata Chitapata Lyrics

ಚಿಟಪಟ ಚಿಟಪಟ Lyrics

in Shuklambaradharam

in ಶುಕ್ಲಾಂಬರಧರಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ
ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ
ಬಂದಳೊ ಬಿಂಕದ ಬೊಂಬೆ
ಹದಿಹರೆಯ ಕಲಕೊ ರಂಬೆ
ದಂತವು ವನ ದಾಳಿಂಬೆ
ಹುಳಿ ಹುಳಿಯ ತಿನಿಸೊ ನಿಂಬೆ
ಕನಸ್ಸಿನ ಕಲ್ಪನೆ ನೀ ಪ್ರೀತಿಯ ಆಣತಿ ನೀ
ಕನಸ್ಸಿನ ಕಲ್ಪನೆ ನೀ ಪ್ರೀತಿಯ ಆಣತಿ ನೀ
ಪ್ರೇಮಕ್ಕೆ ಅರ್ಥವೆ ನೀನು
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ ||
 
ಸಾಗರವ ಕಲಕಲಕಿಡುವ ಆದಿಶೇಷ ನೀನು
ಹೆಂಗರಳ ಪುಳಪುಳಕಿಸುವ ಕಾಮರಾಜ ನೀನು
ಮಾತುಗಳ ಸವಿಸಾಲಿನಲಿ ವರ್ಣಿಸಿಯೇನು ಏನು
ಮುತ್ತುಗಳ ಸಿಹಿಮತ್ತಿನಲಿ ಶೃಂಗಾರ ಮಾಡಲೇನು
ಗಂಡೆದೆ ಕೆನಕುತ್ತಿದೆ ನನ್ನೆದೆ ಸೋಲುತ್ತಿದೆ
ಗಂಡೆದೆ ಕೆನಕುತ್ತಿದೆ ನನ್ನೆದೆ ಸೋಲುತ್ತಿದೆ
ಅಪ್ಪುಗೆಯೆ ನೀಡಿಯೆ ರಸಿಕ
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
ಬಳುಕುತಲಿ ಕುಲುಕುಲುಕುತಲಿ ಕಾಡಬೇಡ ನೀನು
ಪ್ರೀತಿಯಲಿ ಏಕಾಂತದಲಿ ನನ್ನ ಸೇರು ನೀನು
ಆಸೆಗಳ ಕೆದಕೆದರಿಡುವ ಕಾಲ ಬಂತು ಈಗ
ಮೀಸೆಯನು ತಿರುತಿರುವುತಲಿ ಅಪ್ಪು ನನ್ನ ಬೇಗ
ಚೆಂದುಟಿಯ ಚುಂಬಿಸಲೆ ಅಪ್ಪಣೆ ಬೇಕಿದೆಯೆ
ಚೆಂದುಟಿಯ ಚುಂಬಿಸಲೆ ಅಪ್ಪಣೆ ಬೇಕಿದೆಯೆ
ಆರಿಸು ನಾಚಿಕೆ ದೀಪ
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||

-
ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ
ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ
ಬಂದಳೊ ಬಿಂಕದ ಬೊಂಬೆ
ಹದಿಹರೆಯ ಕಲಕೊ ರಂಬೆ
ದಂತವು ವನ ದಾಳಿಂಬೆ
ಹುಳಿ ಹುಳಿಯ ತಿನಿಸೊ ನಿಂಬೆ
ಕನಸ್ಸಿನ ಕಲ್ಪನೆ ನೀ ಪ್ರೀತಿಯ ಆಣತಿ ನೀ
ಕನಸ್ಸಿನ ಕಲ್ಪನೆ ನೀ ಪ್ರೀತಿಯ ಆಣತಿ ನೀ
ಪ್ರೇಮಕ್ಕೆ ಅರ್ಥವೆ ನೀನು
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ ||
 
ಸಾಗರವ ಕಲಕಲಕಿಡುವ ಆದಿಶೇಷ ನೀನು
ಹೆಂಗರಳ ಪುಳಪುಳಕಿಸುವ ಕಾಮರಾಜ ನೀನು
ಮಾತುಗಳ ಸವಿಸಾಲಿನಲಿ ವರ್ಣಿಸಿಯೇನು ಏನು
ಮುತ್ತುಗಳ ಸಿಹಿಮತ್ತಿನಲಿ ಶೃಂಗಾರ ಮಾಡಲೇನು
ಗಂಡೆದೆ ಕೆನಕುತ್ತಿದೆ ನನ್ನೆದೆ ಸೋಲುತ್ತಿದೆ
ಗಂಡೆದೆ ಕೆನಕುತ್ತಿದೆ ನನ್ನೆದೆ ಸೋಲುತ್ತಿದೆ
ಅಪ್ಪುಗೆಯೆ ನೀಡಿಯೆ ರಸಿಕ
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
ಬಳುಕುತಲಿ ಕುಲುಕುಲುಕುತಲಿ ಕಾಡಬೇಡ ನೀನು
ಪ್ರೀತಿಯಲಿ ಏಕಾಂತದಲಿ ನನ್ನ ಸೇರು ನೀನು
ಆಸೆಗಳ ಕೆದಕೆದರಿಡುವ ಕಾಲ ಬಂತು ಈಗ
ಮೀಸೆಯನು ತಿರುತಿರುವುತಲಿ ಅಪ್ಪು ನನ್ನ ಬೇಗ
ಚೆಂದುಟಿಯ ಚುಂಬಿಸಲೆ ಅಪ್ಪಣೆ ಬೇಕಿದೆಯೆ
ಚೆಂದುಟಿಯ ಚುಂಬಿಸಲೆ ಅಪ್ಪಣೆ ಬೇಕಿದೆಯೆ
ಆರಿಸು ನಾಚಿಕೆ ದೀಪ
ಒಲವಿನ ದಾಹವ ತಣಿಸು ಬಾ
ಒಲವಿನ ದಾಹವ ತಣಿಸು ಬಾ
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||
 
||ಚಿಟಪಟ ಚಿಟಪಟ ಚಿನುಕುಳಿ
ಕಿಲಕಿಲನಗೆಯೆ ಬಳುವಳಿ ಓ||

Chitapata Chitapata song lyrics from Kannada Movie Shuklambaradharam starring Mohan, Chethan, Durga Shetty, Lyrics penned by Mohan Sung by Hemanth, Nanditha, Music Composed by S P Chandrakanth, film is Directed by Mee Mastan and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ